ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಸೂರ್ಯೋದಯ

ಸಾಂಬಾರಿಗೆ ಸಿದ್ಧವಿದ್ದ ನುಗ್ಗೆ ಕೋಡುಗಳುಕಸದ ಬುಟ್ಟಿ ಸೇರಲಿದ್ದ ಸಿಪ್ಪೆಯ ನಾರುಗಳುಅರಳಿ ಉದುರಿದ್ದ ಕೆಂಗುಲಾಬಿ ದಳಗಳುಒಟ್ಟು ಸೇರಿಸಲು ಹರಿಯಿತು ಭಾವ ತರಂಗಗಳು ಕ್ರಿಯಾಶೀಲ ಕಲೆಯಲಿ ಅರಳಿತು ಸುಲಲಿತ ಚಿತ್ತಾರಪದಪುಂಜಗಳ ಜೋಡಿಸಲಾಯಿತು ಕಾವ್ಯದಾ ಹಾರಸೂರ್ಯೋದಯ ಪ್ರಿಯರಿಗಿದು ಲಘು

Read More »

ಆಸ್ತಿ 14.

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ಆಹಾರ/ ಪೋಷಕಾಂಶಗಳು – ನಮ್ಮ ತಂದೆಯವರ ದಿನನಿತ್ಯದ ಆಹಾರವು ಕೇವಲ ಜೋಳದ ರೊಟ್ಟಿ ಹಾಗೂ ಸಾಂಬಾರ ಆಗಿತ್ತು. ಕ್ವಚಿತ್ತಾಗಿ ಅವರು ಸಿಹಿ ಪದಾರ್ಥಗಳನ್ನು ಸೇವಿಸುತ್ತಿದ್ದರು. ಹಬ್ಬದ ದಿನಗಳಲ್ಲಿ ಮಾತ್ರ

Read More »

ಶುಭ ಲಹರಿ

ಮುಸುಕಿನೊಳಗೆ ಅಡಗಿದ್ದ ಜೋಳದ ಪಕಳೆಗಳುಬಿಡಿಸಿ ನೋಡಿದಾಗ ಸಿಕ್ಕ ಬಂಗಾರದ ಎಳೆಗಳುಉದರದಿ ಮಲಗಿದ್ದ ದಿಂಡಿನಾ ತುಣುಕುಗಳುಕತ್ತರಿಸಿ ಸಿಂಗರಿಸಲಾಗಿರುವ ಸಿಪ್ಪೆಯ ಗರಿಗಳು ನಡು ನಡುವಲಿ ಆಪಲ್ ಸಿಪ್ಪೆಯ ತಿಲಕಗಳುಆಚೀಚೆಯಲಿ ಇರಿಸಿಹ ಮಾವಿನ ತೊಗಟೆಗಳುಜೋಡಿಸೆ ಕಾವ್ಯ ಚಿತ್ತಾರವಾಗಿಸಿತು ಬೆರಳುಗಳುನಲ್ಮನಗಳಿಗಿದೊ

Read More »

ಚರ್ಮದ ಮೇಲೊಂದು ಚಿರಂತನ ಕಾವ್ಯ

ಕಣ್ಣಿಗೆ ಕಾಣದ ಭಾವನೆಗಳ ಹಿಡಿದು,ಚರ್ಮದ ಮೇಲೆ ಅಚ್ಚೊತ್ತಿದ ಕಥೆಯಿದು.ಹಸಿರು ಕೊರಳಿನ ನವಿಲಿನ ಸೌಂದರ್ಯದಂತೆ,ಮನದ ಮೂಲೆ ಕಂಗೊಳಿಸಿದೆ ರಂಗಿನಂತೆ ll೦೧ll ಅರೆಮುಚ್ಚಿದ ಕಣ್ಣಿನ ಆಳದ ನೋಟ,ಹೇಳುತಿದೆ ಪ್ರೀತಿಯ ಮೌನದಾ ಆಟ.ತುಟಿಯಂಚಿನ ಕೆಂಪು ನಗುವಿನ ಸಂಕೇತ,ಬದುಕಿನ ಪಯಣಕೆ

Read More »

ಆಸ್ತಿ 13

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆಯವರು 1966-68 ರಲ್ಲಿ ಬಿಜಾಪುರದ ( ಈಗ ವಿಜಯಪುರ) ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿರುವಾಗ, ನಮ್ಮ ಬಾಡಿಗೆ ಮನೆ ತುಂಬಾ ಹಳೆಯದಾಗಿತ್ತು. ಅದಕ್ಕೆ ಕೊಳಾಯಿ ನೀರಿನ ಸೌಕರ್ಯ

