ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜೇಡರಬಲೆ(ಕಾಲ್ಪನಿಕ ಕಥೆ)ಭಾಗ ೧

ಸುತ್ತುವರಿದ ಪಕ್ಷಿಗಳ ಹಾರಾಟ ನಾನಿರುವುದು ಬೆಟ್ಟದ ಕಂದರದ ಜಾಗ,ಸಿಂಹ,ಚಿರತೆಗಳ ಬೀಡು,ದಿಕ್ಕಿರದ ದಿಕ್ಸೂಚಿ, ನಕ್ಷತ್ರಗಳು ಸಾವಿರ ಸಾವಿರ ಮಿಂಚುತ್ತಿರುವುದು. ಎಲ್ಲಿ ನೋಡಿದರಲ್ಲಿ ದೂರಕ್ಕೆ ಬೆಟ್ಟಗಳ ಸಾಲು.ಏಳು,ಬೀಳುಗಳ ನೆಡೆ, ಎತ್ತ ನೋಡಿದರೂ ಜೀವ ಸಂಕುಲಗಳೆ ಇಲ್ಲದ ಮೌನ ತಲೆಯಲ್ಲಿ ಬರಿ ಒಂದು ಸ್ಥಿರ ಚಿತ್ರ ನೆನಪಾಗುತ್ತಿರುವುದು. ಮಂತ್ರ ಘೋಷವು ಆಕಾಶದ ಕಡೆಗೆ ,ಜನ ಸುಳಿವಿಲ್ಲದ ಹಾದಿಯಲ್ಲಿ ನನ್ನ ಪಯಣ” ದೂರದ ಬೆಟ್ಟ ನುಣ್ಣಗೆ” ಎಂಬಂತೆ ಬೆಟ್ಟಗಳ ಸಾಲು ಕಾಡು ಪ್ರಾಣಿಗಳು ಆಹಾರವನ್ನು ಹಸಿದ,ಒಣ ಹುಲ್ಲನ್ನು ತಿನ್ನಲು ಹುಡುಕುತ್ತಾ ಚಲಿಸುತ್ತಿರುವುದು.
ಪ್ರಕಾಶಮಾನವಾದ ಬೆಳಕು ನೆತ್ತಿಯ ಮೇಲೆ ಬೀಳುತ್ತಿದೆ. ಬಿಸಿಲದಗೆಗೆನೀರೆಲ್ಲ ಆವಿಯಾಗಿದೆ.
ಎನಿದು ಕಣ್ಣಿಗೆ ಅಗೋಚರವಾದಬ್ನೆನಪುಗಳು.ಅದು ವೇಗದ ಶಬ್ದದ ಓಡಾಟಗಳು ಕಾಣುವುದು. ನನ್ನದೆಂದು ಎಲ್ಲವನ್ನು ಪಡೆಯಲು ಹೋದರೆ ಅದು ಒಂದು ಆಳವಾದ ಕಂದರ.ದಿಕ್ಕು ಕಾಣದೆ ಹೋದ ದಾರಿಗಳೆ ಅನೇಕ‌, ದಿಕ್ಕು ಕಾಣದೆ ಸಿಗದ ದಾರಿಯಲ್ಲಿ ಪಯಣ ಮರುಭೂಮಿಯ ಹಾಗೆ ಕಾಣುತ್ತದೆ. ಅಹಾರಕ್ಕಾಗಿ ಜೇಡವು ಕೀಟಗಳ ಹಿಡಿಯಲು ಬಳಸಿದ ಬಲೆಯಾಗಿದೆ. ಇದಕ್ಕೆ ಸಿಲುಕಿದವರು ಮಾತ್ರ ಜೇಡಕ್ಕೆಆಹಾರ.(ಮುಂದುವರಿಯುತ್ತದೆ)

-ಚೇತನ್ ಕುಮಾರ್ ಎಂ,ಕೆ, ಮೈಸೂರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!