ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಾಹಿತ್ಯ

ಹನಿಗವನಗಳು

೧. ವ್ಯತ್ಯಾಸ. ಅನ್ನುತ್ತಿದ್ದರು ಅಂದುಗುರುವೇ ನಮಃ,ಅನ್ನುತ್ತಿದ್ದಾರೆ ಇಂದುಗುರು ಏನ್ ಮಹಾ?! ೨. ಮಂತ್ರ.ಕಲಿತೆವು ಅಂದುಗುರುಗಳಿಂದ ಮಂತ್ರ,ಹಾಕುತ್ತೇವೆ ಇಂದುಗುರುವಿಗೇ ತಿರುಮಂತ್ರ! -ಶಿವಪ್ರಸಾದ್ ಹಾದಿಮನಿ ,ಕೊಪ್ಪಳ.ಕನ್ನಡ ಉಪನ್ಯಾಸಕರು.

Read More »

ಗುರುಗಳಿಗೆ ಪ್ರೀತಿಯ ನಮನಗಳು

ಸೆ 5 ರಂದು ಶಿಕ್ಷಕರ ದಿನಾಚರಣೆ ಎಲ್ಲಾ ಶಾಲೆ ಕಾಲೇಜುಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸುತ್ತಾರೆ. ದೇಶ ಕಂಡ ಶ್ರೇಷ್ಠ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಣೆ

Read More »

ಪಿಜಿ ಮುಗಿಸಿ ಮುಂದೇನು…..!!!

ರಾಯಚೂರು ಜಿಲ್ಲೆಯ ಸಿಂಧನೂರು ಕೆ.ಹೊಸಹಳ್ಳಿಯ ಪುಟ್ಟ ಗ್ರಾಮದವನಾದ ನಾನು ಕಳೆದ ಒಂದು ತಿಂಗಳ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾನು ಅತ್ಯಂತ ಸುರಕ್ಷಿತವಾಗಿ ಕಲಿಯುತ್ತಿದ್ದೆ ಯಾವುದೇ ಮುಂದಾಲೋಚನೆ ಇಲ್ಲದೆ ಇದ್ದ ನನಗೆ ಪರೀಕ್ಷೆಯನ್ನ ಮುಗಿಸಿ ಮನೆಗೆ

Read More »

ಜಗದ ಸೂರ್ಯ

ಅಣ್ಣ ಅಣ್ಣ ಸೂರ್ಯಣ್ಣನೀನೇ ಜಗಕ್ಕೆ ಬೆಳಕಣ್ಣಪ್ರಕೃತಿ ಮಡಿಲಿಗೆ ನೀನೇ ಆಧಾರವಣ್ಣಚಂದ್ರನಿಗೆ ನಿನ್ನ ಪ್ರಕಾಶ ಬೇಕಣ್ಣ.!!೧!! ಚಿಲಿಪಿಲಿ ಹಕ್ಕಿಯು, ಕೋಗಿಲೆ ಹಾಡಿ.ಸ್ವಾಗತಿಸಿದವು ನಿನ್ನ ಬರುವಿಕೆಗಾಗಿಅಮ್ಮನು ಆಗಲೇ ನಿನ್ನ ನೋಡಿಮನೆಯ ಕೆಲಸವ ಶುರು ಮಾಡಿದಳು.!!೨!! ಮಳೆಗೆ ಚಳಿಗೆ

Read More »

ನಮ್ಮನ್ನು ಕ್ಷಮಿಸಮ್ಮ ಪ್ರಕೃತಿ ಮಾತೆ…

ಜಗತ್ತಿಗೆ ಬೆಳಕು ನೀಡುವ ಸೂರ್ಯಉದಯಿಸಿದ ಕ್ಷಣದಿಂದಬಗೆದಷ್ಟು ಕರುಣೆಯಿಂದನೀಡುವ ಅಕ್ಷಯಪಾತ್ರೆನೀನು ನಮ್ಮ ಪ್ರಕೃತಿಮಾತೆ . ಮನಸೆಳೆವ ಹಸಿರು, ಬೆಟ್ಟಗುಡ್ಡ,ಹರಿವ ನೀರಿನ ಜುಳುಜುಳು ನಿನಾದನವಿಲುಗಳ ನರ್ತನ, ದುಂಬಿಗಳ ಝೇಂಕಾರಚಿತ್ತಾಕರ್ಷಕ ಪಕ್ಷಿಗಳ ಕಲರವಎಲ್ಲ ನೀಡುವ ನೀನು ಮಾನವ ಕುಲಕೆ

Read More »

