ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಸವಯೋಗಾಶ್ರಮ ವಣಗೇರಿಯಲ್ಲಿ ವಚನ ದರ್ಶನ ಚಿಂತನಗೋಷ್ಠಿ

ಯಲಬುರ್ಗಾ : ತಾಲೂಕಿನ ವಣಗೇರಿ ಗ್ರಾಮದ ಬಸವ ಯೋಗಾಶ್ರಮದಲ್ಲಿ ಯಶವಂತ ಶರಣರ ಸಾನಿಧ್ಯದಲ್ಲಿ ೫ ನೇಯ ವಚನ ದರ್ಶನ ಚಿಂತನಗೋಷ್ಠಿ ಕಾರ್ಯಕ್ರಮ ಜರುಗಿತು.
ದೇಶ ಗುರಿಯಾಗಿ ಹೋದವರ ಕಂಡೆ , ತಮಂದ ಗುರಿಯಾಗಿ ಲಯವಾಗಿ ಹೊದವರ ಕಂಡೆ, ಕಾಮ ಗುರಿಯಾಗಿ ಬೆಂದು ಹೋದವರ ಕಂಡೆ, ನೀ ಗುರಿಯಾಗಿ ಹೋದವರನಾರನು ಕಾಣೆ ಗುಹೇಶ್ವರ ವಿಷಯ ಕುರಿತು ಶರಣರು ಮಾತನಾಡಿದರು.
ಈ ನಾಡಿನಲ್ಲಿ ತತ್ವಗಳಿಗೆ ಬರವಿಲ್ಲ ತತ್ವಗಳಿಗೆ ಸೋತ್ತಾಗುವ ಬರವಿದೆ ಶರಣರು ಧರ್ಮವನ್ನು ಪಾಲಿಸಬೇಕು ಎಂದು ಗುಡಿಹಳ್ಳಿಯ ಅಮರೇಶ ಶರಣರು ಮಾತನಾಡಿದರು.
ಶರಣರಾದ ,ಬಸನಗೌಡ ಪಾಟೀಲ್ ಹಾಲಕೇರಿ, ಸಂಗಣ್ಣ ಟೆಂಗಿನಕಾಯಿ, ಶರಣಬಸಪ್ಪ ದಾನಕೈ, ಅಮರೇಗೌಡ ಪಾಟೀಲ್ ಮಾತನಾಡಿದರು. ಎಮ್.ಎಸ್.ನೀಲಕಂಠಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವೇಳೆ ಸಿದ್ದು ಕಿನ್ನಾಳ, ಡಾ.ಸುನೀಲಕುಮಾರ ಹನುಮಣ್ಣನವರ ,ಸೋಮಶೇಖರ ಕೊಳಜಿ, ಸುರೇಶ ಅವಾರಿ, ಯಲ್ಲಪ್ಪ ಬೇವೂರ, ವಿರುಪಾಕ್ಷಯ್ಯ ಪರಯ್ಯನಮಠ ಹಾಗೂ ಭೈರನಾಯಕನಳ್ಳಿಯ ಗ್ರಾಮದ ಶರಣರು ಭಾಗವಹಿಸಿದ್ದರು.
ತ್ರಿಲಿಂಗಯ್ಯ ಬೀಳಗಿಮಠ, ಕುಬೇರಪ್ಪ ತೋಪಲಕಟ್ಟಿ ಸಂಗೀತ ಸೇವೆ ನೀಡಿದರು. ನಿವೃತ್ತ ಶಿಕ್ಷಕ ಅಶೋಕ ಮಾಲಿಪಾಟೀಲ ವಂದಿಸಿದರು. ನಂತರ ಪ್ರಸಾದ ಸೇವೆ ಜರುಗಿತು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!