ಬೆಂಗಳೂರು:ಶಾಲೆಯಲ್ಲಿ ನೀರಿನ ಸಂರಕ್ಷಣೆ ಮಾಡುವುದು ಹೇಗೆ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿಸಿಕೊಡುವುದರ ಮೂಲಕ ಅವರಲ್ಲಿ ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸಬಹುದು.ಶಾಲೆಯಲ್ಲಿ ಬಿಸಿಯೂಟ ತಯಾರಿಕೆಗೆ ಬಳಸಿದ ಬೂದು ನೀರನ್ನು ಕೈದೋಟಕ್ಕೆ ಹಾಕುವುದು,ಕೈ ತೊಳೆದ ನೀರನ್ನು ಕೈದೋಟಕ್ಕೆ ಹರಿದು ಹೋಗುವ ವ್ಯವಸ್ಥೆ ಮಾಡುವುದು,ಕೈ ತೊಳೆದ ತಕ್ಷಣ ನಲ್ಲಿ ಬಂದ್ ಮಾಡುವುದರಿಂದ ನೀರು ಪೋಲಾಗದಂತೆ ತಡೆಯಬಹುದು.
ವರದಿ:ಕೊಡಕ್ಕಲ್ ಶಿವಪ್ರಸಾದ್