ಕರ್ನಾಟಕವಿಧಾನ ಪರಿಷತ್ತಿನ ಸಚಿವಾಲಯದ ವಾಹನ ಚಾಲಕರು ಮತ್ತು ಡಿ ಗುಂಪು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ 30ಕ್ಕೂ ಹೆಚ್ಚು ಹುದ್ದೆಗಳಿದ್ದು ಅರ್ಜಿ ಆಹ್ವಾನ ನಿಸಿದ್ದು ಏಪ್ರಿಲ್ 5 ಕೊನೆಯ ದಿನಾಂಕವಾಗಿದೆ ತಿಂಗಳಿಗೆ 17000 ಸಾವಿರದಿಂದ 42000 ರೂ. ವೇತನ ವಿದ್ದು ಗರಿಷ್ಠ 35 ವರ್ಷ ಮೀರಿರಬಾರದು ಈ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಅಥವಾ ತತ್ಸಮ ಪರಿಸ್ಥಿತಿಗೆ ಮೋಟಾರು ಕಾರು/ಬಾರಿವಾಹನಗಳ ಚಾಲನೆಯ ಅಧಿಕೃತ ಚಾಲನೆಯ ಪರವಾನಿಗೆಯನ್ನ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ.http:://www.kla.kar.nic in.//.ಸಂಪರ್ಕಿಸಿ.
ವರದಿಗಾರ:ಕೊಟ್ಟ ಕರಿಯಣ್ಣ




















