ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊಪ್ಪಳ ಗವಿಸಿದ್ದೇಶ್ವರ ರಥೋತ್ಸವ

ನಾವೆಲ್ಲರೂ ಸೇರಿ ತೇರಿಗೆ ಬರಬೇಕು
ಒಂಬತ್ತು ದಿವಸದ ಮುಂಚೆ ಸಿರಿಧಾನ್ಯ ಸೇರಿಸಬೇಕು
ಎಂಟು ದಿವಸದ ಮುಂಚೆ ಬೀಗರನ್ನು ಕರೆಸಬೇಕು
ಏಳು ದಿವಸದ ಮುಂಚೆ ಎಳ್ಳು ಹೋಳಿಗೆ ಮಾಡಬೇಕು

ಆರು ದಿವಸದ ಮುಂಚೆ ಹಚ್ಚು ಎಳ್ಳಿನ ರೊಟ್ಟಿ ಮಾಡಬೇಕು ಐದು ದಿವಸದ ಮುಂಚೆ
ಮುಳುಗಾಯಿ ಪಲ್ಯ ಮಾಡಬೇಕು
ನಾಲ್ಕು ದಿವಸದ ಮುಂಚೆ ನಾರಿಯರು ಸೇರಬೇಕು
ಮೂರು ದಿವಸ ಮುಂಚೆ ನಾಡಿಗೆಲ್ಲ ನಾವು ಹೇಳಬೇಕು

ಎರಡು ದಿವಸದ ಮುಂಚೆ ಎಲ್ಲಾ ಜನ ಸೇರಬೇಕು
ಒಂದು ದಿವಸದ ಮುಂಚೆ ಗವಿಸಿದ್ದಪ್ಪನ ಮಠದ ಮುಂದೆ ಇರಬೇಕು
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಎಲ್ಲರೂ ಬರಬೇಕು
ಕೊಪ್ಪಳ ಗವಿಸಿದ್ದೇಶ್ವರ ತೇರು ನೋಡಬೇಕು

ಐದು ಕಳಸದ ತೇರು ಎಲ್ಲರೂ ನೋಡಬೇಕು
ಎಲ್ಲರೂ ಹೂ ಬಾಳೆಹಣ್ಣು ತರಬೇಕು
ಎಲ್ಲರೂ ಕಾಯಿ ಕರ್ಪೂರ ಮಾಡಿಸಬೇಕು
ಜೀವನದಲ್ಲಿ ಕೊಪ್ಪಳ ತೇರು ನೋಡಬೇಕು

  • ಅಕ್ಕಮಹಾದೇವಿ ರಾಜೂರು
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!