
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬೊoಬಲಾಪುರ ಜಾತ್ರೆ ನಿನ್ನೆ ಅದ್ದೂರಿಯಾಗಿ ನಡೆಯಿತು, ದಿನಾಂಕ 25/04/2026 ರ ಶನಿವಾರದಂದು ಶ್ರೀ ತ್ರಿಪುರಂತಕಿ ಅಮ್ಮನವರ ಜಾತ್ರೆ ಗೊಂಬೆ ಕುಣಿತ, ಚಂಡೆ ಹಾಗೂ ಡೋಲು ಬಡಿತದೊಂದಿಗೆ ಶೃಂಗಾರಗೊಂಡ ರಥದಲ್ಲಿ ಮೆರವಣಿಗೆ ನೆಡೆಯಿತು, ಜಾತ್ರೆಯಲ್ಲಿ ಭಕ್ತ ಸಾಗರ ರಥೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾತರು. ಶ್ರೀ ತ್ರಿಪುರಂತಕಿ ಅಮ್ಮನವರ ಕೃಪೆಗೆ ಪಾತ್ರರಾದರು.
ವರದಿ : ಪ್ರಸಾದ್ ಹೆಚ್ ಬಿ ತೀರ್ಥಹಳ್ಳಿ.



















