ಕೊಪ್ಪಳ/ಕಾರಟಗಿ : ದಿ. 14-04-2026 ರಂದು ಭಾರತೀಯ ಜನತಾ ಪಾರ್ಟಿ ಕಾರಟಗಿ ಕಾರ್ಯಾಲಯದಲ್ಲಿ ಬೆಳಿಗ್ಗೆ 10:30 ಕ್ಕೆ 135 ನೇ ವರ್ಷದ ಡಾ . ಬಿ. ಆರ್. ಅಂಬೇಡ್ಕರ್ ರವರ ಜಯಂತಿಯನ್ನು ಕಾರಟಗಿ ಮಂಡಲ ವತಿಯಿಂದ ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ಮಂಜುನಾಥ್ ಮಸ್ಕಿ,ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶ್ರೀ ನಾಗರಾಜ ಬಿಲ್ಗರ್, ನಿಕಟ ಪೂರ್ವ ಮಂಡಲ ಅಧ್ಯಕ್ಷರಾದ ಚಂದ್ರಶೇಖರ ಮುಸಲಿ, ಯುವ ಮುಖಂಡರಾದ ಸುರೇಶ್ ಧಡೆಸೂಗೂರು, ಪುರಸಭೆ ಸದಸ್ಯರಾದ ಬಸವರಾಜ ಕೊಪ್ಪದ, ಆನಂದ್ ಎಮ್, ಪಕೀರಪ್ಪ ನಾಯಕ, ಧನಂಜಯ ಕಾರಟಗಿ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಸುರೇಶ ರಾಠೋಡ್, ಶ್ರೀ ನಾಗರಾಜ ಬಿಲ್ಗರ್, ಚಂದ್ರಶೇಖರ ಮುಸಲಿ, ಶಿವಲೀಲಾ ಅಯೋಧ್ಯ, ತಿಪ್ಪಣ್ಣ ನಾಯಕ, ಬಸವರಾಜ ಯರಡೋಣ, ಶರಣಬಸವ ರೆಡ್ಡಿ, ಮಂಜುನಾಥ್ ಮಸ್ಕಿ, ಅಂಬೇಡ್ಕರ್ ರವರ ವಿಚಾರಧಾರೆಗಳ ಬಗ್ಗೆ ಮಾತನಾಡಿದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ರತ್ನಾಕುಮಾರಿ, ರೈತ ಮೋರ್ಚಾ ಅಧ್ಯಕ್ಷರಾದ ಶಿವಶರಣಪ್ಪ ಶಿವಪೂಜಿ, ಯರಡೋಣ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿರೂಪಾಕ್ಷಿ ಗುಂಡೂರು, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ಅಯೋಧ್ಯ, ಯುವ ಮೋರ್ಚಾ ಅಧ್ಯಕ್ಷರಾದ ಶರಣಬಸರೆಡ್ಡಿ ವಕೀಲರು, ಮುಖಂಡರಾದ ತಿಪ್ಪಣ್ಣ ಜೋಗಳದಿನ್ನಿ, ವಿಕ್ರಮ್ ಮೇಟಿ, ರಮೇಶ್ ಸಾಲೋಣಿ, ಸೋಮನಾಥ್ ಉಡಮಕಲ್ಲ, ರಮೇಶ್ ಹುಲ್ಕಿಹಾಳ್, ಅಮರೇಶ್ ಚಳ್ಳೂರು, ವೆಂಕಟೇಶ್ ಬೂದಿ, ದೇವರಾಜ ಕಾರಟಗಿ, ಗಂಗಪ್ಪ, ಹನುಮಂತ ಹಾಗೇದಾಳ, ಆಂಜನೇಯ, ದುಗ್ಗೇಶ್ ಗುಂಡೂರು, ಬಸವರಾಜ ಸಜ್ಜನ, ರಾಘವೇಂದ್ರ ಭೋವಿ, ಮಂಜುನಾಥ್ ನಾಯಕ, ಮಾರುತಿ ನಾಯಕ, ಚಂದ್ರು ಅಂಗಡಿ, ಬಸವರಾಜ ಯರಡೋಣ, ಇನ್ನೂ ಮುಂತಾದ ಭಾರತೀಯ ಜನತಾ ಪಾರ್ಟಿ ಪಕ್ಷದ ಪದಾಧಿಕಾರಿಗಳು, ಹಿರಿಯ ಪ್ರಮುಖ ನಾಯಕರು, ಚುನಾಯಿತ ಪ್ರತಿನಿಧಿಗಳು, ಪುರಸಭೆ ಸದಸ್ಯರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು, ಮೋರ್ಚಾ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ ಅಮರೇಶ ನಾಯಕ




















