ಹರಿದ್ರಾ ಕುಂಕುಮ ಸಂಸ್ಕೃತಿ ಸಾರುವ
ಪುಷ್ಪಗಳು
ಜೊತೆಯಲಿ ಸೇರಿವೆ ಸಂಮೃದ್ಧತೆಯ ಹಸಿರೆಲೆಗಳು
ಮೂಡಿದೆ ಚರಕವು ಇಂದಿನ ಸುಲಲಿತ ಕಟ್ಟೆಯಲಿ
ಹೆಣೆದೆನು ಲಘು ಕಾವ್ಯವ ಅಕ್ಷರಗಳ ಪೋಣಿಸುತಲಿ
ಸದಭಿರುಚಿ ಮನಗಳಿಗೆ ಅರ್ಪಿಸುವೆ ಶುಭ ಬೆಳಗಲಿ
ಆರಂಭಿಸಲು ನಿತ್ಯದ ಕಾರ್ಯ ಕಲಾಪಗಳ ಖುಷಿಯಲಿ
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಹರಿದ್ರಾ ಕುಂಕುಮ ಸಂಸ್ಕೃತಿ ಸಾರುವ
ಪುಷ್ಪಗಳು
ಜೊತೆಯಲಿ ಸೇರಿವೆ ಸಂಮೃದ್ಧತೆಯ ಹಸಿರೆಲೆಗಳು
ಮೂಡಿದೆ ಚರಕವು ಇಂದಿನ ಸುಲಲಿತ ಕಟ್ಟೆಯಲಿ
ಹೆಣೆದೆನು ಲಘು ಕಾವ್ಯವ ಅಕ್ಷರಗಳ ಪೋಣಿಸುತಲಿ
ಸದಭಿರುಚಿ ಮನಗಳಿಗೆ ಅರ್ಪಿಸುವೆ ಶುಭ ಬೆಳಗಲಿ
ಆರಂಭಿಸಲು ನಿತ್ಯದ ಕಾರ್ಯ ಕಲಾಪಗಳ ಖುಷಿಯಲಿ

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions