ಸಮೀಪದ ಶಾನವಾಸಪುರ ಗ್ರಾಮದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮೌಲಾನಾ ಅಲ್ತಾಫ್ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಆಚರಣೆ ನಮ್ಮ ಪ್ರವಾದಿ ಇಬ್ರಾಹಿಂ ಅವರ ಮಗ ಇಸ್ಮಾಯಿಲ್ ಅವರ ತ್ಯಾಗದ ಸಂಕೇತಕ್ಕಾಗಿ ಬಕ್ರೀದ್ ಹಬ್ಬದ ಆಚರಣೆ ಎಂದು ಹೇಳಿದರು. ಗ್ರಾಮದ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಬಾಂಧವರು ಪರಸ್ಪರ ಈದ್ ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಆಫಿಸಾಬ್ ಮುಜಮ್ಮಿಲ್, ಮೌಲಾನ ಆಸಿಫ್, ಮುತ್ತಲ್ಲಿ ಅಕ್ಬರ್ ಸಾಬ್, ಬಳಿಗೇರು ಪೀರಾ ಸಾಬ್, ಎಚ್ ಖಾಜಸಾಸ್. ಮಸೀದಿ ಆಲಂಸಾಬ್.ಇಸ್ಮಾಯಿಲ್ ಸಾಬ್.ಶಿರಿಗೇರಿ ಜಿಲಾನ್ .ಶಿರಿಗೇರಿ ಮಹಮ್ಮದ್ ಸಾಬ್.ಎಂ ಬಿ ರಂಜಾನ್ ಸಾಬ್.ಎಂ ಬಿ ಹೂನ್ನೂರುವಲಿ.ಶಿರಿಗೇರಿ ಖಾಸಿಂ ಸಾಬ್. ಬಾಷ.ಉಸ್ಮಾಸಾಬ್.ಮಾಬಷ.ಚಿಣಿಗಿಸಾಬ್ ಸೇರಿದಂತೆ ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















