
ಬೆಂಗದಿರೋದಯ
ಅಂಬರದಡಿಯಲಿ ಅರಳಿ ತೂಗಿತ್ತು ಕನಕಾಂಬರಹಸಿರ ತೆನೆಯಲಿ ಬಾಗಿ ನಲಿದಿತ್ತು ಅದರ ಪ್ರಖರಕೇಸರಿ ರಂಗಿನಲಿ ಕಾಣುತಿತ್ತು ಬಲು ಸುಂದರಜೊತೆಯಲಿ ಜೋಡಿಸಲಾಯಿತು ಸುಲಲಿತ ಚಿತ್ತಾರ ಎಕ್ಕದಾ ಮೊಗ್ಗುಗಳ ಅಲ್ಲಲ್ಲಿ ಇರಿಸಲು ಶೃಂಗಾರನೀಡುತಿದೆ ಮುದದಿ ಮನಕೆ ಉಲ್ಲಾಸದ ಆಗರಸಾಹಿತ್ಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಅಂಬರದಡಿಯಲಿ ಅರಳಿ ತೂಗಿತ್ತು ಕನಕಾಂಬರಹಸಿರ ತೆನೆಯಲಿ ಬಾಗಿ ನಲಿದಿತ್ತು ಅದರ ಪ್ರಖರಕೇಸರಿ ರಂಗಿನಲಿ ಕಾಣುತಿತ್ತು ಬಲು ಸುಂದರಜೊತೆಯಲಿ ಜೋಡಿಸಲಾಯಿತು ಸುಲಲಿತ ಚಿತ್ತಾರ ಎಕ್ಕದಾ ಮೊಗ್ಗುಗಳ ಅಲ್ಲಲ್ಲಿ ಇರಿಸಲು ಶೃಂಗಾರನೀಡುತಿದೆ ಮುದದಿ ಮನಕೆ ಉಲ್ಲಾಸದ ಆಗರಸಾಹಿತ್ಯ

ಪೋಷಿಸದೆ ಬಯಲಲಿ ಸದಾ ಅರಳುವ ಹಳದಿ ಪುಷ್ಪಗಳುಬೃಹತ್ ಗಿಡದ ಗೊಂಚಲಲಿ ನಲಿವಬಿಳಿ ಹೂಗಳುಅಧಿಕ ಕಬ್ಬಿಣಾಂಶದ ಸಂಜೀವಿನಿ ನುಗ್ಗೆ ಸೊಪ್ಪಿನ ಎಲೆಗಳುನಡುವಲಿ ಪಂಚದಳದ ಪುಟ್ಟ ಪುಟ್ಟ ಪಂಚ ಶ್ವೇತ ನಕ್ಷತ್ರಗಳು ಮಿನುಗಿವೆ ಇಂದು ಸುಲಲಿತ ಕಟ್ಟೆಯ

ರಸ್ತೆಯ ಬದಿಯಲಿ ಹರಡಿಕೊಂಡಿತ್ತು ಅನಾಥವಾಗಿಎನ್ನ ಪಾದದಡಿ ಸಿಲುಕಿ ನಲುಗಿತ್ತು ಆಕಸ್ಮಿಕವಾಗಿವೈಭವೀ ಶ್ವೇತ ಪುಷ್ಪಗಳಿತ್ತು ಬಳ್ಳಿಯಲಿ ಹೇರಳವಾಗಿಮೆಲ್ಲನುಸುರಿದವು ಚಿತ್ತಾರದಿ ಪರಿಚಯಿಸು ನಮಗಾಗಿ ಹಗುರದಿ ಚಿವುಟಿ ಜೋಡಿಸಿದೆ ಎನ್ನ ಕಟ್ಟೆಯಲಿಪಚ್ಚೆಬಳ್ಳಿ ಮೊಗ್ಗುಗಳ ಸಹಿತ ಸೃಜನಶೀಲತೆಯಲಿಆನಂದಿಸಿ ನಿಸರ್ಗ ಕೊಡುಗೆಯ

ಮರದಿ ತೂಗುತಾ ಬೀಗುವ ಶ್ವೇತಗರಿಬಣ್ಣಿಸಲು ಅಸದಳ ನಿನ್ನಯಾ ಪರಿಎಡದಲಿ ತುಂಬೆಹೂ ಎಲೆಗಳ ಐಸಿರಿಬಲದಲಿ ನಿತ್ಯಪುಷ್ಪಗಳ ಮಾಧುರಿ ಆಕರ್ಷಣೆಯು ತೊಟ್ಟಿನಾ ಗರಿಗಳಲಿಮನ ಸೆಳೆದಿದೆ ಹಸಿರ ಗರಿ ನೆತ್ತಿಯಲಿಚಿತ್ತಾರವಾಗಿ ನಲಿದಿದೆ ಶುಭ ಬೆಳಗಿನಲಿಕಾವ್ಯವಾಗಿ ಮೂಡಿದೆ ಪದಪುಂಜಗಳಲಿ

