ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ಶುಭ ಅಭಯ

ಹರಿದ್ರ ಸೇವಂತಿಗಳೆರಡು ನಗುತಿವೆ ನಡುವಿನಲ್ಲಿಅದರೆಲೆ ಕಡ್ಡಿಗಳು ಮನಸೆಳೆದಿವೆ ಜೊತೆಯಲ್ಲಿಶ್ವೇತ ತುಂಬೆ ಪುಷ್ಪಗಳು ಗರಿಗೆದರಿಹುದಿಲ್ಲಿಕೆಂಗುಲಾಬಿ ದಳಗಳ ಜೋಡಣೆ ಸುತ್ತಲಿನಲ್ಲಿ ಮೆರುಗು ನೀಡುತಿದೆ ಇಂದಿನ ಚಿತ್ತಾರದಲ್ಲಿಮುದುಡಿದ ಚಿತ್ತ ಅರಳಿಸುತಿದೆ ನೋಡುಗರಲ್ಲಿಶುಭ ಅಭಯವ ಸಾರುತಿದೆ ಲಘು ಕಾವ್ಯದಲ್ಲಿಹರುಷವ ಚಿಮ್ಮಿಸುತಿದೆ

Read More »

ಉದಯರಾಗದಿ ಚೆರ್ರಿ ಹಣ್ಣು

ಹಸಿರ ಕಡ್ಡಿಯ ತುದಿಯಲಿ ಕೆಂಪಿನಾ ಗೋಲಿಗಳುಸಿಹಿತಿಂಡಿಗಳ ಸಿಂಗಾರಕೆ ಏರಿಸುವ ಆಕರ್ಷಣೆಗಳುಉದರದಲಿ ಅಡಗಿರುವ ಬೀಜದಾ ಬೊಟ್ಟುಗಳುಅದುವೆ ಹುಳಿಮಿಶ್ರ ಸಿಹಿ ಸ್ವಾದದ ಚೆರ್ರಿ ಹಣ್ಣುಗಳು ಜೊತೆಯಲಿ ಸೇರಿವೆ ಕೇಸರಿ ಬಿಳಿ ನಿತ್ಯಪುಷ್ಪಗಳುಗರಿಗೆದರಿವೆ ಪುಟ್ಟ ಪುಟ್ಟ ತುಂಬೆಯಾ ಹೂಗಳುಕ್ರಿಯಾಶೀಲತೆಯಲಿ

Read More »

ಚಿತ್ತಾರಗಳ ಶುಭ ಬೆಳಗು

ಇಲ್ಲಿದೆ ವಿಭಿನ್ನ ಹಣ್ಣುಗಳ ಸಿಪ್ಪೆ ಬೀಜಗಳ ಮಹಾಸಂಗಮಸೃಜನಶೀಲ ವಿಕಸನದಿ ಅರಳಿರುವ ಚಿತ್ತಾರದ ಹಂಗಾಮಒಂದೊಂದು ಚೌಕದಲಿ ಒಂದೊಂದು ರೀತಿಯ ವಿಹಂಗಮಕಾವ್ಯದ ಸಾಲುಗಳಲಿ ಪಸರಿಸಿದೆ ಪದಪುಂಜಗಳ ಸಮಾಗಮ ಧಾವಿಸುತಿದೆ ಸಂತಸದಿ ದಿನಕ್ಕೊಂದು ಸುಲಲಿತೆಯತ್ತಶುಭ ಬೆಳಗಿನಲಿ ಬರುತಿದೆ ಮೆಲ್ಲಗೆ

Read More »

ಕಿತ್ತಳೆ ಸಿಪ್ಪೆ

ಮೂಲೆಯಲಿ ಕಂಡೆ ಕೇಸರಿಯ ಕಿತ್ತಳೆ ಸಿಪ್ಪೆಯನುಕತ್ತರಿಸಿ ಜೋಡಿಸಿದೆ ಕಟ್ಟೆಯಲಿ ಅದನುಅಡ್ಡಲಾಗಿ ಇಟ್ಟೆ ಬಿದಿರು ಕಡ್ಡಿಯೊಂದನುಅಲಂಕರಿಸಿದೆ ಜೊತೆಗೆ ಕುಂಬಳ ಬೀಜಗಳನು ನೋಡುತಲಿ ಅರಳಿತೊಂದು ಸುಲಲಿತ ಚಿತ್ತಾರವುಪದ ಪುಂಜಗಳ ಜೋಡಿಸಲು ಮೂಡಿತೊಂದು ಕಾವ್ಯವುಹೇಳಿತು ತಲುಪಿಸಲು ಸುಮನಗಳಿಗೆ ಸುಮನವುಬರುತಲಿದೆ

Read More »

ಸುಪ್ರಭಾತ

ಅಧಿಕ ಕಬ್ಬಿಣ ನಾರಿನಾಂಶದ ತರಕಾರಿ ನುಗ್ಗೆವಿಲೇವಾರಿ ಸಮಯದಿ ಹರಿಯಿತು ಚಿಂತನೆಯ ಬುಗ್ಗೆ ನಿಸರ್ಗ ಪಕಳೆಯ ಜೊತೆಗೆ ಜೋಡಿಸಲುಟೊಮೆಟೊ ತುಣುಕುಗಳಲಿ ಸಿಂಗರಿಸಲು ಮೂಡಿರುವ ಸುಲಲಿತ ಕಾವ್ಯ ಚಿತ್ತಾರವಿದುಮನೋಲ್ಲಾಸವು ಸುಪ್ರಭಾತದ ಆಸ್ವಾದಕರಿಗಿದು

