
ಬಂಡಾಯ ಸಾಹಿತ್ಯ
ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರಎಲೆಕ್ಷನಲ್ಲಿ ಗೆಲ್ಲವ ಆಸೆಗಾಗಿ ಹೆಂಡ ತುಂಡು ಕೊಟ್ಟಾರಗೆಲ್ಲುವ ಸಲುವಾಗಿ ದೊಡ್ಡ ದೊಡ್ಡ ಭಾಷಣ ಬಿಟ್ಟಾರಗೆದ್ದ ಮೇಲೆ ಊರನ್ನೇ ಕೊಳ್ಳೆ ಹೊಡಿಯೋಕೆ ನಿಂತಾರಅಕ್ಷರ ಜ್ಞಾನ ಇಲ್ಲದಿದ್ದರೂ ಅಧಿಕಾರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಳ್ಳೆ ಹೊಡೆಯುವ ಕಳ್ಳ ನನ್ನ ಮಕ್ಕಳು ಜಾಸ್ತಿ ಆಗ್ಯಾರಎಲೆಕ್ಷನಲ್ಲಿ ಗೆಲ್ಲವ ಆಸೆಗಾಗಿ ಹೆಂಡ ತುಂಡು ಕೊಟ್ಟಾರಗೆಲ್ಲುವ ಸಲುವಾಗಿ ದೊಡ್ಡ ದೊಡ್ಡ ಭಾಷಣ ಬಿಟ್ಟಾರಗೆದ್ದ ಮೇಲೆ ಊರನ್ನೇ ಕೊಳ್ಳೆ ಹೊಡಿಯೋಕೆ ನಿಂತಾರಅಕ್ಷರ ಜ್ಞಾನ ಇಲ್ಲದಿದ್ದರೂ ಅಧಿಕಾರ

ನಮ್ಮ ಬದುಕಿನ ಮೊದಲ ಉಸಿರು ಶುರುವಾಗಿದ್ದೇ ಏಕಾಂತದಲ್ಲಿ. ಒಂಬತ್ತು ತಿಂಗಳು ತಾಯಿಯ ಗರ್ಭದ ಕತ್ತಲೆಯಲ್ಲಿ ಇದ್ದಾಗಲೂ ನಮ್ಮ ಪ್ರಾಣದ ಮಿಡಿತ ನಮಗಷ್ಟೇ ಕೇಳಿಸುತ್ತಿತ್ತು. ಆ ಸುಂದರ ಬಂಧನದಿಂದ ಕಳಚಿಕೊಂಡು ಹೊರ ಬಂದಾಗ ನಮ್ಮ ಜೊತೆಗೆ

ಬೇಸಿಗೆಯು ವರ್ಷದ ಅದ್ಭುತ ಸಮಯವಾಗಿದ್ದು, ಬೆಚ್ಚಗಿನ ಹವಾಮಾನ, ದೀರ್ಘ ಹಗಲು ಸಮಯ ಮತ್ತು ಹೊರಾಂಗಣದಲ್ಲಿ ಆನಂದಿಸಲು ಸಾಕಷ್ಟು ಅವಕಾಶಗಳನ್ನು ತರುತ್ತದೆ. ಆದಾಗ್ಯೂ ಸೂರ್ಯ, ಶಾಖ ಮತ್ತು ಆರ್ದ್ರತೆಯೊಂದಿಗೆ ಸಂಭಾವ್ಯ ಆರೋಗ್ಯ ಅಪಾಯಗಳು ಬರುತ್ತವೆ, ಅವುಗಳನ್ನು

ಶ್ರೀಮತಿ ಶೋಭಾಸತೀಶ್ ಇವರು ಬಹುಮುಖ ಪ್ರತಿಭೆಯ ಕಣ್ಮಣಿ. ನಗು ಮೊಗದ ಶೋಭಾ ಅವರು ಯತಿರಾಜ್ ಕೆ. ಬಿ ಮತ್ತು ಎಸ್ ಇಂದುಮತಿ ದಂಪತಿಗಳ ಮಗಳಾಗಿ 10/06/1978 ರಲ್ಲಿ ಜನಿಸಿದರು. ಪ್ರಾರ್ಥಮಿಕ ಶಿಕ್ಷಣ: ಸ.ಹಿ. ಪ್ರಾ.ಆವಿನಹಳ್ಳಿ

ಅವಳು ಮೌನದ ಗರ್ಜನೆಯಲ್ಲಿ ತೊಡಿಸಿಕೊಂಡ ಬೆಳಕಿನ ಹೊನ್ನು,ಧ್ವನಿ ಎತ್ತದೆಯೇ ಕಾಲುಗಳನ್ನು ಕೊರೆಯುವ ನದಿ. ಆಕೆಯ ಕೈಗಳು ನಾಳೆಯನ್ನು ಬೆಚ್ಚಗಿನ ರೊಟ್ಟಿಯಂತೆ ಹಿಡಿದಿವೆ,ತನ್ನ ತಟ್ಟೆ ಖಾಲಿಯಾದ ದಿನಗಳಲ್ಲೂ ಉದಾರವಾಗಿ ಹಂಚುತ್ತಾಳೆ. ಆಕೆಯ ಕಣ್ಣುಗಳಲ್ಲಿ ಯಾವ ದೂರದರ್ಶಕವೂ

