ರಾಯಚೂರು ಜಿಲ್ಲೆಯ ಸಿಂಧನೂರು ನಗರದ ವಾರ್ಡ ನಂಬರ್ 10ರ ಸತ್ಯ ಗಾರ್ಡನ್ ಹತ್ತಿರದ ಶ್ರೀ ಅಮರಶಿಲ್ಪಿ ಜಕಣಾಚಾರಿ ವೃತ್ತದಲ್ಲಿ ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಪ್ರಯುಕ್ತ ಅಮರ ಶಿಲ್ಪಿ ಜಕಣಾಚಾರಿ ವೃತ್ತಕ್ಕೆ ತಹಶಿಲ್ದಾರರು,ವಿವಿಧ ರಾಜಕೀಯ ಮುಖಂಡರು,ವಿವಿಧ ಸಮುದಾಯಗಳ ಮುಖಂಡರು ಹಾಗೂ ವಿಶ್ವಕರ್ಮ ಮುಖಂಡರು, ಮಹಿಳೆಯರು ಪೂಜೆ ಸಲ್ಲಿಸಿಲು ಭಾಗವಹಿಸಿದ್ದರು.




















