ಮಳೆಗೆ ಬೇಕು ಹಿಡಿಯಲು ಕೊಡೆ
ತಿನ್ನಲು ಬೇಕು ಅಣಬೆಯ ಕೊಡೆ
ಮನೋಲ್ಲಾಸಕೆ ಬೇಕು ಕ್ರಿಯಾಶೀಲತೆ
ಅಭಿಮಾನಿಗಳಿಗೆ ಬೇಕು ಕಲಾತ್ಮಕತೆ
ಬಂದಿವೆ ಅಣಬೆ ಸುಲಲಿತ ತೋಟದಲಿ
ನಲಿದಿವೆ ಪರಂಗಿ ತುಂಡು ಜೊತೆಯಲಿ
ಶುಭೋದಯಕೊಂದು ಕಾವ್ಯದಾ ಚಿತ್ತಾರವು
ಕಲಾರಾಧಕರಿಗಿದುವೇ ಬೆಳಗಿನ ನಮನವು
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮಳೆಗೆ ಬೇಕು ಹಿಡಿಯಲು ಕೊಡೆ
ತಿನ್ನಲು ಬೇಕು ಅಣಬೆಯ ಕೊಡೆ
ಮನೋಲ್ಲಾಸಕೆ ಬೇಕು ಕ್ರಿಯಾಶೀಲತೆ
ಅಭಿಮಾನಿಗಳಿಗೆ ಬೇಕು ಕಲಾತ್ಮಕತೆ
ಬಂದಿವೆ ಅಣಬೆ ಸುಲಲಿತ ತೋಟದಲಿ
ನಲಿದಿವೆ ಪರಂಗಿ ತುಂಡು ಜೊತೆಯಲಿ
ಶುಭೋದಯಕೊಂದು ಕಾವ್ಯದಾ ಚಿತ್ತಾರವು
ಕಲಾರಾಧಕರಿಗಿದುವೇ ಬೆಳಗಿನ ನಮನವು

ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions