ಸರಿ ಸುಮಾರು 2625 ವರ್ಷಗಳ ಹಿಂದೆ ಅಂದರೆ ಕ್ರಿ.ಪೂ.599 ರಲ್ಲಿ ವೈಶಾಲಿಯ ಕುಂಡಲಿ ಎಂಬಲ್ಲಿ ಜನಿಸಿದ ಇವರು ಜೈನಧರ್ಮದ ಸ್ಥಾಪಕರು.
ಒಮ್ಮೆ ಮಹಾವೀರ ಇಂತಹ ಸಮಯದಲ್ಲೆ ಮಾವಿನ ಮರದ ಕೆಳಗೆ ಕುಳಿತು ತಪಸ್ಸಿನಲ್ಲಿ ತಲ್ಲೀನನಾಗಿದ್ದರು ಅಲ್ಲಿಗೆ ಕೆಲ ಪುಟ್ಟ ಮಕ್ಕಳು ಆಟವಾಡಲು ತೆರಳಿದರು ಮಕ್ಕಳ ಕಣ್ಣಿಗೆ ಜೋಲು ತಿರುವ ಮಾವಿನ ಹಣ್ಣುಗಳನ್ನು ನೋಡಿ ಕೀಳಲು ಮಕ್ಕಳು ಒಂದರ ಹಿಂದೆ ಕಲ್ಲು ತೂರಿದರು ಆಕಸ್ಮಿಕವಾಗಿ ತಪಸ್ಸಿನಲ್ಲಿರುವ ಮಹಾವೀರರ ತಲೆಗೆ ತಾಕಿ ನೆತ್ತರು ಕಾರತೊಡಗಿತು. ಭಯಭೀತರಾದ ಮಕ್ಕಳು ಮಹಾವೀರ ಬಳಿ ತೆರಳಿ ಕ್ಷಮೆ ಕೂರುತ್ತಾ ಅಜ್ಜ ಅಳಬೇಡಿ ಎಂದು ಜಿನುಗುತಿರುವ ಕಣ್ಣೀರು, ನೆತ್ತರನು ಪುಟ್ಟ ಮಕ್ಕಳು ತಮ್ಮ ಕೈಗಳಿಂದ ಸವರುತಿದ್ದರು
ಅದಕೆ ಮಹಾವೀರರ ಉತ್ತರ ಈಗಿತ್ತು
ನೋಡಿ ಮಕ್ಕಳೇ ನೀವು ಮಾವಿನ ಮರಕೆ ಕಲ್ಲು ತೂರಿದಕ್ಕೆ ಅದು ನಿಮಗೆ ಹಣ್ಣು ನೀಡಿತು ನನಗೆ ಕಲ್ಲು ತೂರಿದ್ದೀರಾ…ನಿಮಗೆ ನನ್ನಿಂದ ಕೊಡಲು ಏನು ಇಲ್ಲವಲ್ಲ ಎಂದು ದುಃಖಿತನಾಗಿರುವ ನಿಮ್ಮ ಮೇಲೆ ನನಗೇನು ಬೇಸವಿಲ್ಲ ಎಂದರಂತೆ….! ಎಂತಹ ಮಹಾನ್ ತ್ಯಾಗಮಯಿ…
ಜೈ ಜಿನೇಂದ್ರ.
ಸಂಗ್ರಹ: ಡಾ. ಸುರೇಶ್ ಎಸ್ ವಡಗಲಪುರ.




















