
ಕಂಪ್ಲಿಯಲ್ಲಿ ಅಡುಗೆ ಅನಿಲ ಸಿಲಿಂಡರುಗಳಿಗೆ ಮುಗಿಬಿದ್ದ ಜನತೆ.
ಬಳ್ಳಾರಿ / ಕಂಪ್ಲಿ : ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ದದ ಹಿನ್ನೆಲೆಯಲ್ಲಿ ದೇಶಾದ್ಯಂತ, ಹಾಗೂ ರಾಜ್ಯದಲ್ಲಿ ಅಡುಗೆ ಅನಿಲ ಸಿಲಿಂಡರುಗಳಿಗೆ ತೊಂದರೆಯಾಗಿದ್ದು, ಕಂಪ್ಲಿ ಪಟ್ಟಣದಲ್ಲಿಯೂ ಸಹಿತ ಸಿಲಿಂಡರುಗಳಿಗೆ ಅಡಚಣೆಯಾಗಿದ್ದು, ಪಟ್ಟಣದ ಶರತ್ ಗ್ಯಾಸ್ ಏಜೆನ್ಸಿ








