ಸಿರುಗುಪ್ಪ-ನಗರದ ಮುಸ್ಲಿಂ ಈದ್ಗಾ ಮತ್ತು ಖಬರ್ ಸ್ಥಾನ್ ಕಮೀಟಿಯ ಅಧ್ಯಕ್ಷರಾಗಿ ಚಿಟಿಕಿ ಎಸ್. ಮೊಹಮ್ಮದ್ ಹುಸೇನ್ ಬಾಷಾ, ಉಪಾಧ್ಯಕ್ಷರಾಗಿ ಅಹಮದ್ ಷರೀಫ್, ಕಾರ್ಯದರ್ಶಿ ಮೊಹಮ್ಮದ್ ಅಜೀಮ್, ಖಜಾಂಚಿ ಎಂ. ಖಾದರ್ ವಲಿ ಆಯ್ಕೆಯಾಗಿದ್ದಾರೆ ಎಂದು ಈದ್ಗಾ ಮತ್ತು ಖಬರ್ ಸ್ಥಾನ್ ಸುನ್ನೀ ಕಮೀಟಿಯ ಮಾಜಿ ಅಧ್ಯಕ್ಷರು ಹಂಡಿ ಹಾಶಿಮ್ ಅವರು ಈದ್ಗಾ ಮತ್ತು ಖಬರ್ ಸ್ಥಾನ್ ಸಭಾಭವನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಮಿಟಿಯ ಸದಸ್ಯರುಗಳಾದ ಬಾಷಾ, ಫುಜೈಲ್ ಅಹಮದ್, ಇಬ್ರಾಹಿಂಪುರ್ ಹಮೀದ್ ಸಾಬ್, ಅನ್ಸಾರಿ ಇಸಾಕ್,ಎಂ. ಖಾಜಾ, ಚೌದ್ರಿ ನಜೀರ್ ಅಹಮದ್, ಶರ್ತಿ ಶಬ್ಬೀರ್, ಡೊಳ್ಳಿ ವಲಿ ರಜಾ ಶೇಕ್ಷ ವಲಿ, ಎ.ಗೌಸೆ ರಬ್ಬಾನಿ
ಮುಖಂಡರುಗಳಾದ ಹಾಜಿ ಚೌದ್ರಿ ಖಾಜಾ ಸಾಬ್, ದೇಶನೂರು ಹಾಜಿ ಅಬ್ದುಲ್ ಗಪೂರ್ ಸಾಬ್, ಮೋದಿನ್, ಹಾಜಿ ಟಿ. ಮೊಹಮ್ಮದ್ ಶಫಿ, ಹಾಜಿ ಮೊಹಮ್ಮದ್ ಇಬ್ರಾಹಿಂ, ಹಾಜಿ ಟಿಜಿ ನಿಜಾಮ್, ಮುಲ್ಲಾ ರೋಫ್, ಸಲ್ವಾತ್ ಉದ್ದೀನ್, ಸುಭಾನಿ ಇನ್ನಿತರರು ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















