ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೃಷ್ಣ ಜನ್ಮಾಷ್ಟಮಿ.

ಕೃಷ್ಣ ಹುಟ್ಟಿದ್ದು ಜೈಲಿನಲಿ
ದೇವಕಿ ಇರುವಾಗ ಸೆರೆಯಲಿ
ಕೃಷ್ಣ ಕಳ್ಳನಾಗಿದ್ದು ಅಸಹಜ ಅಲ್ಲ ಬಿಡಿ
ಅಂತೆಯೇ ಕೃಷ್ಣನ ಸಂತತಿ, ಇನ್ನೂ
ಜೀವಂತವಿದೆ ನೋಡಿ!
ಇಂದು ಕೃಷ್ಣನ ಜನುಮದಿನ,
ಇದನ್ನು ಹೀಗೂ ಅನಬಹುದಲ್ಲವೇ,
ಇಂದು ಕಳ್ಳ ಜನ್ಮಾಷ್ಟಮಿ!

ತಾಯಿ-ಮಕ್ಕಳು.

ಮಕ್ಕಳನ್ನು ಹೆತ್ತ ತಾಯಿ
ತನ್ನೊಡಲ ಕುಡಿಗಳನು
ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿ ಸಲಹುತ್ತಾಳೆ,ಬೆಳೆದ ಮಕ್ಕಳೋ, ಅವಳ ಪ್ರಾಣವೇ ಹೋಗುವ ಹಾಗೆ
ವರ್ತಿಸುತ್ತಾರೆ! ಈ ಲೋಕವೇ ಹೀಗೆ!

— ಶಿವಪ್ರಸಾದ್ ಹಾದಿಮನಿ
ಕೊಪ್ಪಳ. ✍🏻

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!