ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಮನ್ವಂತರ

ಯುಗವೆನಿತೊಜಗವೆನಿತೊಸೃಷ್ಟಿಯೋಳ್,ಬರಡು ಅಂಡಗಳೆನಿತೋಬ್ರಹ್ಮಾಂಡದೋಳ್,ಈ ಎನ್ನ ಜಗ ಉರುಳುತಿಹುದುನಿರಂತರ,ಸೃಷ್ಟಿಸುತ ಮನ್ವಂತರತುಂಬಿಕೊಂಡು ಒಡಲೊಳಗೆಕೋಟಿ ಕೋಟಿ ಜೀವ ಸಂಕುಲ.ಈ ಜೀವಾಂಡ ಉರುಳಿದಂತೆಲ್ಲಾನಮ್ಮ ನಿಮ್ಮೆಲ್ಲರ ಬದುಕು ಸವೆಯುತಿಹುದು,ಆಯಸ್ಸು ಕರಗುತಿಹುದುಎಂಬ ವಿವೇಕದೊಡನೆಹೊಸ ಅಲೆಯಜೀವ ಸೆಲೆಯುಉಕ್ಕಿ ಉಕ್ಕಿ ಹರಿಯಲಿ,ಪ್ರೀತಿ ವಿಶ್ವಾಸಗಳ ಹಾಲ್ಗಡಲುತುಂಬಿ ತುಂಬಿ ತುಳುಕಲಿ,ಬೇವಿನೋಳ್

Read More »

ದೇವಸ್ಥಾನದಲ್ಲಿ ದೇವರಿಗೆ ಅರ್ಪಿಸುವ ವಸ್ತುಗಳಿಗೆ ನೀರು ಪ್ರೋಕ್ಷಣೆ: ಇದು ಅಸ್ಪೃಶ್ಯತೆಯೇ? ಅಥವಾ ಆಚಾರದ ಅನಿವಾರ್ಯತೆಯೇ? – ಒಂದು ಮುಕ್ತ ವಿಶ್ಲೇಷಣೆ.

ಬೆಂಗಳೂರು: ​ಇತ್ತೀಚೆಗೆ ಮಾಜಿ ಸಚಿವರಾದ ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಬಾಲ್ಯದ ನೆನಪೊಂದನ್ನು ಹಂಚಿಕೊಳ್ಳುತ್ತಾ, ದೇವಸ್ಥಾನಕ್ಕೆ ತಾವು ಮತ್ತು ತಮ್ಮ ಅಕ್ಕ ತೆಂಗಿನಕಾಯಿ ತಗೊಂಡು ಹೋದಾಗ ಅರ್ಚಕರು ಅದರ ಮೇಲೆ ನೀರು

Read More »

ಮುರಳಿಮಾಧವಾ

ಕೊಳಲನೂದಿ ಕರೆದೆಯೇಕೆ ಶ್ಯಾಮನೇ.ಮುರಳಿಯೂದಿ ಮೈಮರೆಸಿತೆ ಕಾಮನೆ.ತನುಮನದಲಿ ತುಂಬಿಕೊಂಡೆಯೇಕೆ?ಅಣುಅಣುವಲಿ ಬೆರೆತು ನಾನೀನಾದೆಯೇಕೆ? ನಿನ್ನ ಈ ರಾಧೆಗೆ ನಿನದೆ ಸದಾ ಭ್ರಾಂತಿ.ಹುಚ್ಚು ಮಾಡಿ ಮನಕೆ ಎಲ್ಲಿದೆ ಶಾಂತಿಹೇ ಕೃಷ್ಣಾ ಎಲ್ಲಿರುವೆ ಮೋಹಿಸಿ ಪೀಡಿಸುವೆ.ಹೇ ಕೇಶವಾ ಭಾವನೆಗಳ ಕೆರಳಿಸಿ

Read More »

ಹಬ್ಬಗಳು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸಲಿ : •ಆಮಿರ್ ಅಶ್ಅರೀ ಬನ್ನೂರು

ಈದುಲ್ ಫಿತ್ವರ್ ಮುಸ್ಲಿಮರ ಪ್ರಮುಖ ಹಬ್ಬಗಳಲ್ಲೊಂದು. ಚಂದ್ರದರ್ಶನದಿಂದ ಪ್ರಾರಂಭಗೊಂಡ ಪವಿತ್ರ ರಂಝಾನ್ ತಿಂಗಳನ್ನು ಇಲಾಹನ ಆರಾಧನೆಯೊಂದಿಗೆ ಧನ್ಯಗೊಳಿಸುವರು. ಆತ್ಮ ಸಂಸ್ಕರಣೆ ಮತ್ತು ವ್ಯಕ್ತಿ ವಿಕಸನ ಹಾಗೂ ಇಲಾಹಿ ಸಂತೃಪ್ತಿಯನ್ನು ಕೇಂದ್ರವಾಗಿಟ್ಟುಕೊಂಡು ತಿಂಗಳು ಪೂರ್ತಿ ಸೃಷ್ಟಿಕರ್ತ

Read More »

