ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಕಳೆದು ಹೋಗುವ ಮುನ್ನ…

ಕಳೆದು ಹೋಗುವ ಮುನ್ನಉಳಿಸಿಕೊಳ್ಳುಅಳಿದು ಹೋಗುವ ಮುನ್ನ ಬಳಸಿ ಕೊಳ್ಳುಸವೆದು ಹೋಗುವ ಮುನ್ನ ಸಹಿಸಿ ಕೊಳ್ಳುಬಾಳಲ್ಲಿ ಕಳೆದು ಕೊಳ್ಳುವುದೇ ಹೆಚ್ಚು ಸಿರಿತನ ಬರುವ ಮುನ್ನ ಬಡತನ ಅನುಭವಿಸುಹಿರಿತನ ಬರುವ ಮುನ್ನ ಕಿರಿತನ ಪ್ರೀತಿಸುಮಾತುಗಳ ಎದುರು ಮೌನ

Read More »

ಆಸ್ತಿ 19 .

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆಯವರ 73 ನೇ ವಯಸ್ಸಿನಲ್ಲಿ ಅವರನ್ನು ಬಿಜಾಪುರದ ( ವಿಜಯಪುರ) ಬಿಎಲ್ ಡಿ ಇ ಆಸ್ಪತ್ರೆಗೆಸೇರಿಸಬೇಕಾಯಿತು. 1994 ರಲ್ಲಿ ಅವರನ್ನು ಮೇಲಿಂದ ಮೇಲೆ ಆಸ್ಪತ್ರೆಗೆ ಸೇರಿಸಬೇಕಾಯಿತು ಹಾಗೂ

Read More »

ರೈಲು ಕುಟುಂಬ

ಅಪ್ಪ ಎಂಬ ರೈಲು ಹಳಿಜೀವನದ ದಾರಿಗೆ ದೀಪದ ಬೆಳಕುಅಮ್ಮ ಎಂಬ ಡಬ್ಬಿ ಮಮತೆಯ ಮಳೆಪ್ರೀತಿಯ ಚಕ್ರದಲ್ಲಿ ಸಾಗುವ ಕೂಡು ಕುಟುಂಬ…? ಮಕ್ಕಳೆಂಬ ಡಬ್ಬಿಗಳು ಕನಸಿನ ಹೊರೆನಗುವಿನ ಹಾಡುಗಳು ಮನದೊಳಗೆ ತುಂಬಿಹಳಿಯ ಮೇಲೆ ಸಾಗುವ ಕೂಡು

Read More »

ಅರುಣೋದಯ

ಕೇಕಿನಡಿಯ ಕಾಗದದ ವೃತ್ತದ ಮೇಲೆಸುಗಂಧ ಪುಷ್ಪಗಳ ಜೋಡಿಸಿದೆನಾಗಲೆನಡುವಲಿ ರಂಗಿನ ಗುಲಾಬಿಯನಿಡುತಲೆಹರಿದ್ರ ವರ್ಣದ ದಳಗಳ ಸೇರಿಸುತಲೆ ಮೂಡಿತು ಅಲ್ಲಿಯೇ ಸುಲಲಿತ ಚಿತ್ತಾರವಾಗಿಪದಪುಂಜಗಳ ಪೋಣಿಸಲು ಆಯಿತು ಕಾವ್ಯವಾಗಿಅರುಣೋದಯದಿ ಬರುತಿದೆ ಸುಮನಗಳಿಗಾಗಿಪರಸ್ಪರ ಆಸ್ವಾದಿಸೋಣ ಜೊತೆ ಜೊತೆಯಾಗಿ

Read More »

ನಳಿನಿ ನಾನು

ತಿಳಿ ನೀರ ಕೊಳದಲ್ಲಿ ತೇಲಾಡೋ ಕೆನ್ನೈದಿಲೆ ನಾನುಭಾಸ್ಕರನೊಲವಿನ ಕಿರಣಗಳೊಳಗೆ ಅಡಗಿದೆ ನನ್ನ ನಗುಶಶಿ ಉದಯ ತಾರೆಗಳ ತಂಗಾಳಿ ಬೆಳಕಿನಲ್ಲಿ ನಿದ್ರಿಸುವೆ ನಾನುತಿಳಿ ನೀರ ಗರ್ಭದೊಳಗಿನ ಕೆಸರಲ್ಲೇ ಅಂಟಿಲ್ಲದೆ ನಂಟು ಬೆಸೆದು ನಲಿದವಳು ನಾನುನಳಿನಿ ನಾನು

Read More »

