೧.
ಜಗ ಸೃಷ್ಟಿಗೆ
ಕಾರಣ, ಕರ್ತೃಳಾದ,
ಜಗಜ್ಜನನಿ.
೨.
ನವಮಾಸದ
ನೋವು ಉಂಡರೂ ಮಗು,
ಕಂಡ ಸಂತಸ.
೩.
ಅಪ್ಪಟ ಚಿನ್ನ
ಅಮ್ಮನ ಗುಣವಿದು,
ಬಾಳಿನ ದೀಪ.
೪.
ಕರುಣಾಮಯಿ,
ತ್ಯಾಗಮಯಿಯು ತಾಯಿ,
ಮಮತಾಮಯಿ.
- ಶಿವಪ್ರಸಾದ್ ಹಾದಿಮನಿ.✍️
ಕೊಪ್ಪಳ. 583231
ಮೊಬೈಲ್ ಸಂಖ್ಯೆ.
7996790189.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
೧.
ಜಗ ಸೃಷ್ಟಿಗೆ
ಕಾರಣ, ಕರ್ತೃಳಾದ,
ಜಗಜ್ಜನನಿ.
೨.
ನವಮಾಸದ
ನೋವು ಉಂಡರೂ ಮಗು,
ಕಂಡ ಸಂತಸ.
೩.
ಅಪ್ಪಟ ಚಿನ್ನ
ಅಮ್ಮನ ಗುಣವಿದು,
ಬಾಳಿನ ದೀಪ.
೪.
ಕರುಣಾಮಯಿ,
ತ್ಯಾಗಮಯಿಯು ತಾಯಿ,
ಮಮತಾಮಯಿ.

ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions