ಮಡಿಕೇರಿ : ಬೆಳಕು ಸಾಹಿತ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ.) ವತಿಯಿಂದ ಕೊಡಗಿನ ಮರಗೋಡು ಹೊಸಕೇರಿ ಗ್ರಾಮದ ಕೊಂಪುಳಿ ಮನೆ ತನುಜಾ ಅವರಿಗೆ ಕ್ರೀಡೆ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಹಾಗೂ ಗುಡ್ಡೆ ಹೊಸೂರಿನ ಕುಮಾರಿ ಆರ್ಯ ಸುನಿಲ್ ಅವರಿಗೆ ನ್ಯತ್ಯಪಟು ಕ್ಷೇತ್ರದಲ್ಲಿ ನಿನ್ನೆ ಬಳ್ಳಾರಿಯಲ್ಲಿ ನಡೆದ ಗಡಿ ನಾಡು ಸಮ್ಮೇಳನ ಕಾರ್ಯಕ್ರಮದಲ್ಲಿ ಗುರುತಿಸಿ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವರದಿ ಪ್ರಿತುನ್ ಪೂವಣ್ಣ


















