
ಮಧುರ ಭಾವ
ಮಧುರ ಭಾವ ಮನದಿ ಮೂಡಿಸಾವಿರ ಕಲ್ಪನೆ ಮೋಡಿ ಮಾಡಿತುಡಿತ ಮಿಡಿತ ವಿರಹವು ಕಾಡಿಹೃದಯಕ್ಕೆ ಹಾಕಿದೆ ಗಟ್ಟಿ ಬೇಡಿ. ಭಾವನೆಯ ಶೃತಿ ತಾಳ ತಪ್ಪಿದೆಸುಂದರ ಆಸೆ ಮನ ತಲುಪಿದೆಎದೆಯಂಗಳ ತಣಿದು ತಂಪಿದೆಎಲ್ಲಿಲ್ಲದ ತವಕವು ನಿತ್ಯ ಹೆಚ್ಚಿದೆ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮಧುರ ಭಾವ ಮನದಿ ಮೂಡಿಸಾವಿರ ಕಲ್ಪನೆ ಮೋಡಿ ಮಾಡಿತುಡಿತ ಮಿಡಿತ ವಿರಹವು ಕಾಡಿಹೃದಯಕ್ಕೆ ಹಾಕಿದೆ ಗಟ್ಟಿ ಬೇಡಿ. ಭಾವನೆಯ ಶೃತಿ ತಾಳ ತಪ್ಪಿದೆಸುಂದರ ಆಸೆ ಮನ ತಲುಪಿದೆಎದೆಯಂಗಳ ತಣಿದು ತಂಪಿದೆಎಲ್ಲಿಲ್ಲದ ತವಕವು ನಿತ್ಯ ಹೆಚ್ಚಿದೆ.
ಕಡಲ ತೊರೆಯ ಮೊರೆತದಲ್ಲಿಮನದೊಳಗೆ ಒಲವಿಹುದುಅಲೆಗಳು ತೀರಕೆ ಅಪ್ಪಳಿಸಿದಾಗಹೃದಯದಲಿ ಚಿಗುರಿತು ಪ್ರೇಮ ಭಾವವು ಮರಳ ಹಾದಿಯ ತೀರದಲ್ಲಿಸನಿಹವಾಯಿತು ನಮ್ಮಿಬ್ಬರ ಭಾವಗಳುನೋಟಗಳೇ ಮಾತಾಗಿಮೌನವೇ ಹಾಡಾಯಿತು ಕಡಲ ತೀರದ ಯಾನವದುನಮಗಾಗಿಯೇ ಇರುವುಹುದುಹೊಮ್ಮಿತು ಪ್ರೇಮಗಾನಮೌನ ರಾಗದ ಲಯದಲಿ ಮುಸ್ಸಂಜೆಯ ಕ್ಷಣವದುಪ್ರೇಮದ
ಹೊಟ್ಟೆಗೆ ಹಸಿವಿತ್ತು,ನಾಲಿಗೆಯು ಹೇಳಿತ್ತುಮೆದುಳಿನ ಬುದ್ಧಿಯು ಕೆಟ್ಟಿತುದೇಹಕ್ಕೆ ಆಯಾಸವಾಗಿತ್ತು ಕ್ಷಣ ಕಾಲ ತಲೆ ತಿರುಗಿ ಬಿದ್ದಂತಾಯಿತುಮನಸೆ ನನ್ನ ಮಾತನ್ನು ಕೇಳಿದಂತಾಯಿತುನಾಲಿಗೆ ರುಚಿಯೂ ಕೇಳುವಂತಾಯ್ತುಮೂಗಿಗೆ ಗ್ರಹಿಸುವ ಶಕ್ತಿ ಇಲ್ಲದಂತಾಯ್ತು ಯಾರು ಏನು ಹೇಳಿದರೇನುತಲೆ ಕೆಡಿಸಿಕೊಳ್ಳದಂತಹ ದೇಹಬಿದ್ದಿದೆ ಸ್ವಾಧೀನ
ಕಣ್ಣಿನ ಸೌಂದರ್ಯದಲ್ಲಿ ಸೆಳೆದವಳುಕೋಟಿ ಮನಸುಗಳನು ಗೆದ್ದವಳುಪ್ರಯಾಗರಾಜದ ಕುಂಭ ಮೇಳದಿಮುತ್ತಿನ ಮಣಿಗಳು ಮಾರಲು ಬಂದವಳು// ಮೊನಾಲಿಸಾ ಕೆಂಪು ನೀಳ ಕೇಶರಾಶಿಯವಳುಇವಳ ಜಡೆಯ ಬಣ್ಣವು ಕೆಂಪು ನೀಳದವಳುಸುಂದರವಾದ ಜಡೆವು ನೋಡಲು ಬಿಟ್ಟವಳುನೆಟ್ಟನೆಯ ನಾಸಿಕಗೆ ಮೂಗುತಿ ಹಾಕಿದವಳು// ತನ್ನ
ಕನ್ನಡವೆಂದರೆ ಬರಿ ಪದವಲ್ಲಅಪಾರಜ್ಞಾನ ಸುಧೆಯ ಭಂಡಾರಕರ್ನಾಟಕವೆಂದರೆ ಬರಿ ನಾಡಲ್ಲಕೋಟ್ಯಾಂತರ ಜೀವನಾಡಿಗಳ ಆಗರ ಕನ್ನಡವೆಂದರೆ ಕೇವಲ ನುಡಿಯಲ್ಲಸಂಗೀತ ಸಾಹಿತ್ಯ ಕಲಾ ರಸಿಕರ ಕುಸುಮಕರ್ನಾಟಕವೆಂದರೆ ಬರಿ ರಾಜ್ಯವಲ್ಲಶ್ರೀಗಂಧ ಪಾವನ ತೀರ್ಥಗಳ ಸಂಗಮ ಕನ್ನಡವೆಂದರೆ ಬರಿ ಕೋಶವಲ್ಲಜ್ಞಾನಪೀಠ ಪಾರಿತೋಷಕಗಳ
