ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ಕೊಪ್ಪಳ ಗವಿಸಿದ್ದೇಶ್ವರ ರಥೋತ್ಸವ

ನಾವೆಲ್ಲರೂ ಸೇರಿ ತೇರಿಗೆ ಬರಬೇಕುಒಂಬತ್ತು ದಿವಸದ ಮುಂಚೆ ಸಿರಿಧಾನ್ಯ ಸೇರಿಸಬೇಕುಎಂಟು ದಿವಸದ ಮುಂಚೆ ಬೀಗರನ್ನು ಕರೆಸಬೇಕುಏಳು ದಿವಸದ ಮುಂಚೆ ಎಳ್ಳು ಹೋಳಿಗೆ ಮಾಡಬೇಕು ಆರು ದಿವಸದ ಮುಂಚೆ ಹಚ್ಚು ಎಳ್ಳಿನ ರೊಟ್ಟಿ ಮಾಡಬೇಕು ಐದು

Read More »

ಕೊಪ್ಪಳ ಗವಿಸಿದ್ದಪ್ಪಜ್ಜನ ತೇರು

ಮುಂಜಾನೆಯ ಬೆಳಕು ಮೂಡುವ ಮುನ್ನವೇ ಪಾದಯಾತ್ರೆ ಮೂಲಕ ಬರುವುದು ಭಕ್ತರ ಸಾಲು ಸಾಗರದಂತೆ ಸನ್ನಿಧಾನಕ್ಕೆ ಬರೆಗಾಲಿನ ಹೆಜ್ಜೆಯಲ್ಲಿಕಲ್ಲು ಮುಳ್ಳು ಲೆಕ್ಕಿಸದೆಭಕ್ತಿಯಿಂದ ಬರುವುದುನಿನ್ನ ನಾಮವು ಸ್ಮರಿಸುತ್ತಾಭಕ್ತಿಯ ತುಂಬು ಜಗಕೆ ಹೂವು ಹಣ್ಣು ಅರ್ಪಿಸಿಕಾಯಿ ಕರ್ಪೂರ ಬೆಳಗಿಸಿನಿನ್ನ

Read More »

ಮನೆಯೇ ಮಂತ್ರಾಲಯ

ತುಂಬಿರುವ ಮನೆಯು ನನ್ನದುಸಂಸ್ಕಾರ ಸೆಲೆಯ ಸಿಹಿ ಗೂಡಿದುಸಿಹಿ ಮಧುರತೆಯು ತುಂಬಿಹುದುಆನಂದ ಸಾಗರದಿ ತೇಲುತಿಹುದು. ಹೆತ್ತವರ ಪಾಲಿಸುವ ದೈವ ಭಕ್ತಿಇದುವೇ ನಮ್ಮ ಸಂಸಾರದ ಶಕ್ತಿಹಿರಿಯರ ಸಂಭಾಳಿಸುವ ಯುಕ್ತಿಜಗಳ ವೈಷಮ್ಯಕ್ಕೆ ನೀಡಿದೆ ಮುಕ್ತಿ. ಗಟ್ಟಿ ಬಾಂಧವ್ಯಕ್ಕೆ ಬೆಸುಗೆ

Read More »

ಗವಿಮಠ

ಅಜ್ಜನ ಜಾತ್ರೆಗೆ ಬನ್ನಿ… ಕೊಪ್ಪಳ ನಗರದಲ್ಲೊಂದು ಮಠ,ಅಪ್ಪಟ, ಅದ್ಭುತ ಮಠ,ಅದುವೇ ಶ್ರೀ ಗವಿಮಠ,ಮಹಿಮಾ ಪುರುಷರ ಮಹಾ ಮಠ,ಇದು ಪ್ರಕೃತಿ ಸೌಂದರ್ಯದ ತಾಣ,ಎಷ್ಟು ನೋಡಿದರೂತಣಿಯದು ಮನ,ಹಲವು ಧರ್ಮೀಯರ ನಾಡಿಗೆಸಾಕ್ಷಿಯಾಗಿ ನಿಂತಿದೆ,ಕೊಪ್ಪಳವ ನೋಡು,ಇದೋ ಪರಮ ಪೂಜ್ಯರ ಸ್ಥಾನ,ಇಲ್ಲಿ

Read More »

ಚೆಂಬೆಳಕಿನ ಕವಿ, ಚೆನ್ನವೀರ ಕಣವಿ.

ನಗು ಮೊಗದ ಕವಿಮೃದು ಮಧುರ ಮಾತಿನ ಕವಿಕನ್ನಡ ಸಾಹಿತ್ಯದ ಸಮನ್ವಯ ಕವಿ,“ಹೂ ನಗೆ”ಯ ಬೀರಿ,“ಕಾವ್ಯಾಕ್ಷಿ “ಯಾಗಿ,“ಆಕಾಶ ಬುಟ್ಟಿ “ಯಂತೆ,ಆಗಸದೆತ್ತರಕ್ಕೇರಿ,ಪ್ರೇಮಿಗಳಿಗೆ “ಮಧು ಚಂದ್ರ “ತೋರಿ, “ಹಕ್ಕಿ ಪುಚ್ಚ ” ದಿಂದ,ಮಕ್ಕಳ ಮನ ತಣಿಸಿದ ಕವಿ,“ನೆಲ ಮುಗಿಲು

Read More »

