ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮದರ್ ತೆರೇಸಾ ಅವರ 116ನೇ ಜಯಂತೋತ್ಸವ

ಬೀದರ್ ಜಿಲ್ಲೆ, ಬೀದರ್ ನಲ್ಲಿ ಸಂತ ಮದರ್ ತೆರೇಸಾ ಅಭಿಮಾನಿ ಬಳಗದ ವತಿಯಿಂದ ದಿನಾಂಕ :26/08/2026 ರಂದು 10.30 ಗಂಟೆಗೆ ಜರುಗುವ ಸಂತ ಮದರ್ ತೆರೇಸಾ ಅವರ 116ನೇ ಜಯಂತೋತ್ಸವ ಕಾರ್ಯಕ್ರಮವು ಬೀದರ್ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಬೇಕು ಎಂದು ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ರೇ ಡಿಸೋಜ ಥಾಮಸ್ ಜಿಲ್ಲಾ ಮೇಲ್ವಿಚಾರಕರು ಬೀದರ್ ಫಾದರ್ ವಿಲ್ಸನ್ ಫನಾ೯ಂಡೀಸ್ ಪ್ರಾಚಾರ್ಯರು ಸೆಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಬೀದರ್ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಬಂಡೆಪ್ಪ ಕಾಶಂಪುರಿ ಮಾಜಿ ಸಚಿವರು ಕರ್ನಾಟಕ ಸರ್ಕಾರ ,ಅಧ್ಯಕ್ಷತೆ: ಡಾಕ್ಟರ್ ಶಾಂತಲಾ ಕೌಜುಲಗಿ ನಿರ್ದೇಶಕರು ಬಿಮ್ಸ್ ಆಸ್ಪತ್ರೆ ಬೀದರ್ ಮುಖ್ಯ ಅತಿಥಿಗಳು ಶ್ರೀ ಚಂದ್ರಕಾಂತ್ ಹಿo ಪಳ್ಗಗಾವ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೀದರ್ ಶ್ರೀ ಸಂಜಯ್ ಜಾಗೀರ್ದಾರ್ ಉಪಾಧ್ಯಕ್ಷರು ಕರ್ನಾಟಕ ಕ್ರಿಶನ್ ಅ ತಿವಾದಿ ನಿಗಮ ಶ್ರೀ ರಾಜ ಕಡಾಳ ರಾಜಕಾರಣಿ ಜೆಡಿಎಸ್ ರಮೇಶ್ ಕಟ್ಟಿ ತುಗ ರಾಜ್ಯಾಧ್ಯಕ್ಷ ಮಾ,ಚಿ ಹೋರಾಟ ಬೀದರ್ ಸುಮಂತ್ ಕಟ್ಟಿಮನಿ ಜೆಸ್ಕಾಂ ಬೀದರ್ ಫರ್ನಾಂಡೀಸ್ ಹಿಪ್ಪಳ್ಗಾವ್ ರಾಜ ಕಾರ್ಯದರ್ಶಿ ಮಾ,ದ ಹೋರಾಟ ಸಮಿತಿ ಪಿ ರಪ್ಪಯರನ ಲ್ಲಿ ಪ್ರಧಾನ ಕಾರ್ಯದರ್ಶಿ ಭಾಜಪ ಬೀದರ್ ಮನೋಹರ್ ಮಾಳಿಗೆ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಬೀದರ್ ಡಾಕ್ಟರ್ ಶಿವಯೋಗಿ ಬ್ಯಾಳಿ ಎಮ್,ಎಸ್ ಬ್ರಿಮ್ಸ್ ಆಸ್ಪತ್ರೆ ಬೀದರ್ ಡಾಕ್ಟರ್ ಎಂ ಡಿ ಮೊಹಮ್ಮದ್ ಮೋದಿನಿ ಡಿಎಸ್ brims ಆಸ್ಪತ್ರೆ ಬೀದರ್ ರಾಜಕುಮಾರ್ ಮಾಳ್ಗೆ ಪ್ರಿನ್ಸಿಪಾಲರು ಫಿಲಂಸ್ ನರ್ಸಿಂಗ್ ಕಾಲೇಜ್ ಬೀದರ್ ವಿಜಯಕುಮಾರ್ ಬಾಗಿ ವೃತ್ತ ನಿರೀಕ್ಷಕರು ನೂತನ ನಗರ ಪೊಲೀಸ್ ಠಾಣೆ ಬೀದರ್ ಸಂತೋಷ್ ಜಿಲ್ಲಾಧ್ಯಕ್ಷ ಕಾಳಿದಾಸ್ ಗೊಂಡ ಸಂಘ ಬೀದರ್ ಶ್ರೀಮಾನ್ಗಲ್ ಕೊಟ್ಟಡಿ ಕರ್ ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರು ಶ್ರೀ ರಾಜೇಶ್ ಚಿದರಿ ಅಧ್ಯಕ್ಷರು ನರ್ಸಿಂಗ್ ಯೂನಿಯನ್ ಬೀದರ್ ಶೇಖರ್ ತಳಗಟ್ಟೆ ನರ್ಸಿಂಗ್ ಆಫೀಸರ್ ಬ್ಲಡ್ ಬ್ಯಾಂಕ್ ಬೀದರ್ ಪೀಟರ್ ಕರವೇ ಅಧ್ಯಕ್ಷ ಬೀದರ್
ಸಂತೋಷ್ ಗೋಡೆ ಯುವ ಮುಖಂಡ ಬೀದರ್ ಫಿಟ್ಟರ್ ಶ್ರೀಮಂಡಲ ಜಾಂಬವ ಯುವ ಸೈನ್ಯ ಅಧ್ಯಕ್ಷ ಬೀದರ್ ಕಲ್ಲಪ್ಪ ಎರ್ನಳ್ಳಿ, ಕಾಳಿದಾಸಗೊಂಡ ಕಾರ್ಯದರ್ಶಿಗಳು ಬೀದರ್.