ಕಣ್ಮರೆಯಾಗುತ್ತಿವೆ ಸರ್ಕಾರಿ ಶಾಲೆಗಳುಜೀವ ಕಳೆ ತುಂಬಿದ ಖಾಸಗಿ ಶಾಲೆಯ ಹೊಸ ಕಟ್ಟಡಗಳುಮುರಿದು ಪಾತಾಳಕ್ಕೆ ಬಿದ್ದಿವೆ ಸರ್ಕಾರಿ ಶಾಲೆಯ ಗೋಡೆಗಳು.ಹಾರಿ ಹೋದ ಸೀಟುಗಳು ಕೆಳಗೆ ಬಿದ್ದ ಅಂಚುಗಳು. ಉಚಿತ ಊಟ ಉಚಿತ ಬಟ್ಟೆ ಖಚಿತ ಓದು
ಅಜ್ಜ ನಮ್ಮಜ್ಜ ಅಜ್ಜ ಕವಿತಾ ಬರಿತಿದ್ದಬರದಂದ್ರssಬರದ ಕವಿತಾನ ಬಾರಿ ಚಂದss ಓದ್ತಿದ್ದಹಕ್ಕಿ ಹಾರುದ ನೋಡಿರೇssನು?ಪಾತರಗಿತ್ತಿ ಪಕ್ಕಾ ನೋಡಿರೇssನು?ಅಂತಿದ್ದ..ವಾರದಾಗ ಮೂರಸಾರ್ತಿಬಂದ ಹೋಗಾಂವ್ನ ದಾರ್ಯಾಗ ನಿಂತುನೆತ್ತಿಮ್ಯಾಲ ಕೈಹೊತ್ತುಹೊತ್ತ ಅಳಿತಿದ್ದ..ಮತ್ತ ಸುತ್ತ ಸುತ್ತ ಸುಳದ್ಯಾಡಿ ಕವಿತಾ ಬರಿತಿದ್ದ..ನಮ್ಮಜ್ಜ..ನನಗ ಮಾಸ್ತರ್
ಕರುಣಿಸುವೆ ತಂದೆನಿನ್ನ ಚರಣಕ್ಕೆ ಶಿರಬಾಗುವೆಪಿತೃ ಮಾತೃದೇವೋಭವವಿದ್ಯಾಸರಸ್ವತಿ ನಮೋಸ್ತುತೆ ಜ್ಞಾನದ ಬೆಳೆ ಬಿತ್ತು ಪ್ರೀತಿಯಕಣ್ಣರೆಸು ಎನ್ನ ಬದುಕಿಗೆಅಧರ್ಮ ಕಳೆದ ಧರ್ಮವ ಕಲ್ಪಿಸು ಬದುಕಿನ ದಾರಿಗೆಸುಜ್ಞಾನ ತುಂಬಲು ಪ್ರೇರೇಪಿಸು ನ್ಯಾಯ ನೀತಿ ಸತ್ಯ ಶಾಂತಿಯಸರಳ ಮೂರ್ತಿ ನನ್ನ
೧. ಕಠೋರ ಸತ್ಯ.ನಮ್ಮದು ಜಾತ್ಯಾತೀತ (ಜಾತ್ಯಾತೀತ), ರಾಷ್ಟ್ರ , ಪತ್ರಿಕೆಗಳಲ್ಲಿ, ಜನಪ್ರತಿನಿಧಿಗಳಬಾಯಿ, ಭಾಷಣದಲ್ಲಿ,ವಾಸ್ತವದಲಿ!?ಜಾತೀಯತೆಯ ರಾಷ್ಟ್ರ,ಇದಲ್ಲವೆ ಕಠೋರ ಸತ್ಯ! ೨. ಅಂದು -ಇಂದು.ಅಂದಿನ ಕವಿಗಳಕವನಗಳಲ್ಲಿ,ಕಾಣುತ್ತಿತ್ತು ಮಣ್ಣಿನವಾಸನೆ,ಇಂದಿನ ಕವಿಗಳಕವನಗಳಲ್ಲಿ?..ಬರೀ ಹೆಣ್ಣಿನ ವಾಸನೆ! ೩. ಸಾಯುತಿದೆ ನುಡಿ.ಆಂಗ್ಲ ಭಾಷೆಯ
ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ಸಂಭ್ರಮಗಂಗಾ, ಯಮುನಾ, ಸರಸ್ವತಿ ನದಿ ಸಂಗಮಸಾಧು ಸಂತರ, ಕೋಟಿ ಭಕ್ತರ ಸಮಾಗಮಪಾಪ ಅಳಿಸಿ ಮುಕ್ತಿ ತೋರುವ ಪುಣ್ಯಧಾಮ. ಭಾರತೀಯ ಧರ್ಮ ಸಂಸ್ಕೃತಿಯ ಪರಂಪರೆಯುಸರ್ವ ಧರ್ಮ ಸಮನ್ವಯದ ಮಂತ್ರ ಸಹಿಷ್ಣುತೆಯುಜೀವನ
Website Design and Development By ❤ Serverhug Web Solutions