
ಮೇಘಸಂದೇಶ
ಗಂಗೆಯುಟ್ಟ ಶುಭ್ರ ಶ್ವೇತವಸ್ತ್ರ ಎಲ್ಲೆಡೆಬೆಳ್ಳಿ ಮೋಡವಾಗಿಗಗನ ವಿಹಾರಿ ಗಂಗೆಯ ಕಾಲ್ಗೆಜ್ಜೆಯಛನ್ ಛನ್ ನಿನಾದವಾಗಿಧವಲಗಿರಿಗಳ ಮೇಲೆ ಕಪ್ಪುಕೇಶರಾಶಿಕಾರ್ಮೋಡಗಳಾಗಿಸೂರ್ಯನ ಕಣ್ಣಂಚಿನ ಕೋಲ್ಮಿಂಚಾಗಿಮಳೆಗರೆವೆ ಭುವಿಗಾಗಿ|| ಬೆಳ್ಳಿ ಮೋಡವೇ ಬಾನಿನ ಬೆಳ್ಳಿಯಕನಸು ನೀನುಭುವಿಯ ಬಾಯಾರಿಕೆಗೆ ಭರವಸೆಯನನಸು ನೀನುಬಿಸಿಲ ಬೇಗೆಯಲ್ಲಿ ಬಳಲಿದ







