ವಿಜಯನಗರ/ಕೂಡ್ಲಿಗಿ :
ಇಂದು ಸೋಮವಾರ ಬೆಳ್ಳಿಗೆ 10.30ಕ್ಕೆ ಪ್ರೊಫೆಸರ್ ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೂಡ್ಲಿಗಿ ತಾಲ್ಲೂಕು ಘಟಕ ನೇತೃತ್ವದಲ್ಲಿ ತಾಲೂಕು ಆಡಳಿತದ ವಿರುದ್ಧ ತಾಲೂಕು ತಹಶೀಲ್ದಾರ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಗಾಂಧೀಜಿ ಚಿತಾಭಸ್ಮದಿಂದ ಅಂಬೇಡ್ಕರ್ ಸರ್ಕಲ್. ವಾಲ್ಮೀಕಿ ಸರ್ಕಲ್ ಮುಖಾಂತರ ತಾಲೂಕು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಯಿತು.
ಅಧ್ಯಕ್ಷತೆಯನ್ನು ಕೂಡ್ಲಿಗಿ ತಾಲ್ಲೂಕು ಸಂಚಾಲಕ ಬಡೇಲಡಕು ದುರುಗೇಶ್ ವಹಿಸಿಕೊಂಡಿದ್ದರು.
ಈ ಪ್ರತಿಭಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನೆ ಸಂಚಾಲಕರಾದ ಡಿ ಎಸ್ ದುರುಗೇಶ್ ಬಿ ಟಿ ಗುದ್ದಿ. ಕಂದಗಲ್ಲು ಪರಶುರಾಮ್ ಮತ್ತು
ತೆಗ್ಗಿನಕೆರೆ ಕೊಟ್ರೇಶ್ ಕೊಟ್ಟೂರು
ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರಾದ ಟಿ ಗಂಗಾಧರ ಹೊಸಹಳ್ಳಿ. ಸಿದ್ದಾಪುರದ ಡಿ ಎಮ್ ಈಶ್ವರಪ್ಪ. .ಲೋಕಿಕೆರೆ ಕರಿಬಸಪ್ಪ. ಕಲ್ಲಹಳ್ಳಿ ಬಸವರಾಜ್.ಕಾನಾಮಡುಗು ಹೆಚ್ ದುರುಗಪ್ಪ. ಬಣವಿಕಲ್ಲು ಚೌಡೇಶ್.ಸಿಡ್ಲಪ್ಪ ಕೂಡ್ಲಿಗಿ. ಸೈಕಲ್ ಶಾಪ್ ಬಸಣ್ಣ.
ಹಾಗೂ ತಾಲ್ಲೂಕು ಸಂಘಟನಾ ಸಂಚಾಲಕರಾದ ಚೌಡಾಪುರ ಬಸವರಾಜ್. ಕಾನಾಮಡುಗು ಎನ್ ಪಕೀರಪ್ಪ. ಕೂಡ್ಲಿಗಿ ಮಹೇಶ್.ಮೂಗಪ್ಪ ಅಜಯ್ ಕುಮಾರ್. ನೆಲ ಬೊಮ್ಮನಹಳ್ಳಿ ವಿರೇಶ್.ತಾಲ್ಲೂಕು ಖಜಾಂಚಿ ಐಗಳ ಮಲ್ಲಾಪುರ ಜಿತೇಂದ್ರ ಮತ್ತು ತಾಲೂಕು ಸಂಘಟನಾ ಸಂಚಾಲಕರಾದ ರಮೇಶ್.ಮಾಳೆಹಳ್ಳಿ ಮಂಜುನಾಥ್.ಹೊಸಹಳ್ಳಿ ಟಿ ಕರಿಬಸಪ್ಪ.ತಾಯಿಕನಹಳ್ಳಿ ಕೃಷ್ಣಪ್ಪ. ಹಗರಿಬೊಮ್ಮನಹಳ್ಳಿ ತಾಲೂಕು ಸಂಚಾಲಕ ಪರಶುರಾಮ್. ಜಿಲ್ಲಾ ಮುಖಂಡರು ಪ್ರಭಾಕರ್. ಕಲ್ಲಳ್ಳಿ ನಾಗರಾಜ್. ಅಲಗುರು ಗಣೇಶ್.ಹೊಸಪೇಟೆ ತಾಲೂಕು ಸಂಚಾಲಕ ವಿರುಪಾಕ್ಷಿ. ನಾಗರಾಜು.ಸ್ವಾಮಿ
ಕೂಡ್ಲಿಗಿ ನಗರ ಸಂಚಾಲಕರಾದ ಕೂಡ್ಲಿಗಿ ನಾಗರಾಜ.
ಹೊಸಹಳ್ಳಿ ಹೋಬಳಿ ಸಂಚಾಲಕರಾದ ಮಲ್ಲೇಶ್ ಹೊಸಹಳ್ಳಿ.
ತಾಲ್ಲೂಕು ಸಮಿತಿ ಸದಸ್ಯರಾದ ತಿಪ್ಪೇಹಳ್ಳಿ ಮಾರೇಶ್. ಕೆ ಎಮ್ ಹಳ್ಳಿ ಓಬಳೇಶ್.ಮಾಡನಾಯಕ ನಹಳ್ಳಿ ನಾಗರಾಜ್. ಆಲೂರು ನಟರಾಜ್. ಕುರಿಹಟ್ಟಿ ಮಹಾಂತೇಶ್.ಹುಡೇಂ ಮಂಜುನಾಥ್.ನಾಗರಹುಣಸೆ ದುರುಗೇಶ್.ಕುಮುತಿ ಯಲ್ಲಪ್ಪ. ರುದ್ರಮುನಿ.ಬಣವಿಕಲ್ಲು ಹನುಮಂತಪ್ಪ. ಬಡೇಲಡಕು ಹೆಚ್ ದುರುಗೇಶ್. ಪೂಜಾರಹಳ್ಳಿ ತಿಪ್ಪೇಶ್. ಲೋಕಿಕೆರೆ ದುರುಗೇಶ್ ಶಿವಪ್ಪ. ತಿಪ್ಪೇಸ್ವಾಮಿ. ಈ ದುರುಗಪ್ಪ ಕೂಡ್ಲಿಗಿ. ಹುಲಿಕೆರೆ ದುರುಗೇಶ್. ಸಕಲಪುರದಹಟ್ಟಿ ಚೌಡಪ್ಪ. ಯಲ್ಲಪ್ಪ. ಸಿ ಕೆ ಗುಂಟೆ ಮೈಲಪ್ಪ.ಜಿ ಬಿ ಹಟ್ಟಿ ಗಂಗಾಧರ.ಕಾಟ್ರಾಹಳ್ಳಿ ಚಂದ್ರು.ತಾಲ್ಲೂಕಿನಿಂದ ಬಂದಂಥ ಗ್ರಾಮ ಶಾಖೆ ಪದಾಧಿಕಾರಿಗಳು. ದಲಿತ ಮುಖಂಡರು. ಯುವಕರು ಮಹಿಳೆರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೂಡ್ಲಿಗಿ ಪೊಲೀಸ್ ಇಲಾಖೆ ಬಂದಾಬಸ್ತು ಏರ್ಪಡಿಸಲಾಗಿದೆ.
ಪತ್ರಕರ್ತರು, ಮಾಧ್ಯಮ ಮಿತ್ರರು ಸಹ ಇದ್ದರು.
- ಕರುನಾಡ ಕಂದ ಸುದ್ದಿ




















