
“ಸಾಮಾಜಿಕ ಕಳಕಳಿಯ ಅಪರೂಪದ ಪೊಲೀಸ್ ಅಧಿಕಾರಿ ಡಿ ವೖ ಎಸ್ ಪಿ. ಕೆ.ಎನ್. ರಮೇಶ್ ಇನ್ನಿಲ್ಲ
“ಕ್ರಿಯಾಶೀಲ ಅಧಿಕಾರಿ ರಮೇಶ್ ಅವರಿಗೆ ನನ್ನ ನುಡಿನಮನ ”. “ಹುಟ್ಟು ಉಚಿತ, ಸಾವು ಖಚಿತ; ಆದರೆ ಹುಟ್ಟು–ಸಾವಿನ ನಡುವೆ ಸಮಾಜಕ್ಕೆ ಮಾಡಿದ ಸೇವೆಯೇ ಮನುಷ್ಯನನ್ನು ಅಮರನನ್ನಾಗಿಸುತ್ತದೆ” ಎಂಬ ನುಡಿಯಂತೆ ಬದುಕಿದ ಅಪರೂಪದ ವ್ಯಕ್ತಿತ್ವ ಮಾಜಿ








