ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಗೌರಿ ಗಣೇಶ ವಿವಿಧ ಗ್ರಾಮಗಳಲ್ಲಿ ಭೇಟಿ ನೀಡಿ ಗ್ರಾಮಸ್ಥರಿಗೆ ಹಬ್ಬದ ಶುಭಾಶಯಗಳು ಕೋರಿ ನಂತರ ಮಾತನಾಡಿದ ಅವರು ,
ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಾಗೂ ಕ್ಷೇತ್ರದ ಜನತೆಯ ರೈತಾಪಿ ವರ್ಗದ ಎಲ್ಲರೂ ಸಹ ಸುಭಿಕ್ಷೆಯಿಂದ ಇರಲು ಈ ಬಾರಿ ಉತ್ತಮ ಮಳೆಯಾಗಿದೆ ಹಲವು ಕೆರೆಕಟ್ಟೆಗಳು ಸಹ ತುಂಬಿ ಭರ್ತಿಯಾಗಿದೆ ಹೀಗಾಗಿ ಉತ್ತಮ ಮಳೆ ಬೆಳೆ ಆಗಿ ರೈತರಿಗೆ ಉತ್ತಮ ಬೆಂಬಲ ಬೆಲೆ ದೊರಕುವ ಮೂಲಕ ರೈತರ ಬದುಕು ಹಸನಾಗಲಿ ಮತ್ತು ಗ್ರಾಮಸ್ಥರು ಸಹ ಆರ್ಥಿಕವಾಗಿ ಮುನ್ನಡೆಯಲು ಗೌರಿ ಗಣೇಶ ಹಬ್ಬ ಎಲ್ಲರಿಗೂ ಶುಭ ತರಲಿ ಎಂದರು.
ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಪ್ರಶಾಂತ್ ಕುಮಾರ್, ವಿಜಯ್ ಕುಮಾರ್, ಶ್ರೀರಂಗಂ, ಯಾರಂಬಡಿ ಹುಚ್ಚಯ್ಯ, ರಾಜೇಂದ್ರ,ಮಹದೇವ್,ತಂಗವೇಲು, ಮುರುಗೇಶ್, ರಾಮು, ಅರುಲ್ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್



















