ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.

ಆಸ್ತಿ 2 :
ನನಗೆ ನೆನಪಿರುವಂತೆ ನನ್ನ ತಂದೆ ನನ್ನ ಪಕ್ಕದಲ್ಲಿ ಕುಳಿತು ಅಂಕಗಣಿತದ ಬಿಡಿಸಬಹುದಾದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಸಾಮಾನ್ಯವಾಗಿ 2 ಗುಣಿಲೆ 2 ರಿಂದ ಹಿಡಿದು, 42, 82, 162 322, 642,1282, 2562, 5122,1024*2 ಹೀಗೆ ಅಂಕಿ ಲಕ್ಷದ ವರೆಗೆ ಹೋಗುತ್ತಿತ್ತು ಮತ್ತು ಇದು ಪ್ರತಿದಿನ ಬೆಳಗಿನ ಹೊತ್ತು ಪುನರಾವರ್ತನೆ ಆಗುತ್ತಿತ್ತು. ಅವರು ತಮ್ಮ ಬಿಡುವಿಲ್ಲದ ದಿನಚರಿಯ ನಡುವೆಯೂ ಹೇಗಾದರೂ ಸಮಯವನ್ನು ಹೊಂದಿಸಿಕೊಂಡು ನಮ್ಮ ಇಂತಹ ಚಟುವಟಿಕೆಗಳಿಗೆ ಗಮನ ಕೊಡುತ್ತಿದ್ದರು.

ಅವರು ಹೀಗೆ ವೈಯಕ್ತಿಕ ಗಮನ ಕೊಟ್ಟಿದ್ದಕ್ಕೆ ನಾನು 100% ಪ್ರತಿಶತ ಅಂಕಗಳನ್ನು ಗಳಿಸಲು ಸಾಧ್ಯವಾಯಿತು.( ಕೂಡುವುದು, ಕಳೆಯುವುದು, ಭಾಗಾಕಾರ, ಗುಣಾಕಾರ). ನಾನು ಶಾಲೆಯಲ್ಲಿದ್ದಾಗ ಅಂದರೆ ಎರಡನೇ ತರಗತಿಯಲ್ಲಿದ್ದಾಗ ಇಂತಹ 100 ಲೆಕ್ಕಗಳನ್ನು ಅನಾಯಾಸವಾಗಿ ಹದಿನೈದು ನಿಮಿಷಗಳಲ್ಲಿ ಮಾಡಬಲ್ಲವನಾಗಿದ್ದೆ.

ನನ್ನ ತಂದೆಯವರು ತಮ್ಮ ವೈಯಕ್ತಿಕ ಗಮನವನ್ನು ಉಳಿದ ಮಕ್ಕಳಿಗೂ ತಮ್ಮ ಆಫೀಸ್ ಕೆಲಸದ ಒತ್ತಡದ ನಡುವೆಯೂ ಕೊಡುತ್ತಿದ್ದರು.( ಅಂಚೆ ಕಚೇರಿಯ ಕೆಲಸ). ಇದನ್ನು ನಾನು ನಮ್ಮ ತಂದೆಯವರು ನಮಗೆ ಕೊಟ್ಟ ಒಂದು ಆಸ್ತಿ ಎಂದು ಭಾವಿಸಿದ್ದೇನೆ.

  • ಪ್ರಮೋದ್ ಕುಲಕರ್ಣಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!