ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಬ್ಬಾಳ ಗ್ರಾಮದಲ್ಲಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ( ರಿ. ) ದೆಹಲಿ. ಕೊಪ್ಪಳ ಜಿಲ್ಲಾ ಅಧ್ಯಕ್ಷರಾದಂತಹ ದೊಡ್ಡ ಬರಮಪ್ಪ ಅವರ ಸುಪುತ್ರಿಯಾದ ರೋಹಿಣಿಯತಿಕ ಅವರ ಹುಟ್ಟುಹಬ್ಬವನ್ನು ಪರಿಸರ ಸ್ನೇಹಿಯಾಗಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಮ್ಮ ಮೇಡಂ ಮತ್ತು ಜೆಡಿಯಪ್ಪ, ಕಿರಣ್ ಕುಮಾರ್, ಲಕ್ಷ್ಮೀ ಟೀಚರ್, ರೂಪಾ ಟೀಚರ್, ಸರೋಜಾ ,ಸುಪುತ್ರಿತಾಯಿ, ರತ್ನಮ್ಮ ಕೂಡಾ ಇದ್ದರು.
- ಕರುನಾಡ ಕಂದ



