Read More »

ಬೆಂಗದಿರೋದಯ

ಅಂಬರದಡಿಯಲಿ ಅರಳಿ ತೂಗಿತ್ತು ಕನಕಾಂಬರಹಸಿರ ತೆನೆಯಲಿ ಬಾಗಿ ನಲಿದಿತ್ತು ಅದರ ಪ್ರಖರಕೇಸರಿ ರಂಗಿನಲಿ ಕಾಣುತಿತ್ತು ಬಲು ಸುಂದರಜೊತೆಯಲಿ ಜೋಡಿಸಲಾಯಿತು ಸುಲಲಿತ ಚಿತ್ತಾರ ಎಕ್ಕದಾ ಮೊಗ್ಗುಗಳ ಅಲ್ಲಲ್ಲಿ ಇರಿಸಲು ಶೃಂಗಾರನೀಡುತಿದೆ ಮುದದಿ ಮನಕೆ ಉಲ್ಲಾಸದ ಆಗರಸಾಹಿತ್ಯ

Read More »

ಹಾರಿ ಹೋದ ಸಂವಿಧಾನ ಪೀಠಿಕೆ

ಇತ್ತೀಚೆಗೆ ಡಾ. ಹೆಚ್. ಸಿ. ಮಹದೇವಪ್ಪ ಅವರು ಸರ್ಕಾರಿ ಕಚೇರಿಗಳು ಶಾಲೆಗಳು ಹಾಗೂ ಕಾಲೇಜುಗಳಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಕಡ್ಡಾಯವಾಗಿ ಓದಬೇಕು ಎಂದು ಕರೆ ನೀಡಿರುವುದು ಅತ್ಯಂತ ಅರ್ಥಪೂರ್ಣ ಮತ್ತು ಸಮಯೋಚಿತವಾದ ಅಭಿಪ್ರಾಯವಾಗಿದೆ ಏಕೆಂದರೆ

Read More »

ಆಸ್ತಿ 12 :ಬಹುಮುಖ ಪ್ರತಿಭೆ ಹಾಗೂ ಕ್ರಿಯಾಶೀಲತೆ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ನಮ್ಮ ತಂದೆಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಿಕೋಟದಲ್ಲಿ ( ಬಿಜಾಪುರ – ವಿಜಯಪುರ ಜಿಲ್ಲೆ) ಮರಾಠಿಯ ನಾಲ್ಕನೆಯ ತರಗತಿಯಿಂದ 1928-29 ರಲ್ಲಿ ಪ್ರಾರಂಭಿಸಿದರು. ಅವರು ಮರಾಠಿಯ ನಾಲ್ಕನೆಯ ತರಗತಿಯನ್ನು

Read More »

ನಲ್ಮುಂಜಾವು

ಪೋಷಿಸದೆ ಬಯಲಲಿ ಸದಾ ಅರಳುವ ಹಳದಿ ಪುಷ್ಪಗಳುಬೃಹತ್ ಗಿಡದ ಗೊಂಚಲಲಿ ನಲಿವಬಿಳಿ ಹೂಗಳುಅಧಿಕ ಕಬ್ಬಿಣಾಂಶದ ಸಂಜೀವಿನಿ ನುಗ್ಗೆ ಸೊಪ್ಪಿನ ಎಲೆಗಳುನಡುವಲಿ ಪಂಚದಳದ ಪುಟ್ಟ ಪುಟ್ಟ ಪಂಚ ಶ್ವೇತ ನಕ್ಷತ್ರಗಳು ಮಿನುಗಿವೆ ಇಂದು ಸುಲಲಿತ ಕಟ್ಟೆಯ

Read More »

ಆಸ್ತಿ 11

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ( ವರ್ಷ 1955 – 60) ನಮ್ಮ ತಂದೆಯವರು ಮುಧೋಳದ ಪೋಸ್ಟ್ ಆಫೀಸಿನಲ್ಲಿ ಕೆಲಸ ಮಾಡುತ್ತಿರುವಾಗ ಎಂಪ್ಲಾಯಮೆಂಟ್ ಜಾಹೀರಾತುಗಳನ್ನು ಗಮನಿಸುವುದು ಅವರ ಹವ್ಯಾಸವಾಗಿತ್ತು. ಅವರ ಮಾತುಗಳಲ್ಲಿ ಹೇಳುವುದಾದರೆ ”

Read More »
error: Content is protected !!