ತಿಳಿ ನೀರ ಕೊಳದಲ್ಲಿ ತೇಲಾಡೋ ಕೆನ್ನೈದಿಲೆ ನಾನು
ಭಾಸ್ಕರನೊಲವಿನ ಕಿರಣಗಳೊಳಗೆ ಅಡಗಿದೆ ನನ್ನ ನಗು
ಶಶಿ ಉದಯ ತಾರೆಗಳ ತಂಗಾಳಿ ಬೆಳಕಿನಲ್ಲಿ ನಿದ್ರಿಸುವೆ ನಾನು
ತಿಳಿ ನೀರ ಗರ್ಭದೊಳಗಿನ ಕೆಸರಲ್ಲೇ ಅಂಟಿಲ್ಲದೆ ನಂಟು ಬೆಸೆದು ನಲಿದವಳು ನಾನು
ನಳಿನಿ ನಾನು
- ಸವಿತಾ ದೊಡ್ಡಯ್ಯ

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ತಿಳಿ ನೀರ ಕೊಳದಲ್ಲಿ ತೇಲಾಡೋ ಕೆನ್ನೈದಿಲೆ ನಾನು
ಭಾಸ್ಕರನೊಲವಿನ ಕಿರಣಗಳೊಳಗೆ ಅಡಗಿದೆ ನನ್ನ ನಗು
ಶಶಿ ಉದಯ ತಾರೆಗಳ ತಂಗಾಳಿ ಬೆಳಕಿನಲ್ಲಿ ನಿದ್ರಿಸುವೆ ನಾನು
ತಿಳಿ ನೀರ ಗರ್ಭದೊಳಗಿನ ಕೆಸರಲ್ಲೇ ಅಂಟಿಲ್ಲದೆ ನಂಟು ಬೆಸೆದು ನಲಿದವಳು ನಾನು
ನಳಿನಿ ನಾನು

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions