
ಮಾತಿನಮನೆ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ ಬುಕ್
ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಮಾತಿನ ಮನೆಯ 129ನೆಯ ಕಾರ್ಯಕ್ರಮವಾಗಿ ಗಮಕ ವಿದುಷಿ ಶ್ರೀಮತಿ ಸುಮಿತ್ರ ವಿಶ್ವನಾಥ್ ಹಾಗೂ ಶ್ರೀ ಸಿ ಎನ್ ಸುಬ್ಬಣ್ಣ ಅವರಿಂದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಮಾತಿನ ಮನೆಯ 129ನೆಯ ಕಾರ್ಯಕ್ರಮವಾಗಿ ಗಮಕ ವಿದುಷಿ ಶ್ರೀಮತಿ ಸುಮಿತ್ರ ವಿಶ್ವನಾಥ್ ಹಾಗೂ ಶ್ರೀ ಸಿ ಎನ್ ಸುಬ್ಬಣ್ಣ ಅವರಿಂದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ

ನಿಸರ್ಗ ಕೊಡುಗೆಯು ತಿರಂಗದ ವರ್ಣಗಳಲಿಒಡಮೂಡಿದೆ ಸುಲಲಿತ ಚಿತ್ತಾರ ಸೃಜನಶೀಲತೆಯಲಿಉದಯಿಸಿದೆ ಲಘು ಕಾವ್ಯವು ಪದಪುಂಜಗಳಲಿಬರುತಲಿದೆ ನಲ್ಮುಂಜಾವಿನ ಭಾವನಾಂತರಂಗದಲಿ ಸ್ವಾಗತಿಸುತಲಿ ಆಸ್ವಾದಿಸೋಣ ಕಣ್ಮನಗಳಲಿಪ್ರಕೃತಿ ಮಾತೆಗೆ ಶರಣೆನ್ನೋಣ ಗೌರವದಲಿಪರಸ್ಪರ ರವಾನಿಸೋಣ ಖುಷಿ ಖುಷಿಯಲಿಮುಂದೆ ಸಾಗೋಣ ಶುಭವ ಹಾರೈಸುತಲಿ

ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಹೋಬಳಿಯ ಶ್ರೀಯುತೇಶ್ವರ ದೇವಸ್ಥಾನದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸೇವಾ ಸಮಿತಿ ವತಿಯಿಂದ 604ನೇ ಜಯಂತಿ ಆಚರಣೆ ಮಾಡಲಾಯಿತು.ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯರಾದ ಶ್ರೀ

ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಜೆ ಎನ್ ಎನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2026ರ ಮೇ 23ರಂದು 28ನೇ ಐ ಎಸ್ ಟಿ ಇ ರಾಜ್ಯಮಟ್ಟದ ಅಧ್ಯಾಪಕರ ಸಮಾವೇಶ ಹಾಗೂ ಪ್ರತಿಷ್ಠಿತ 35ನೇ ಡಾ. ಎಲ್.ಎಸ್.

” ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ” ಎಂಬ ಗಾದೆ ಇದೆ. ಆದರೆ ಮಾತಾಡಲೇ ಸಂಕೋಚಪಡುವವನ ಗತಿ ಏನು? ಸಂಕೋಚ ಎಂದರೆ ನಾಚಿಕೆ, ಹಿಂಜರಿಕೆ, ಮುಜುಗರ. ಇದು ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ

ಕಂಡೆನಿಂದು ಲೋಹಿತ ವರ್ಣದ ಪುಟ್ಟ ಪುಟ್ಟ ಹಣ್ಣುನೆಲದಿ ಉದುರಿ ಹರಡಿದ್ದರ ಮೇಲೆ ಬಿತ್ತೆನ್ನ ಕಣ್ಣು ಪಕ್ಕದಲ್ಲಿ ತೂಗಿತ್ತು ಪುಟ್ಟ ಗಿಡದಿ ತುಂಬೆ ಹೂಗಳುತಾಗಿ ನಿಂತು ನಗುತಲಿತ್ತು ದೊಡ್ಡಪತ್ರೆ ಎಲೆಗಳು ಹೆಕ್ಕಿ ಗೂಡಿಗೆ ಹಿಂದಿರುಗಲು ಕಾದಿತ್ತು

ನಾಗನೂರು ಅಂಗನವಾಡಿ ಕಾರ್ಯಕರ್ತೆ ನೇಮಕಾತಿ ಪ್ರಕರಣ ವಿವಾದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅಂಗನವಾಡಿಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ 2025 ರ ಮಾರ್ಚ್ ಏಳನೇ ತಾರೀಕಿನಂದು ಆನ್ಲೈನ್ ಮೂಲಕ ಅರ್ಜಿ

ಮಧುಗಿರಿ: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ (ಇ.ಒ) ಬಿ.ಎಸ್. ಲಕ್ಷ್ಮಣ್ ಅವರನ್ನು ಕರ್ತವ್ಯ ಲೋಪ ಹಾಗೂ ಕೋಟ್ಯಂತರ ರೂಪಾಯಿಗಳ ಆರ್ಥಿಕ ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ

ಕೆಂಬಣ್ಣದ ಕವಚದ ಸುತ್ತಲಿದೆ ಪಚ್ಚೆಮಿಶ್ರ ಗರಿಬಿಡಿಸಿನೋಡಲು ಒಳಗೊಂದು ಶ್ವೇತ ಗೋಲಿಅಡಗಿ ಕುಳಿತಿದೆ ಉದರದಲೊಂದು ಗೋಡಂಬಿ ಬೀಜಕರೆವರಿದನು ಉಷ್ಣ ವಲಯದ ರಾಂಬುಟಾನ್ ಲಿಚ್ಚಿ ಕೇರಳದ ಕೊಟ್ಟಾಯಂ ಪ್ರದೇಶದಿ ಬೆಳೆವ ಹಣ್ಣುಆಯಸ್ಕಾಂತದಂತೆ ಸೆಳೆವುದು ನೋಡುಗರ ಕಣ್ಣುಇದರ ಬೆಲೆ

ಮಡಿಕೇರಿ: ಜೋಡುಪಾಲ ಮೂಲದ, ಪ್ರಸ್ತುತ ಜಂಬೂರಿನಲ್ಲಿ ವಾಸವಾಗಿದ್ದ ಹಿರಿಯ ನಾಗರಿಕರಾದ ಎನ್.ಆರ್. ಸತ್ಯನಾರಾಯಣ (75 ವರ್ಷ) ಅವರು ಇಂದು ಮಡಿಕೇರಿಯಲ್ಲಿ ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಸಮಾಜಮುಖಿ ಕಾರ್ಯ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗಾಗಿ
Website Design and Development By ❤ Serverhug Web Solutions