ತ್ಯಾಗದೇವತೆ ನನ್ನಮ್ಮ

ಅಮ್ಮ ಎಂದರೆ ಮೌನದ ಪ್ರಾರ್ಥನೆನಿದ್ದೆಯ ರಾತ್ರಿಗಳಲ್ಲಿಹೆ ನಿನ್ನ ಕಾವಲುಬೇಸರದ ದಿನದಲ್ಲು ಆಸರೆ ನಿನ್ನ ಒಲವುಅಮ್ಮ ನೀನೆ ನನ್ನ ಮೊದಲ ಭಜನೆ ನೀನೆ ಅಲ್ಲವೇ ಮಹಾನ್ ತ್ಯಾಗದೇವತೆನೋವ ನುಂಗಿ ಕೊಟ್ಟ ಅಭಯಹಸ್ತಅಡುಗೆ ಮನೆಯಲ್ಲೇ ಬದುಕಿನ ಸೂತ್ರಬಿಸಿಲು

Read More »

ಬಲ್ಡೋಟ

ಉದ್ಯೋಗ ಕೊಡುವ ನೆಪದಲ್ಲಿ,ನಮ್ಮ ಜನರ ಜೊತೆ, ಆಡುತ್ತಿದೆ,ಚೆಲ್ಲಾಟ,ಇದು ಬಲ್ಡೋಟಎಲ್ಲೆಲ್ಲೂ ಧೂಳು,ಜನ ಜೀವ ಹಾಳು,ವಿಷ, ಹೊಗೆ ಕುಡಿಯುತ್ತಸಾಗಿದೆ ಬಾಳು, ಹೀಗಿದ್ದರೆ ಏನಿದ್ದರೇನು, ಎಲ್ಲವೂ ಹಾಳು.! ✍️ ಶಿವಪ್ರಸಾದ್ ಹಾದಿಮನಿ.

Read More »

​ಹಕ್ಕಿಯ ಹಾರಾಟ, ಜೀವನದ ಪಾಠ

​ಗಗನದಲಿ ಹಾರುವ ಹಕ್ಕಿಯೇ,ನಿನ್ನ ಬಣ್ಣಗಳ ಚೆಲುವು ಚಂದ.ಸ್ವಚ್ಛಂದವಾಗಿ ರೆಕ್ಕೆ ಬಿಚ್ಚಿ,ನೀ ಹಾರುವ ರೀತಿ ಆನಂದ ll೦೧ll ​ನಿನ್ನ ಚಿಲಿಪಿಲಿ ಗಾನವು,ಮನಸಿಗೆ ನೀಡಿದೆ ಶಾಂತಿ.ಭೂಮಿಯ ಮೇಲಿನ ಎಲ್ಲದಕ್ಕೂ,ನೀನೆಂತದೋ ಒಂದು ಸ್ಫೂರ್ತಿ ll೦೨ll ​ದಣಿವಿಲ್ಲದೆ ದೂರೆ ಎತ್ತರಕೆ,ನೀ

Read More »

ಬೇವುಬೆಲ್ಲ

ಯುಗಾದಿಬಂದಿದೆ ಬಂದಿದೆ ಹೊಸಯುಗಾದಿತಂದಿದೆ ತಂದಿದೆ ಹೊಸ ಚೈತನ್ಯದ ಹಾದಿಶಿಶಿರವನ್ನು ದೂರ ಮಾಡುತ್ತಾವಸಂತವನ್ನು ಸಿಂಪಡಿಸುತ್ತಾ ಜೀವನದಲ್ಲಿ ಕಷ್ಟ ಸುಖಗಳು ಸಹಜಬೇವು ಬೆಲ್ಲದಂತೆ ಸಮವಾಗಿ ಸ್ವೀಕರಿಸು ಮನುಜಬಾಗಲಿಗೆ ಕಟ್ಟೋಣ ತಳಿರು ತೋರಣವುಎಲ್ಲರ ಬಾಳಲಿ ತರುವುದು ಸಂಭ್ರಮವು ದಕ್ಷಿಣದಿಂದ

Read More »

ದುಷ್ಟ ಶಕ್ತಿಗಳಿಗೆ ಸಿಂಹ ಸ್ವಪ್ನವಾಗಿ ಬಂದ ಎಸ್.ಪಿ. ಡಾ. ಸುಮನ್ .ಡಿ. ಪನ್ನೇಕರ್

ಸಮಾಜಘಾತುಕ ಶಕ್ತಿಗಳಿಗೆ ವಾರ್ನಿಂಗ್ – ಜಿಲ್ಲೆಯಲ್ಲಿ ಅಕ್ರಮ ದಂಧೆಗಳು ಬಂದ್ ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್ ಬಳ್ಳಾರಿ ಜಿಲ್ಲೆ ಅನೇಕ ಎಸ್. ಪಿ. ಗಳನ್ನು ನೋಡಿದೆ. ಕೆಲವು ಎಸ್. ಪಿ. ಗಳು ದಕ್ಷ,

Read More »

ಯುಗಾದಿ

ಆಗಸದಲ್ಲಿ ಮೂಡುತಿದೆ ರವಿಯ ಹೊಂಗಿರಣಮುಂಭಾಗಿಲಲ್ಲಿ ಕಂಗೊಳಿಸುತ್ತಿದೆ ತಳಿರು ತೋರಣಎಲ್ಲರ ಮನೆಯಲ್ಲೂ ಸಂತಸದ ವಾತಾವರಣನಮಗಿಂದು ಹೊಸ ವರುಷದ ಉಲ್ಲಾಸದ ಕ್ಷಣ ಯುಗಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆಬಾಳಿನ ತಮವ ಕಳೆದು ನವ ಚೈತನ್ಯವ ತರುತಿದೆಬೇವು ಬೆಲ್ಲವ

Read More »
error: Content is protected !!