ವಿಶೇಷ ಸನ್ಮಾನಿತರು :
ಮಾರುತಿ ಬೂದೆ ರಾಜ ಸಂಘಟನಾ ಸಂಚಾಲಕರು ಡಿ. ಎಸ್ ಎಚ್ ಬೀದರ್ ಶ್ರೀಮತಿ ಶೈನಿ ಪ್ರದೀಪ್ ಗುಂಟೆ ನಿರ್ದೇಶಕರು ಅಕ್ಕಪಡೆ ಬೀದರ್ ಸುಭಾಷ್ ನಾಗರಿ ವ್ಯವಸ್ಥಾಪಕ ಸಮಾಜ ಕಲ್ಯಾಣ ಇಲಾಖೆ ಬೀದರ್ ಶ್ರೀಮತಿ ಶಾರದಾ ಜಿಲ್ಲಾ ಮಕ್ಕಳ ಶಿಕ್ಷಣ ಅಧಿಕಾರಿ ಬೀದರ್ ಸತೀಶ್ ಕಾರವಾರ ಸಹ ಶಿಕ್ಷಕರು ಬ್ಯಾಲಹಳ್ಳಿ ಮನೋಜ್ ಪಾಲೇಶಪ್ಪ ಫಾಸ್ಟರ್ ಬೀದರ್ ಬಿ ಬಿ ಪ್ರಕಾಶ್ ಫಾಸ್ಟರ್ ಕೌಠಾಭಿ ಪ್ರಕಾಶ್ ಸೂರ್ಯವಂಶಿ ಎಫ್‌ಎ ಬ್ರೀಮ್ಸ್ ಆಸ್ಪತ್ರೆ ಬೀದರ್ ಸೂರ್ಯಕಾಂತ್ ಪರವ ಶೆಟ್ಟಿ ಕೋಳಿ ರೈತ ಪ್ರಶಸ್ತಿ ಪುರಸ್ಕಾರ ಕೌಠಾ ಬಿ ದೀಪಕ್ ಬಂಡಪ್ಪ ಗಾದಿ ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರು ನವೀನ್ ಬಾಬು ಅಧ್ಯಕ್ಷರು 108 ಆರೋಗ್ಯ ಚಕರು ಡಾ. ಸಂತೋಷ್ ಸಿಎಂ ಡ ಬ್ರೀ ಮ್ಸ್ ಆಸ್ಪತ್ರೆ ಬೀದರ್ ಸ್ವರೂಪ ಶುಶ್ರೂಷಕ ಅಧಿಕಾರಿ ಬೀಮ್ಸ್ ಆಸ್ಪತ್ರೆ ಬೀದರ್ ಶ್ರೀಮತಿ ಈರಮ್ಮ ಡಿ ಗ್ರೂಪ್ ಬ್ರೀ ಮ್ಸ್ ಆಸ್ಪತ್ರೆ ಬೀದರ್ ಬಾಲಾಜಿ ಸೆಕ್ಯೂರಿಟಿ ಗಾರ್ಡ್ ಬ್ರೀಮ್ಸ್ ಆಸ್ಪತ್ರೆ ಬೀದರ್.

ಈ ಕಾರ್ಯಕ್ರಮಕ್ಕೆ ಸ್ವಾಗತ ಕೋರುವರು :
ಶ್ರೀ ಜಗನ್ನಾಥ್ ಕೌಠ ಬಿ ಅಧ್ಯಕ್ಷರು ಸಂತ ಮದರ್ ತೆರೇಸಾ ಅಭಿಮಾನಿಗಳ ಬಳಗ ಬೀದರ್.

ವರದಿ ಸಂಗಮೇಶ ಚಿದ್ರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!