ಶೀರ್ಷಿಕೆ : ಜ್ಞಾನ ಗಂಗೋತ್ರಿ

ನಾಯಗಾವ ಸಾತಾರದ ಸಾವಿತ್ರಿಸ್ತ್ರೀ ಶಿಕ್ಷಣ ಗಂಗೋತ್ರಿಅಶಿಕ್ಷಿತ ಬಾಲಿಕೆ ಲಕ್ಷ್ಮಿ ಖಂಡೋಜಿದಂಪತಿಗಳ ಸುಪುತ್ರಿಬಾಲ್ಯವಿವಾಹದಿ ಜ್ಯೋತಿಬಾ ಫುಲೆಇವರ ಧರ್ಮ ಪತ್ನಿ// ಅನ್ಯಾಯ ಅಸತ್ಯ ವಿರುದ್ಧ ಕಹಳೆಮೊಳಗಿದ ಫುಲೆಯವರುಮುಗ್ಧ ಮನದನ್ನೆಗೆ ಮನೆಯಲಿಶಿಕ್ಷಣ ಹೇಳಿಕೊಟ್ಟವರುಪುಣೆಯ ಭಿಡೆವಾಡಾದ ಮನೆಯನೆಮಹಿಳಾ ಶಾಲೆ ಮಾಡಿದರು//

Read More »

ಜಗದ ಮೊದಲ ಶಿಕ್ಷಕಿ.

ತೀರಾ ಹಿಂದುಳಿದ ಜನಾಂಗದಲಿ,ಬಡ ಕುಟುಂಬದಲಿ,ಜನಿಸಿದಳೀಕೆ,ವಿದ್ಯೆ ಪಡೆಯಲುಹೊತ್ತಳು, ಈಕೆಅವಮಾನದ ಮೂಟೆ, ಬಿಡದೇ ಪಟ್ಟು, ಕಷ್ಟ ಪಟ್ಟು,ಶಾಲೆಗಳ ಕಟ್ಟಿದಳೀಕೆ,ಶಿಕ್ಷಣದ ಸಸಿ ನೆಟ್ಟಾಕೆ,ಜಗದ ಮೊದಲ ಶಿಕ್ಷಕಿ ಈಕೆ,ಈಕೆಯ ಜನ್ಮ ದಿನವಿಂದು,ಜನ್ಮ ದಿನಕೆ ನನ್ನ ಶುಭ ಹಾರೈಕೆ.

Read More »

ಕೆಲವು ಹನಿಗವನಗಳು.

೧. ಕೆಲಸ. ಆಶ್ವಾಸನೆಗಳಕೊಡೋದಷ್ಟೇ ಅಲ್ಲ,ರಾಜಕಾರಣಿಗಳ ಕೆಲಸ,ಕೊಟ್ಟ ಆಶ್ವಾಸನೆಗಳಮರೆಯುವುದೂಅವರದೇ ಕೆಲಸ!. ೨. ಕಟ್ಟೋಣ. ಕಟ್ಟುವುದು ಬೇಡ ಅಲ್ಲಿಮಸೀದಿ, ಮಂದಿರ,ಕಟ್ಟೋಣ ನಾವಿಲ್ಲಿಮನೋ ಮಂದಿರ,ಆದೀತು ಆಗಈ ಜಗ ಸುಂದರ. ೩. ಕಠೋರ ಸತ್ಯ. ನಮ್ಮದು ಜಾತ್ಯಾತೀತ ( ಜಾತ್ಯತೀತ

Read More »

ಶಾಯಿರಿಗಳು

೧.ಹೇ ಹುಡುಗೀ,ಎಷ್ಟಂತಾ ಬರೆಯಲಿ,ನಿನ್ ಮ್ಯಾಲೆ ಕವನ,ಎಷ್ಟ ಬರದರೂ,ಆಗವಲ್ದುನನಗ ಸಮಾಧಾನ. ಹೇ ಹೊಳಪುಗಣ್ಣಿನ ಹೆಣ್ಣೇ,ನನ್ ಮನಸ ಸೂರೆ ಮಾಡಿಬಿಟ್ಟೆಯಲ್ಲೇ, ಕಣ್ಣುಗಳಲ್ಲೇಕಾಂತಿಯ ಹೊಮ್ಮಿಸಿದೆಯಲ್ಲೆ,ನೀನಾಗ ಬಯಸುವೆಯಾನನ್ನ ನಲ್ಲೆ, ನನ್ನ ಬಯಕೆ, ನಿನ್ನಲ್ಲೇ….

Read More »

ಹೊಸ ವರ್ಷದ ಕೋರಿಕೆ

ಓ ಮನುಜಜೀವನ ಪೂರಹಣ, ಅಧಿಕಾರ, ಕೀರ್ತಿಗಳಹಿಂದೆ ಓಡಿದ್ದು ನಿನ್ನ ತಪ್ಪಲ್ಲ,ಪ್ರತಿ ಕ್ಷಣ ಬದಲಾಗುತ್ತಿರುವಜನಜೀವನಅಧಿಕಾರ, ಅಂತಸ್ತು, ಹಣದಬೆಲೆ ಕಟ್ಟುವುದುವಾಸ್ತವ ದುರಂತ,ಓಡಿದ್ದು ಸಾಕುನಿನ್ನ ಸಾಕಿ – ಸಲಹಿದನಿನಗೆ ನೆಲೆ – ಬೆಲೆ ನೀಡಿದಸಮಾಜಕ್ಕೆ ಏನಾದರೂ ನೀಡು.. ರಕ್ತದಾನ

Read More »
error: Content is protected !!