ಸಿರುಗುಪ್ಪ- ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ 2515 ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯ ಅಡಿ ಅನುದಾನದಲ್ಲಿ ಸಿರುಗುಪ್ಪ ನಗರದಲ್ಲಿ ನಿರ್ಮಿಸಿದ ಡಾ ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ನಂ.02 ರೂ,23.062 ಲಕ್ಷ ವೆಚ್ಚದ ಸಿರುಗುಪ್ಪ ನಿಲಯದ ಹೆಚ್ಚುವರಿ ನೂತನ ಕೊಠಡಿಗಳ ಉದ್ಘಾಟನೆಯನ್ನು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ನೆರವೇರಿಸಿದರು
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಡ್ಡೇರು ಸಿದ್ದಯ್ಯ ಅವರು ಸರ್ವರನ್ನು ಸ್ವಾಗತಿಸಿದರು ಪಿಡಬ್ಲ್ಯೂಡಿ ಎ ಇ ಇ ಚನ್ನಪ್ಪ, ಸಹಾಯಕ ಅಭಿಯಂತರು ಗಂಗಪ್ಪ, ನಿಲಯ ಪಾಲಕರು ಬಾಲಪ್ಪ, ನಿಲಯದ ಮೇಲ್ವಿಚಾರಕಿ ಅಮರೇಶ್ವರಿ ಮುಖಂಡರಾದ ಕಾಯಿಪಲ್ಲೆ ಆರ್ ನಾಗರಾಜ ಎಚ್ ಗಣೇಶ್ ವಕೀಲರು ಎಡಿಗಿನಾಳ್ ವೆಂಕಟೇಶ್ ನಾಯಕ ಪವನ್ ದೇಸಾಯಿ ಸಮಾಜ ಸುಧಾರಕ ಅಬ್ದುಲ್ ನಬಿ ಸಿಬ್ಬಂದಿ ವರ್ಗದವರು ವಿದ್ಯಾರ್ಥಿನಿಯರು ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ



















