
ಶುಭೋದಯ
ಹಣ್ಣುಗಳ ರಾಜ ನೋಡಲು ಬಲು ಸುಂದರಆಸ್ವಾದಿಸುತ ಸವಿಯಲು ಸ್ವಾದಿಷ್ಟಕರಬಹುವಿಧದ ತಿನಿಸುಗಳು ಬಲು ರುಚಿಕರಅಳಿದುಳಿದ ಪಕಳೆಗಳು ಚಿತ್ತಾರಕೆ ಓಗರ ಕವಿಮನದಾಳದ ಭಾವಗಳು ಕಾವ್ಯದಲಿಆಸ್ವಾದನೆಗಾಗಿ ತುಡಿತವು ಸುಮನಗಳಲಿಅದಕಾಗಿ ಬರುತಲಿದೆ ಶುಭೋದಯದಲಿಸಂಭ್ರಮಿಸೋಣ ನಾವೀಗ ಸಂತಸದಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹಣ್ಣುಗಳ ರಾಜ ನೋಡಲು ಬಲು ಸುಂದರಆಸ್ವಾದಿಸುತ ಸವಿಯಲು ಸ್ವಾದಿಷ್ಟಕರಬಹುವಿಧದ ತಿನಿಸುಗಳು ಬಲು ರುಚಿಕರಅಳಿದುಳಿದ ಪಕಳೆಗಳು ಚಿತ್ತಾರಕೆ ಓಗರ ಕವಿಮನದಾಳದ ಭಾವಗಳು ಕಾವ್ಯದಲಿಆಸ್ವಾದನೆಗಾಗಿ ತುಡಿತವು ಸುಮನಗಳಲಿಅದಕಾಗಿ ಬರುತಲಿದೆ ಶುಭೋದಯದಲಿಸಂಭ್ರಮಿಸೋಣ ನಾವೀಗ ಸಂತಸದಲಿ

ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್ ಜೀವನದಲ್ಲಿ ನಮಗೆ ಯಾವಾಗಲೂ ಪ್ರೇರಣೆಯಾಗಬೇಕಾಗಿರುವವರು ನಮ್ಮ ತಂದೆತಾಯಿ ಎನ್ನುವುದನ್ನು ಮರೆಯಬಾರದು. ಅವರು ಪಡುವ ಕಷ್ಟ, ಜವಾಬ್ದಾರಿಗಳ ನಿರ್ವಹಣೆ ಹೀಗೆ ಹಲವಾರು ವಿಚಾರಗಳಿಂದ ನಾವು ಕಲಿಯಬೇಕಾಗಿದೆ. ಅದರಲ್ಲೂ ಪುರುಷರು

ಇಂದು ವಿಶ್ವದೆಲ್ಲಡೆ ಯೋಗ ದಿನಋಷಿ ಪತಂಜಲಿ ನೀಡಿರುವ ಅಮೂಲ್ಯ ಜ್ಞಾನಯೋಗ ಮಾಡಿರಿ ತಪ್ಪದೇ ಪ್ರತಿದಿನಸೀಮಿತವಾಗದಿರಲಿ ಯೋಗ ಕೇವಲ ಈ ದಿನ ನೆನಪಿರಲಿ ನಾಣ್ಣುಡಿ ಆರೋಗ್ಯವೇ ಭಾಗ್ಯರೋಗದಿ ದೂರವಿರಲು ಯೋಗವೇ ಸೌಭಾಗ್ಯದೇಹಕ್ಕೆ ಯೋಗವಿರದಿದ್ದರೆ ಬದುಕು ದೌರ್ಭಾಗ್ಯಯೋಗದಿಂದ

ಬಳ್ಳಿಯಲಿ ಅರಳಿ ಉದುರಿದ್ದ ಪಂಚದಳ ಪುಷ್ಪಗಳುಪಕ್ಕದಲಿ ತೂಗಿದ್ದ ಹಚ್ಚಹಸಿರ ಗರಿಯ ಕುಡಿಗಳುಜೊತೆಯಲಿ ಇಣುಕುತಿರುವ ಕೆಂಬಣ್ಣದ ಹೂಗಳು ಸೃಜನಶೀಲ ಜೋಡಣೆಯಲಿ ಒಟ್ಟು ಸೇರಿಸಲುರೂಪುಗೊಂಡಿತು ಸುಲಲಿತ ಚಿತ್ತಾರದ ಹೊನಲುಓದುಗ ಸುಮನಗಳಿಗೊಂದು ಕಾವ್ಯದಾ ಅಮಲು ಅರುಣೋದಯದಿ ಬರುತಿವೆ ಅಭಿಮಾನಿಗಳಲ್ಲಿಗೆಆಸ್ವಾದಿಸುತ

ಕಲಾವಿಧರ ಕೈ ಚಳಕಕ್ಕೂ ಮೀರಿದ ಅದ್ಭುತ ಕಲೆಯಾವುದೆ ಕಾಲಕ್ಕೂ ಯಾರೂ ಕಟ್ಟಲಾಗದು ಬೆಲೆಇದುವೇ ನಿಸರ್ಗ ಮಾತೆಯ ಸೃಷ್ಟಿಯ ಬಲೆಎಲ್ಲೆಡೆಯೂ ಪಸರಿಸಿ ಮನಸೆಳೆವುದು ಇದರ ಅಲೆ ಹಸಿರಲೆಯಲಿ ಕಂದು ಕೆಂಪಲಿ ಹಳದಿ ವರ್ಣಗಳ ಸೆಲೆಬಣ್ಣಿಸಲು ಅಸದಳ

