
ಮನಸ್ಸು ಸದಾ ಒಳಿತಲಿ ಅರಳುತಿರಲಿ
ನಾವು ಈಗ ಮನೋಲೋಕದಲ್ಲಿ ಸುತ್ತಾಡೋಣ.ಮನಸ್ಸು ಪ್ರತಿಯೊಬ್ಬರಲ್ಲಿ ಇರುತ್ತೆ, ಆದರೆ ಒಬ್ಬರಿಂದ ಒಬ್ಬರಿಗೆ ಪರಸ್ಪರ ವಿಭಿನ್ನವಾಗಿರುತ್ತೆ. ನವಜಾತ ಶಿಶುವಿನ ಮನಸ್ಸು ಮುಗ್ದವಾಗಿರುತ್ತದೆ. ಕಲಿಯುತ್ತಾ ಬೆಳೆಯುತ್ತಾ ದೊಡ್ಡವರಾದಂತೆ ಮನಸ್ಸು ಪಕ್ವವಾಗುತ್ತಾ ಸಾಗುತ್ತದೆ. ಅದು ಇದು ಕಂಡಾಗ ಕೇಳಿದಾಗ