ಡ್ರ್ಯಾಗನ್ ಕವಚ

ಉಷ್ಣವಲಯದ ಡ್ರ್ಯಾಗನ್ ಹಣ್ಣಿನ ಕವಚವುವರ್ಣರಂಜಿತ ನಿಸರ್ಗ ಕೊಡುಗೆಯ ಚಮತ್ಕಾರವುಬಿಡಿಸಿ ಹರಡಲು ಮೂಡಿಹ ಕ್ರಿಯಾಶೀಲ ಚಿತ್ತಾರವುಸಿಂಗಾರದಲಿ ನಲಿದಿರುವ ತುಂಬೆಯಾ ಪುಷ್ಪವು ಜೊತೆಯಲಿ ಸೇರಿವೆ ಹಸಿರೆಲೆಯ ತೋರಣನಗುವ ಸಾರುತಿದೆ ಗುಲಾಬಿ ವರ್ಣದ ಕಿರಣಪದಪುಂಜಗಳಲಿ ಉಗಮ ಕಾವ್ಯದಾ ಹೂರಣಶುಭ

Read More »

” ಕಳ್ಳನ ನಂಬಿದರೂ ಕುಳ್ಳನನ್ನ ನಂಬಬಾರದು “

ಗಾದೆಯ ಗೂಢಾರ್ಥ ಏನು…ಗೊತ್ತಾ ?ಈ ಗ್ರಾಮೀಣ ಭಾಗದ ಅನುಭವದ ಗಾದೆಯ ಹಿಂದಿನ ಗೂಢಾರ್ಥ ನಮ್ಮ ಪುರಣದಲ್ಲಿದೆ. ಕಳ್ಳ –ಕೃಷ್ಣ ಗೋಕುಲದ ಬಾಲಕೃಷ್ಣನ ತುಂಟಾಟ ಕೃಷ್ಣನು ಗೋಪಿಯರ ಮನೆಗಳಲ್ಲಿ ಬೆಣ್ಣೆ, ಹಾಲು ಮತ್ತು ಮೊಸರನ್ನು ಕದ್ದು

Read More »

ಮುಂಜಾವಿನ ಪಾರಿಜಾತ

ಭೂತಾಯ ಮಡಿಲಲಿ ಹರಡಿದ್ದ ಪಾರಿಜಾತವುತ್ರಿವಳಿ ಕೆಂಪಿನೆಲೆಗಳ ನಡುವೆ ಬಿಳಿ ಗುಲಾಬಿ ಹೂವುನೆತ್ತಿಯಲಿ ತಿಳಿಗುಲಾಬಿ ರಂಗಿನ ಪುಟ್ಟ ಪುಷ್ಪವುಜೊತೆಯಲಿ ಸೇರಿವೆ ಮೊಗ್ಗಿನಾ ದಾಸವಾಳವು ಒಟ್ಟು ಸೇರಿಸಲು ಕೈಚಳಕದಿ ಅರಳಿತು ಚಿತ್ತಾರವುಭಾವನಾ ಲಹರಿಯಲಿ ಮೂಡಿರುವುದೊಂದು ಕಾವ್ಯವುಸುಮನಗಳಲ್ಲಿಗೆ ಬರಲು

Read More »

ಶುಭೋದಯ

ಹರಳೆ ಬೀಜಗಳ ತುಂಬಿಹ ಹಸಿರು ಗೋಲಿಗಳುನಡುವಲಿ ಗೋಲಿಗಳ ಬೇರ್ಪಡಿಸಿದ ಕಡ್ಡಿಗಳುಬಳ್ಳಿಯಲಿ ಅರಳಿದ್ದ ಆಕರ್ಷಣೀಯ ಶ್ವೇತ ಪುಷ್ಪಗಳುಜೋಡಿಸಿ ಅಲಂಕರಿಸಿರುವ ಗುಲಾಬಿ ದಳಗಳು ಕ್ರಿಯಾಶೀಲತೆಯಲಿ ಅರಳಿತು ಸುಲಲಿತ ಚಿತ್ತಾರಜೀವತುಂಬಿದೆ ಅಕ್ಷರಗಳಲಿ ಕಾವ್ಯದ ಸಾರರವಾನಿಸುತಿರುವೆ ಹೇಳಲು ಸುಮನಗಳಿಗೆ ನಮಸ್ಕಾರಮುದದಲಿ

Read More »

ಆಸ್ತಿ 18 .

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನನ್ನ ದೊಡ್ಡಪ್ಪ ( ನನ್ನ ತಂದೆಯವರ ಹಿರಿಯ ಅಣ್ಣ) ಚಡಚಣಕ್ಕೆ ಭೇಟಿ ಕೊಟ್ಟಾಗ ನನ್ನ ತಂದೆಯವರು ದೂರ ದೂರದ ಹಳ್ಳಿಗಳಿಗೆ ನಡೆಯುತ್ತ ಓಡಾಡುವ ಕಷ್ಟವನ್ನು ಕಂಡು, ಬೆಳಗಾವಿಯಿಂದ ಒಂದು

Read More »
error: Content is protected !!