ಮರದಿ ತೂಗುತಿದ್ದ ಉದ್ದಕಾಯಿಗೆ ರಬ್ಬರ್ ಬ್ಯಾಂಡು ಸೇರಿಸಲುನಡುವಿಗೆ ಪೆನ್ಸಿಲ್ ಕವಚದ ಪುಡಿಯನು ತುಂಬಿಸಲುಬಾಯಿಬಿರಿದ ಗರಿಯ ಆಚೀಚೆ ಚಂದದಿ ಜೋಡಿಸಲುಪುಟ್ಟ ಪುಟ್ಟ ಎಲೆಗಳ ಬೊಟ್ಟಿನ ಜೊತೆ ಸಿಂಗರಿಸಲು ನಲ್ಮುಂಜಾವಲಿ ಮೂಡಿತು ಸುಲಲಿತ ಚಿತ್ತಾರವುಕವಿ ಭಾವದಿ ಉಗಮಿಸಿತು

ಅಧಿಕ ಕ್ಯಾಲ್ಸಿಯಮ್ ತುಂಬಿರುವ ಫಲಕಣ್ಣಿನ ಬೆಳಕನ್ನು ಅಧಿಕಗೊಳಿಸುವ ಫಲಕ್ಯಾನ್ಸರ್ ಕಾಯಿಲೆಯ ಶಮನಕೆ ರಾಮಬಾಣಇದುವೆ ಕೊಮೊಸಸ್ ಪೈನಾಪಲ್ ಅನಾನಸ್ ಸಿಪ್ಪೆಯಲಿ ಜೋಡಿಸಿಹ ನಕ್ಷತ್ರ ರಂಗೋಲಿನೆತ್ತಿಯ ಜುಟ್ಟು ನಿಂತಿದೆ ಅದರ ನಡುವಲಿನವ್ಯ ವಿನ್ಯಾಸವು ನನ್ನ ಸುಲಲಿತ ಚಿತ್ತಾರದಲಿಕಾವ್ಯೋದಯವಾಗಿದೆ

ನುಗ್ಗೆಸೊಪ್ಪಿನ ಕಡ್ಡಿಯ ಹೂದಾನಿಯಲಿಮುಸುಕಿನ ಜೋಳದ ಸಿಪ್ಪೆಯ ಗರಿಗಳಲಿನಗುತಿದೆ ಹೊಂಬಣ್ಣದ ನಾರು ಜೊತೆಯಲಿ ಕೆಂಪಿನಾ ಹೂಬೊಟ್ಟಿನ ಸಿಂಗಾರದಲಿಮೂಡಿದೆ ಚಿತ್ತಾರ ಕಾವ್ಯ ಸಾಹಿತ್ಯದಲಿಶುಭವ ಕೋರಿ ಬರುತಿದೆ ಸುಪ್ರಭಾತದಲಿ

(ನೆಮ್ಮದಿಯ ಜೀವನಕ್ಕೊಂದು ದಿಕ್ಸೂಚಿ) ನಮ್ಮ ಸುತ್ತಲೂ ಇರುವ ಜಗತ್ತು ಹೂದೋಟದಂತಿರಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ಆದರೆ ವಾಸ್ತವ ಹಾಗೆ ಇರುವುದಿಲ್ಲ. ಈ ಸಮಾಜದಲ್ಲಿ ನಮಗೆ ಮುಳ್ಳಿನಂತಹ, ವಿಷದಂತಹ ಸ್ವಭಾವದ ವ್ಯಕ್ತಿಗಳೂ ಎದುರಾಗುತ್ತಾರೆ. ಪ್ರತಿಯೊಂದು ಹೆಜ್ಜೆಯಲ್ಲೂ

ಸರ್ಕಾರ, ಸಮಾಜದ ಬದಲಾವಣೆನಾರಿ ಮಣಿ ನಿನ್ನ ಕೈಯಲ್ಲಿದೆ ಕಣೆ ಸಮಾಜ, ಸರಕಾರದಲ್ಲಿನ ಅನ್ಯಾಯಗಂಡಸಿನ ದೌರ್ಜನ್ಯ ಅತ್ಯಾಚಾರಕೊನೆಗಾಣಬೇಕಾದರೆದೇವರಾಣೆಗೂ ನಿನ್ನಿಂದ ಕಣೆ ನಿನ್ನಲ್ಲಿರುವ ತಾಳ್ಮೆ ನೀ ಪಡುವ ಪರಿಶ್ರಮಪುರುಷ ಪುನರ್ ಜನ್ಮವೆತ್ತಿ ಬಂದರೂತೀರಿಸಲಾರ ನಿನ್ನ ಋಣ ನನ್ನಾಣೆ
Website Design and Development By ❤ Serverhug Web Solutions