ಕಬ್ಬಿನ ಸಿಪ್ಪೆ ಕಟ್ಟೆಯಲಿ ಜೋಡಿಸಲು
ಮಧ್ಯದಲೊಂದು ದಿಂಡನು ಇಡಲು
ನಡು ನಡುವಲಿ ಕ್ಯಾರೆಟ್ ಇರಿಸಲು
ಮೂಡಿತೊಂದು ಜೇಡರ ಬಲೆಯು
ಸುಲಲಿತ ತೋಟದಿ ಬಿಂಬಿಸಲದನು
ಮೂಡಿರುವ ಇಂದಿನ ಕಾವ್ಯೋದಯವನು
ಶುಭ ಮುಂಜಾವಿನ ಶುಭ ಗಳಿಗೆಯಲದನು
ಸದಭಿರುಚಿಕರಿಗೆ ಇದೀಗ ರವಾನಿಸುತಿರುವೆನು
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕಬ್ಬಿನ ಸಿಪ್ಪೆ ಕಟ್ಟೆಯಲಿ ಜೋಡಿಸಲು
ಮಧ್ಯದಲೊಂದು ದಿಂಡನು ಇಡಲು
ನಡು ನಡುವಲಿ ಕ್ಯಾರೆಟ್ ಇರಿಸಲು
ಮೂಡಿತೊಂದು ಜೇಡರ ಬಲೆಯು
ಸುಲಲಿತ ತೋಟದಿ ಬಿಂಬಿಸಲದನು
ಮೂಡಿರುವ ಇಂದಿನ ಕಾವ್ಯೋದಯವನು
ಶುಭ ಮುಂಜಾವಿನ ಶುಭ ಗಳಿಗೆಯಲದನು
ಸದಭಿರುಚಿಕರಿಗೆ ಇದೀಗ ರವಾನಿಸುತಿರುವೆನು

ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions