
ಅನಾನಸ್ ಸಂಭ್ರಮ
ಅನಾನಸ್ ಹಣ್ಣಿನ ಪಕಳೆಗಳಲಿ ಅರಳಿರುವ ಕಲೆಸೃಜನಶೀಲ ಸುಲಲಿತ ಚಿತ್ತಾರದಿ ವಿನೂತನ ಬಲೆಓದುಗ ಸುಮನಗಳಿಗಿದೊ ಕಾವ್ಯದಾ ಸಂಕೋಲೆತರುತಿದೆ ಕಲಾರಾಧಕರಲ್ಲಿಗೆ ಸಂಭ್ರಮದ ಅಲೆ ಎಂದಿನಂತೆ ಸ್ಪಂದಿಸುತ ಸಾಗೋಣ ಜೊತೆ ಜೊತೆಯಲೆಆಸ್ವಾದಿಸುತ ತೊಡಗಿಸಿಕೊಳ್ಳೋಣ ಖುಷಿ ಖುಷಿಯಲೆಸಾಧನೆಯ ಹಾದಿಯಲಿ ದಾವಿಸೋಣ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಅನಾನಸ್ ಹಣ್ಣಿನ ಪಕಳೆಗಳಲಿ ಅರಳಿರುವ ಕಲೆಸೃಜನಶೀಲ ಸುಲಲಿತ ಚಿತ್ತಾರದಿ ವಿನೂತನ ಬಲೆಓದುಗ ಸುಮನಗಳಿಗಿದೊ ಕಾವ್ಯದಾ ಸಂಕೋಲೆತರುತಿದೆ ಕಲಾರಾಧಕರಲ್ಲಿಗೆ ಸಂಭ್ರಮದ ಅಲೆ ಎಂದಿನಂತೆ ಸ್ಪಂದಿಸುತ ಸಾಗೋಣ ಜೊತೆ ಜೊತೆಯಲೆಆಸ್ವಾದಿಸುತ ತೊಡಗಿಸಿಕೊಳ್ಳೋಣ ಖುಷಿ ಖುಷಿಯಲೆಸಾಧನೆಯ ಹಾದಿಯಲಿ ದಾವಿಸೋಣ

ಮಾಜಿ ಸಚಿವರಾದ ಎಸ್ ಆರ್ ಪಾಟೀಲರು ಅಧಿಕಾರದಿಂದ ನಿರ್ಗಮಿಸಿದರೂ ಜನಪರ ಕೆಲಸ ಮಾಡುವುದನ್ನು ಬಿಟ್ಟವರಲ್ಲ.ಕಳೆದ ಜುಲೈ ೩೧ ರಂದು ಅವರ ೭೮ನೇ ಹುಟ್ಟು ಹಬ್ಬ ನೆರವೇರಿತು.ಎಸ್ ಆರ್ ಪಾಟೀಲರ ನೈತಿಕ ಶಕ್ತಿ, ವಿಶಾಲ ಹೃದಯವಂತಿಕೆ, ಜನ ಸಾಮಾನ್ಯರ

ಪರಂಗಿ ಹಣ್ಣಿನ ಉದರದಿ ತುಂಬಿದ್ದ ಮಣಿಗಳುನಡುವಲಿ ನಕ್ಷತ್ರ ಕೇಸರಿ ಸಿಪ್ಪೆಯ ತುಣುಕುಗಳುಕೂಷ್ಮಾಂಡದಲಿ ಅಡಗಿದ್ದ ಶ್ವೇತ ವರ್ಣದ ತಿಲಕಗಳುಕರ್ಬೂಜ ಫಲದ ತಿರುಳ ಮಾಲೆಯಲಿನ ಬೀಜಗಳು ಸಮಗ್ರ ಪಕಳೆಗಳ ಜೋಡಣೆಯಲಿ ಸೃಜನಶೀಲ ಪ್ರಖರಕಲಾಭಾವ ಕೈಂಕರ್ಯದಲಿ ಅರಳಿರುವ ಸುಲಲಿತ

ಭಾರತದಲ್ಲಿ ಹೋರಾಟ, ಚಳುವಳಿ, ಆಂದೋಲನ, ಜನಪರ ಚಿಂತನೆಗಳು ಸ್ವತಂತ್ರ ಪೂರ್ವದಲ್ಲೆ ಬೇರೂರಿತ್ತು. ಹಿಂದಿನಿಂದಲೂ ವಿವಿಧ ಆಯಾಮಗಳಲ್ಲಿ ಚಳುವಳಿಗಳು ಘಟಿಸಿವೆಯಾದರೂ, ಆಧುನಿಕ ಭಾರತದ ಚರಿತ್ರೆಯಲ್ಲಿ ಮಹಾತ್ಮಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹೋರಾಟಗಳು ಜನಮನ್ನಣೆ