Read More »

ಶುಭೋದಯ

ಮಧುಮೇಹ ಸಂಜೀವಿನಿ ಪರಂಗಿಹಣ್ಣುಸೇವನೆ ನಂತರದಿ ಸಿಪ್ಪೆಯಲಿ ನನ್ನ ಕಣ್ಣು ಕತ್ತರಿಸುತಲಿ ಸುಲಲಿತ ಕಟ್ಟೆಯಲಿ ಸಂಯೋಜಿಸಿದೆಘಮಿಸುವ ಮಲ್ಲಿಗೆಯಲಿ ಸುತ್ತಲೂ ಅಲಂಕರಿಸಿದೆ ಶುಭೋದಯದೊಂದಿಗೆ ಈ ಚಿತ್ತಾರವ ಲಗತ್ತಿಸಿದೆನಿತ್ಯ ಆಸ್ವಾದಕರಿಗಾಗಿ ಲಘು ಕಾವ್ಯವನು ಹೆಣೆದೆ

Read More »

ಚಿಣ್ಣರ ಲಹರಿ

ಎಳೆಯರಲಿ ಅಡಗಿಹ ಕ್ರಿಯಾಶೀಲತೆಯ ಭಾವಅರಳುವುದು ಬೆಳೆವ ವಾತಾವರಣದ ಪ್ರಭಾವ ಎಡದಲಿ ಮೂರನೇ ತರಗತಿ ಧ್ರುತಿ ಯ ಕೈಚಳಕಬಲದಲಿ ಮೂರು ಸಂವತ್ಸರದ ಧ್ವನಿಯ ಪುಳಕ ಚಿತ್ತಾರಗಳಾಗಿ ಮೂಡಿವೆ ಎನ್ನ ಸಹವಾಸದಲಿಉಗಮಿಸಿದೆ ಲಘುಕಾವ್ಯ ಚಿಣ್ಣರ ಲಹರಿಯಲಿ ಬರುತಿದೆ

Read More »

ಶುಭದ ಹೊನಲು

ಮಾವಿನ ಹಣ್ಣಿನ ಉದರದಿ ಅಡಗಿದ್ದ ಓಟೆನೋಡುತಲಿ ಮಿಡಿಯಿತು ಕ್ರಿಯಾಶೀಲದ ಮೂಟೆ ದಿನದ ಕಟ್ಟೆಯಲಿ ಎಂದಿನಂತೆ ಜೋಡಿಸಲುಒಂದು ಬದಿಯಲಿ ಹಸಿರ ಗರಿಗಳ ಸೇರಿಸಲು ಮತ್ತೊಂದೆಡೆ ಕೆಂಪು ಮೊಗ್ಗುಗಳ ಸುತ್ತಲಿರಿಸಲುಪುಟ್ಟ ಶ್ವೇತ ತುಂಬೆ ಪುಷ್ಪಗಳಲಿ ಅಲಂಕರಿಸಲು ಮೂಡಿರುವ

Read More »

ಶುಭ ಮುಂಜಾವು

ಹಸಿರ ನಡುವಿನ ಕೆರೆಯ ದಡದಲಿದಿನದ ಮುಂಜಾವಿನ ಕಾಲು ನಡಿಗೆಯಲಿಪರಿಸರವ ಆಸ್ವಾದಿಸುತ ಸಾಗುವ ಸಮಯದಲಿಮುಂಗಾರಿನ ಗಾಳಿಗೆ ಉದುರಿದ ಹೂಕಡ್ಡಿಗಳಲಿ ಅರಳಿರುವ ಸುಲಲಿತೆಯ ಕ್ರಿಯಾಶೀಲ ಚಿತ್ತಾರವುಖುಷಿಯಲಿ ಬರೆದಿಹ ಸರಳ ಕಾವ್ಯವುಶುಭ ಮುಂಜಾವಿನ ಶುಭದ ದಿನವುಹೇಳಲು ಬರುತಿರುವ ವಿಶ್ವ

Read More »

ಸುಪ್ರಭಾತ

ನಿಸರ್ಗ ಕೊಡುಗೆಯ ಹರಳೆಕಾಯಿ ಬಲು ಆಕರ್ಷಕಬೀಜದ ತೈಲಾಂಶ ಬಹೂಪಯೋಗದಿ ರೋಮಾಂಚಕಮನುಜನ ಉದರ ಚರ್ಮ ಕೂದಲುಗಳ ಪೋಷಕನಮ್ಮಮ್ಮನ ಕಿವಿಮಾತಿನಲಿದು ಎಂದೆಂದಿಗೂ ಪ್ರೇರಕ ಕ್ರಿಯಾಶೀಲ ಕಲೆಗಾರರಿಗಿದು ಉಚಿತ ಕಾರ್ಣಿಕಜೋಡಣೆಯಲಿ ಮೂಡಿರುವ ಚಿತ್ತಾರ ತಾಂತ್ರಿಕಓದುಗ ಮನಗಳಿಗೊಂದು ಲಘುಕಾವ್ಯ ಪೂರಕಸುಪ್ರಭಾತದಲಿದು

Read More »
error: Content is protected !!