“ಆರದಿರಲಿ ಕನ್ನಡದ ದೀಪ “

ಆರದಿರಲಿ ಕನ್ನಡದ ದೀಪಎಂದೋ ಹಚ್ಚಿದ ಈ ದೀಪಎರೆಯಬೇಕು ಭಾವ ತೈಲಬೆಳಗಬೇಕು ಕನ್ನಡದ ದೀಪ/ ಊದಬೇಕು ಕನ್ನಡದ ಕಹಳೆಬಾರಿಸಬೇಕು ಜಾಗೃತ ಘಂಟೆಸುರಿಯಬೇಕು ಅಕ್ಷರದ ಮಳೆಸುಲಿಯಬೇಕು ಹೆಡ್ಡರ ತೊಗಟೆ// ಬೆಳೆಯದಿರಲಿ ಆಂಗ್ಲರ ಜಾಲಿಬೆಳೆಯಬೇಕು ಕನ್ನಡ ಫಸಲುಕೀಳಬೇಕು ವ್ಯಾಮೋಹ

Read More »

ಅಭಿಲಾಷೆ

ಸಮಯ ಸಾಗಿದ ಹಾಗೆ ಬಣ್ಣದ ಭಾನೆಗಳು ಬದಲಾಗುತಿವೆ,ವಿಷಯಕ್ಕೆ ತಕ್ಕಂತೆ ಉಳಿದ ಮಾತುಗಳು ಬದಲಾಗುತಿವೆ,ಬದುಕು ಬದಲಾದಂತೆ ಬದಲಾಗಲೇಬೇಕು ಮನದ ಭಾಷೆ,ಬದುಕಿನಂಗಳಕೆ ಬೆಳಕಾಗಬೇಕು ಅಂತರಂಗದ ಅಭಿಲಾಷೆ.!! ನೀಲಿ ಬಾನಿನಲ್ಲಿ ಹಾರಾಡುವ ಹಕ್ಕಿಯ ಕಲರವವಾಗುವಾಸೆ,ಬಾಳ ಕಡಲಲ್ಲಿ ತೇಲಿ ಮೀಯುವ

Read More »

ಚೆಂದದ ಭಾವನೆಗಳ ಹಂದರ “ಭಾವ ಸುಗ್ಗಿ” ಕವನ ಸಂಕಲನ

ಕವಿ:ಬ್ಯಾಡನೂರು ವೀರಭದ್ರಪ್ಪ ಶಿವಶರಣ.ಎಸ್. ಒಂದು ಸುಂದರವಾದ ಮತ್ತು ಆಕರ್ಷಕವಾದ ಮುಖಪುಟವನ್ನು ಹೊಂದಿರುವ ಮತ್ತು ಭಾವನೆಗಳನ್ನು ಬೆಸೆಯುವ ಚಂದದ ಭಾವನೆಗಳ ಬಂಧವೇ “ಬ್ಯಾಡನೂರು ವೀರಭದ್ರಪ್ಪ ಶಿವಶರಣರ” ಕವನ ಸಂಕಲನ “ಭಾವ ಸುಗ್ಗಿ”ಯಾಗಿದೆ .ವೈವಿಧ್ಯಮಯವಾದ ವಿಚಾರಧಾರೆಗಳನ್ನು ಒಳಗೊಂಡಿರುವ

Read More »

ನಮ್ಮ ಕೃಷ್ಣ

ಮನೆಯಲ್ಲಿದ್ದ ಬೆಣ್ಣೆ ಕದ್ದಿಹ ಗೋಪಾಲನು.ಅಷ್ಟ ಮಹಿಳೆಯರ ಮನವ ಗೆದ್ದಿಹನು.ತನ್ನ ಕೊಳಲ ದನಿಯಿಂದ ಗೋವುಗಳನ್ನ ಕರೆದವನು.ಬಲರಾಮ ಮತ್ತು ಸುಭದ್ರೆಯ ಸಹೋದರನು. ಕೃಷ್ಣಾಷ್ಟಮಿಯಂದು ಮಥುರದಲ್ಲಿ ಜನಿಸಿದವನು.ವಾಸುದೇವ ಮತ್ತು ದೇವಕಿ ಮಗನು.ಎಂಟನೇ ಮಗುವಾಗಿ ಜನಿಸಿಹನುತನ್ನ ಮಾವನಾದ ಕಂಸನ ಸಾವಿಗೆ

Read More »

ಮುಂಜಾನೆಗೊಂದು ಮಾತು

ಯಾವ ಗಂಡಸರಿಗೆ ಈ ಸಮಾಜ ಹೆಂಡತಿಯ ಗುಲಾಮ ಅಂತ ಹೀಯಾಳಿಸುತ್ತದೆಯೋ ಅವರೇ ಹೆಂಡತಿಗೆ ಆದರ್ಶ ಗಂಡನಾಗಿರುತ್ತಾನೆ ಗಂಡ ಹೆಂಡತಿ ಬಂಡಿಯ ಸಮಾನವಾದ ಎರಡು ಗಾಲಿಯ ಹಾಗೆ, ಆದರೆ ನಮ್ಮವರೇ ಮೂರು ಗಾಲಿಯ ಆಟೊ ಮಾಡುವ

Read More »