ಬಲ್ಡೋಟಾ ಕಾರ್ಖಾನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಆಯ್ದ ಕವಿಗಳ
” ಬಲ್ಡೋಟಾ ಕಾವ್ಯ ಕ್ರಾಂತಿ ” ಕವಿಗೋಷ್ಟಿಯನ್ನು
ಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತನಿಂದ ಹಮ್ಮಿಕೊಳ್ಳಲಾಗುವುದು ಆಸಕ್ತರು ಈ ಕೆಳಗೆ ಕೊಟ್ಟಿರುವ ಪೋನ್ ನಂ. ಗಳಿಗೆ ಸಂಪರ್ಕಿಸಿ ತಮ್ಮ ಕವಿತೆಯೊಂದಿಗೆ ಹೆಸರನ್ನು ನೊಂದಾಯಿಸಿ ಮೊದಲು ನೊಂದಾಯಿಸಿದವರಿಗೆ ಆದ್ಯತೆ ಎಂದು ಗಂಗಾವತಿ ತಾಲೂಕ ಚುಟುಕು ಸಾಹಿತ್ಯ ಪರಿಷತ್ತನ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಶೋಕ ಗುಡಿಕೋಟಿ
9972723406
ಸುರೇಶ ಕಲಾಪ್ರಿಯಾ
9611170560
ಮಂಜುನಾಥ ತಾವರಿಗಿ
9972905111.




















