ಬಳ್ಳಾರಿ / ಕಂಪ್ಲಿ: ಪಟ್ಟಣದ 10ನೇ ವಾರ್ಡಿನ ಛಲುವಾದಿ ಸಮಾಜದ ಹಿರಿಯ ಮುತ್ಸದ್ಧಿ ಪುಟಾಣಿ ಗಂಗಮ್ಮ(70) ಸೋಮವಾರ ನಿಧನರಾಗಿದ್ದಾರೆ.
ಮೃತರಿಗೆ ನಾಲ್ಕು ಜನ ಪುತ್ರರು, ಓರ್ವ ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಸಂಜೆ ಸಣಾಪುರ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಪಟ್ಟಣದ ತಹಶೀಲ್ದಾರ್ ಕಚೇರಿ(ನಾಡಕಛೇರಿ)ಯ ಕಂಪ್ಯೂಟರ್ ಆಪರೇಟರ್ ಪಿ.ಸಿ.ಅಂಜಿನಪ್ಪ ಅವರ ತಾಯಿಯಾಗಿದ್ದಾರೆ. ಛಲವಾದಿ ಸಮಾಜದವರು ಸಂತಾಪ ಸೂಚಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