ಮಳೆಗೆ ಬೇಕು ಹಿಡಿಯಲು ಕೊಡೆತಿನ್ನಲು ಬೇಕು ಅಣಬೆಯ ಕೊಡೆ ಮನೋಲ್ಲಾಸಕೆ ಬೇಕು ಕ್ರಿಯಾಶೀಲತೆಅಭಿಮಾನಿಗಳಿಗೆ ಬೇಕು ಕಲಾತ್ಮಕತೆ ಬಂದಿವೆ ಅಣಬೆ ಸುಲಲಿತ ತೋಟದಲಿನಲಿದಿವೆ ಪರಂಗಿ ತುಂಡು ಜೊತೆಯಲಿ ಶುಭೋದಯಕೊಂದು ಕಾವ್ಯದಾ ಚಿತ್ತಾರವುಕಲಾರಾಧಕರಿಗಿದುವೇ ಬೆಳಗಿನ ನಮನವು

ಕತ್ತರಿಸಿದ ಆಪಲ್ ಕವಚ ಚೀಲದ ನಡುವಿನಲಿಅಲ್ಲಲ್ಲಿ ಪುಟ್ಟ ಶ್ವೇತ ತುಂಬೆಹೂವನು ಇರಿಸುತಲಿನಿತ್ಯಪುಷ್ಪದ ಬೊಟ್ಟನು ನೆತ್ತಿಯ ಮೇಲಿರಿಸುತಲಿಸಿಂಗಾರಗೊಂಡಿದೆ ಸುಗಂಧರಾಜದ ತೊಟ್ಟುಗಳಲಿ ನಿತ್ಯ ಕಟ್ಟೆಯ ಸುಲಲಿತ ಕಾವ್ಯ ಚಿತ್ತಾರದಲ್ಲಿಮೂಡಿರುವುದೊಂದು ಚಂದದ ಪದಕವಾಗಿ ಇಲ್ಲಿಹೇಗಿದೆ ಎಂಬುದ ಅರಿವ ಕೂತೂಹಲದಲ್ಲಿಕೇಳ

ಸಾಲುಗಿಡದ ಮೊಗ್ಗಿನ ಗೊಂಚಲೊಂದು ಕೆಸರಲಿತ್ತುಅಚಾನಕ್ಕಾಗಿ ಒಮ್ಮೆ ನನ್ನ ಪಾದದ ಬಳಿ ಸಿಲುಕಿತ್ತುತಕ್ಷಣದಿ ಕೈಯಲಿ ಮೇಲೆತ್ತಿ ನೀರಲಿ ಸ್ವಚ್ಛಗೊಳಿಸಿತ್ತುಬಳಿಯಲಿದ್ದ ಮತ್ತೊಂದು ಪುಟ್ಟ ಪುಷ್ಪಗಳು ಕರೆದಿತ್ತು ಬಿಡಿಬಿಡಿಯಾಗಿ ಬೇರ್ಪಡಿಸಿ ಬೆರಳುಗಳು ಜೋಡಿಸಿತುಮನೆಯಂಗಳದಿ ರಂಗೋಲಿಯ ಚಿತ್ತಾರವಾಗಿ ಮೂಡಿತುಸುಲಲಿತ ಪದಗಳ

ತೆರೆದಾಗ ಮುಂಬಾಗಿಲು ಸುಪ್ರಭಾತದಲಿಉದುರಿತ್ತು ಹೂದಳಗಳು ಹಜಾರದಲಿಹೆಕ್ಕಿ ತುಂಬಿದೆನದನು ಎನ್ನ ಕರದಲಿಚಿವುಟಿ ತಂದೆ ದುರಂದದೆಲೆಯ ಗಿಡದಲಿ ಬಿಡಿಸಿದೆ ಶ್ವೇತ ತುಂಬೆಯ ತೆನೆಯಲಿಜೊತೆಯಲಿತ್ತು ಕಾಶಿತುಂಬೆ ಬಳಿಯಲಿಜೋಡಿಸಿದೆ ಎಲ್ಲವ ಸೃಜನಶೀಲತೆಯಲಿಮೂಡಿತು ಸುಲಲಿತ ಚಿತ್ತಾರ ಕಾವ್ಯದಲಿ

ಶುಭ ಅರುಣೋದಯದ ಪ್ರಕೃತಿಯ ಸೊಬಗಿನಲಿಕಂಡು ಆಯಿತೆನಗೆ ಬೆರಗು ಒಂದು ಕ್ಷಣದಲಿ ಹಸಿರಕಾಯಿ ಉದರ ಸೀಳಿ ತೂಗಿತ್ತು ಶ್ವೇತಗರಿಬಣ್ಣಿಸಲು ಅಸದಳ ಅದರ ನಲಿವಿನಾ ಆ ಪರಿ ಮೆಲ್ಲಹೆಕ್ಕಿ ಇರಿಸಿದೆ ನಿತ್ಯದಾ ಸುಲಲಿತ ಕಟ್ಟೆಯಲಿಸಿಂಗರಿಸಿದೆ ಕತ್ತರಿಸಿದ ದಾಸವಾಳ

ತಂದೆ ನೀನುಬಂಧು ನೀನುಎಂಥ ಭಾಗ್ಯ ತಂದೆ ನೀನು ||ಬೆಳಕು ನೀನುಹೊನಲು ನೀನುತಂಗಾಳಿ ಬೀಸುವ ತಂಪು ನೀನು ||ಪ||ನೆರಳು ನೀನುಕರುಳು ನೀನುಇರುಳ ಕಳೆವ ದೀಪ ನೀನು ||ಪ||ಯೋಗಿ ನೀನುಎಮ್ಮ ಕಾಯುವವ ನೀನುರೋಗ ಹರಿಸುವ ವೈದ್ಯ ನೀನು
Website Design and Development By ❤ Serverhug Web Solutions