ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನೀನಿರು ಹೂವಾಗಿ

ಒಲವೇ ನೀನಿರು ಹೂವಾಗಿ
ಮಾಸದಿರಲಿ ನಗು ಜೇನಾಗಿ
ಬೇಡಲಾರೆ ದೇವರಲಿ ನನಗಾಗಿ
ಜಗವೇ ಉಡುಗೊರೆಯಾಗಲಿ ನಿನಗಾಗಿ

ಬಯಸಿದ್ದೆ ನಿನ್ನನು ಒಲವಿಗಾಗಿ
ನೀನೊಂದೆ ಆಯ್ಕೆ ನನಗಾಗಿ
ಏಳು ಜನುಮ ನಿನಗಾಗಿ
ಕಾಯಬಲ್ಲೆ ಅಳುಕದೆ ಒಂಟಿಯಾಗಿ

ಸ್ಮರಿಸಿ ನಿನ್ನನು ಕಾಣುವುದಕ್ಕಾಗಿ
ಧ್ಯಾನಿಸಿ ನೀ ಬರುವ ಕನಸಿಗಾಗಿ
ಕಾಯುವೆ ನಿನ್ನ ಬಿಂಬಕ್ಕಾಗಿ
ನೀ ಕಂಡಾಗ ಅದೇನು ಖುಷಿ ಆತ್ಮಕ್ಕಾಗಿ

ಕನಸುಗಳೇ ಸಂಪತ್ತು ನನಗಾಗಿ
ಕನಸನ್ನೇ ಬಯಸುವೆ ನಿನಗಾಗಿ
ಒಲವು ಬಾಡದೆ ಹಸಿರಾಗಿ
ಆತ್ಮದಲಿ ಉಳಿದಿದೆ ಅಮರವಾಗಿ

ನೀನಾಡಿದ ಮಾತುಗಳು ಅಚ್ಚಾಗಿ
ಆಗಾಗ ಕೇಳಿಸಿಕೊಳ್ಳುವೆ ಖುಷಿಗಾಗಿ
ದೂರಿದ್ದರೂ ನೀನು ನೆರಳಾಗಿ
ತಂಪು ಸೂಸಿ ಬರುತಿದೆ ನನಗಾಗಿ

  • ಕಲ್ಲಪ್ಪ ಕವಳಕೇರಿ ಮಂಗಳೂರು
    ( ಕೊಪ್ಪಳ ಜಿಲ್ಲೆ )
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!