
ಪಾರಿಜಾತ ವೈಭವ
ಅಚ್ಚಹಸಿರ ದಿಂಡಿನಾ ಗರಿಗಳೆರಡರ ಜೋಡಿಯುಕಣ್ಣುಗಳೆರಡು ಸಾಲದಾಗಿದೆ ನೋಡಲಿದರ ಪರಿಯುಕೇಸರಿ ತೊಟ್ಟಿಗೆ ಮೊಬ್ಬು ಬಿಳಿದಳಗಳ ವೈಖರಿಯುಅದುವೇ ನಿಸರ್ಗ ಪಾರಿಜಾತ ಪುಷ್ಪಗಳ ಐಸಿರಿಯು ಕ್ರಿಯಾಶೀಲ ಕಲೆಯ ಬಲೆಯಲಿ ಮೂಡಿತು ಚಿತ್ತಾರವುಪದಪುಂಜಗಳ ಜೋಡಿಸಲು ಸುಲಲಿತ ಕಾವ್ಯವುಓದುಗ ನಲ್ಮನಗಳಿಗಿಂದಿದು ಸಮರ್ಪಿತವುಕಾತುರದಿ