ಮಾರ್ಚ್ ಎಂಟು ಬಂತೆಂದರೆ ಇಡೀ ಜಗತ್ತಿನಾದ್ಯ0ತ ಮಹಿಳಾ ದಿನಾಚರಣೆಯ ಕುರಿತಾದ ಸ್ಲೋಗನ್ ಗಳು ಅಪಾರ. ಎಲ್ಲಿ ನೋಡಿದರಲ್ಲಿ ಹೆಣ್ಣು ಮಕ್ಕಳನ್ನು, ಅವರ ಅಸ್ಮಿತೆಯನ್ನು ಹೊಗಳುವ ಪರಿ ಅಪರಂಪಾರ.ಇಡೀ ತಿಂಗಳು ಮಹಿಳೆಯರನ್ನು ಅವರ ಕಾರ್ಯ ಚಟುವಟಿಕೆಗಳನ್ನು

ಹೆಣ್ಣಿಗೆ ಎಲ್ಲರೂ ಪರಿಚಿತರು ಆದರೆ ಆಕೆಯ ಪರಿಚಯ ಯಾರಿಗೆ ಇದೆ ಅಂತ ಕೇಳಿದರೆ ಬಹುಶಹ ಒಬ್ಬೊಬ್ಬರು ಒಂದೊಂದು ರೀತಿ ಆಕೆಯ ಪರಿಚಯವನ್ನು ಮಾಡಿಕೊಡಬಹುದು. ಸಾಮಾನ್ಯವಾಗಿ ಹೆಣ್ಣು ಎಂದರೆ ತಾಯಿ, ಸಹೋದರಿ, ಪತ್ನಿ, ಮಗಳು ಈ

ವಿಶೇಷ ವರದಿ : ಜಿಲಾನಸಾಬ್ ಬಡಿಗೇರ್ ಮಹಿಳೆಯರು ಸೃಷ್ಟಿಯ ಶಕ್ತಿ, ಕರುಣೆ, ಮತ್ತು ಸಹನೆಯ ಪ್ರತಿರೂಪವಾಗಿದ್ದು, ಸಮಾಜದ ಬೆನ್ನೆಲುಬಾಗಿದ್ದಾರೆ. “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ” ಎಂಬ ಶ್ಲೋಕವು ಮಹಿಳೆಯನ್ನು ಗೌರವಿಸುವಲ್ಲಿ ದೇವತೆಗಳು

“ನಮ್ಮ ನಡುವೆಯೇ ಅವರು ಇದ್ದಾರೆ, ಆದರೆ ಅವರ ಹಕ್ಕುಗಳು ಮತ್ತು ಧ್ವನಿಯನ್ನು ನಾವು ಕಾಣಲಿಲ್ಲ!”ಈ ಅಂತರರಾಷ್ಟ್ರೀಯ ಮಹಿಳಾ ದಿನದಲ್ಲಿ, ಅಂಗವೈಕಲ್ಯ ಹೊಂದಿದ ಮಹಿಳೆಯರ ಹೋರಾಟ, ಹಕ್ಕುಗಳು ಮತ್ತು ಕನಸುಗಳನ್ನು ನಾವು ಗಮನಕ್ಕೆ ತರಲೇಬೇಕು. ಬಾಲ್ಯದಲ್ಲೇ

ಗೌರವಿಸಿ ಆಕೆಯನ್ನುಸೀರೆಯೊಳಗಿರಲಿಅವಳು ಬುರ್ಖಾದೊಳಗಿರಲಿಅಥವಾ ತುಂಡು ಬಟ್ಟೆಯೊಳಗಿರಲಿಹೆಣ್ಣು ಹೆಣ್ಣೇ…ನೆನಪಿರಲಿಅವಳಿಗೊಂದು ಮನವಿದೆಅವಳದೇ ಆದ ಆಸೆಗಳಿವೆ, ನೋವುಗಳಿವೆ ಬೋಗದ ವಸ್ತುವಲ್ಲ ಆಕೆನಿನ್ನ ಅಗತ್ಯಗಳ ಪೂರೈಸುವ ಸೇವಕಿಯಲ್ಲಕೇವಲ ಹೆರುವ ಯಂತ್ರವೂ ಅಲ್ಲವಾಕೆ….ಅರ್ಥವ ನೀಡಿಹಳು ನಿನ್ನ ಬದುಕಿಗೆಊರುಗೋಲಾಗಿಹಳುಬೆಳಗುವ ನಿನ್ನ ವಂಶದ ದೀಪದಮಲ್ಲಿಜವಾಬ್ದಾರಿಯ
Website Design and Development By ❤ Serverhug Web Solutions