ಮುಂಜಾವಲಿ ಕಂಡೆನೆರೆಡು ಮುದುಡಿದ ಬ್ರಹ್ಮಕಮಲಜೊತೆಯಲಿ ಸೊರಗಿದ್ದ ಮೂಲಂಗಿ ದಂಟಿನ ಘಮಲ ಸೇರಿಸಲು ಪುಟ್ಟ ತುಂಬೆಹೂಗಳ ಸಿಂಗಾರದಲಿಮೂಡಿತು ವೈಭವದ ನವಚೈತನ್ಯ ಪಕಳೆಗಳಲಿ ತುಂಬಿತು ಪುನಃಚೇತನ ಸುಲಲಿತ ಚಿತ್ತಾರದಲಿಬಣ್ಣನೆಯ ಉಗಮವಾಯ್ತು ಕಾವ್ಯ ರೂಪದಲಿ ಬರುತಿದೆ ಸಂತಸದಿ ಸುಮನಗಳ

ಇತ್ತೀಚಿನ ದಿನಗಳಲ್ಲಿ ಒಂದು ಗಂಭೀರವಾದ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಬೀದಿಗೊಬ್ಬ ಪತ್ರಕರ್ತ, ಗಲ್ಲಿಗೊಬ್ಬ ವರದಿಗಾರ. ಪತ್ರಕರ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯಲ್ಲ, ಪತ್ರಿಕೋದ್ಯಮದ ಗುಣಮಟ್ಟ ಹೆಚ್ಚುತ್ತಿದೆಯೇ? ಖಂಡಿತವಾಗಿಯೂ ಇಲ್ಲ. ಸಂಖ್ಯೆ ಹೆಚ್ಚಾದಂತೆ ಗುಣಮಟ್ಟ ಕುಸಿಯುತ್ತಿದೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ನಾವು ಹೆಮ್ಮೆಯಿಂದ ಕರೆಯುವ ಪತ್ರಿಕೋದ್ಯಮ ಇಂದು ಅತ್ಯಂತ ಗಂಭೀರವಾದ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟು ಹೊರಗಿನಿಂದ ಬಂದಿದ್ದಲ್ಲ, ನಮ್ಮೊಳಗಿನಿಂದಲೇ ಹುಟ್ಟಿಕೊಂಡಿದ್ದು. ಇಂದು ಒಂದು ಪ್ರಶ್ನೆ ಎಲ್ಲೆಡೆ ಗುಲ್ಲೆಬ್ಬಿಸಿದೆ.ಪತ್ರಕರ್ತರೆಂದರೆ ಯಾರು?

ಹಿಮಾಲಯದ ದೈವಿಕ ಪುಷ್ಪಗಳುಸೌಸುರಿಯ ಬಬ್ವಲ್ಲಟಾ ನಾಮಾಂಕನಗಳುಸೂರ್ಯಕಾಂತಿ ಹೂವಿನ ಕುಟುಂಬ ವರ್ಗಗಳುಮನೆಯಂಗಳದಿ ಶೋಭಿಸುತಿರುವ ಬ್ರಹ್ಮಕಮಲದ ಹೂಗಳು ಎಲೆಗಳಲಿ ಮೂಡುವ ವಿಭಿನ್ನ ಹೂವುರಾತ್ರಿ ಅರಳಿ ಹಗಲು ಮುದುಡುವ ಹೂವುಘಮ ಘಮಿಸುವ ರಾತ್ರಿರಾಣಿ ಹೂವುವರ್ಷಕ್ಕೊಮ್ಮೆ ದರುಶನ ಕೊಡುವ ಹೂವು

ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್ ಹುಲಿ ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ. ಹುಲಿ ಗಂಭೀರವಾದ ಮತ್ತು ಭವ್ಯವಾದ ಪ್ರಾಣಿ. ಇತ್ತಿಚಿನ ದಿನಗಳಲ್ಲಿ ಅಳುವಿನಂಚಿನತ್ತ ಹುಲಿಯ ಸಂತತಿಯು ಸಾಗುತ್ತಿದೆ. ಕ್ಷೀಣಿಸುತ್ತಿರುವ ಹುಲಿಗಳ ಸಂಖ್ಯೆಯ ಕುರಿತಾಗಿ

ಅಂದದ ಆರಕ್ತ ರಂಗಿನ ದಾಳಿಂಬೆ ಹಣ್ಣಿನ ತೊಗಟೆಸೃಜನಶೀಲತೆಯಲಿ ಕತ್ತರಿಸಿ ಜೋಡಿಸಲು ಹೊರಟೆ ಮೂಡಿಹುದು ಸುಲಲಿತ ಚಿತ್ತಾರ ಕಾಳುಗಳ ಜೊತೆಯಲ್ಲಿಓದುಗ ಮನಗಳಿಗೆ ಕಾವ್ಯೋದಯ ಆಗಿಹುದಿಲ್ಲಿ ಅರುಣೋದಯದಿ ಬರುತಿದೆ ಮೆಲ್ಲ ಮೆಲ್ಲಗೆನವ್ಯತೆಯ ಚೈತನ್ಯವ ತುಂಬಲು ಸುಮನಗಳಲ್ಲಿಗೆ
Website Design and Development By ❤ Serverhug Web Solutions