ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ವೈದ್ಯರು

ವೈದ್ಯ ನಮ್ಮ ದೇವರುಸ್ವಾಸ್ಥ್ಯಕಿವರೆ ತವರು ಆರೋಗ್ಯಕ್ಕೆ ಶ್ರೀರಕ್ಷೆಉಪಶಮನಕೆ ಸದಾ ಮುಂದುಹಗಲಿರುಳು ಲೆಕ್ಕಿಸದೆಜೀವಧಾತರು ಎಂದೆಂದು. ರೋಗ ಪತ್ತೆಹಚ್ಚಲುಭೋಗಜೀವನಕೆ ತಿಳುವಳಿಕೆಮದ್ದು ನೀಡುತದುಗುಡದ ಸದ್ದಡಗಿಸುವ. ಮಾತೃ ವಾತ್ಸಲ್ಯದಿಮಂದಹಾಸದಿ ಎಲ್ಲ ಮರೆಸಿಉತ್ಸಾಹ ತುಂಬುತಜೀವಯಾನಕೆ ಸಹಚರ. ಹಿತಮಿತದ ಸುವಿಚಾರಅಪಘಾತದಿ ಉಪಚರಿಸಿಆಘಾತವ ಸರಿಪಡಿಸಿಆಪತ್ಭಾಂದವ

Read More »

ವರದಿಗಾರ ನಮ್ಮ ಅಣ್ಣ

ಊರ ಮನೆ ತಿರುಗಿದೆ ಅಣ್ಣಬಿಸಿಲು ಮಳೆ ಅನ್ನಲಿಲ್ಲ ಅಣ್ಣಕಷ್ಟ ನಿನ್ನ ಯಾರು ಕೇಳೇ ಇಲ್ಲ ಅಣ್ಣ ಒಳ್ಳೆ ಮನುಷ್ಯನಾಗಿ ಬೆಳೆದಿ ಇಲ್ಲಿ ಅಣ್ಣಎಲ್ಲರ ಒಳ್ಳೆತನ ಗಳಿಸಿದೆ ಅಣ್ಣನೀ ಯಾರನ್ನದು ಗೊತ್ತಿಲ್ಲ ನಮಗಿನ್ನ ಅಣ್ಣಎಲ್ಲರ ಮನೆಯ

Read More »

ಶುಭೋದಯ

ಮದುವೆ ಶುಭಾಶಯ ಗುಚ್ಛದ ಪಕಳೆಗಳುಕೇಸರಿ ಬಿಳಿ ಆಕರ್ಷಣೆಯ ಪುಷ್ಪಗಳುಪಸರಿಸಿದ್ದವು ಸಮೃದ್ಧ ಹಸಿರೆಲೆ ಗರಿಗಳುಜೊತೆಯಲಿ ಕೆಂಗುಲಾಬಿಯ ದಳಗಳು ನೋಡ ನೋಡುತಲಿ ಕಣ್ಮನ ಸೆಳೆಯಿತುಎನ್ನ ಸೃಜನಶೀಲ ಕಲೆ ಪ್ರಚೋದಿಸಿತುಕೆಲ ಕ್ಷಣದಲಿ ಸುಲಲಿತ ಚಿತ್ತಾರವಾಯಿತುಶುಭೋದಯಕೊಂದು ಕಾವ್ಯ ಮೂಡಿತು

Read More »

ತ್ರಿವರ್ಣ ಸಂಗಮ

ಕೆಂಪು ಹಸಿರು ಬಿಳಿ ವರ್ಣಗಳ ಸಂಗಮಜೋಡಿಸಲು ಆಗಿದೆ ಚಿತ್ತಾರದ ಸರಿಗಮಪದಗಳ ಜೋಡಿಸಲು ಕಾವ್ಯದ ಉಗಮಶುಭ ಮುಂಜಾವಿಗಿದೊಂದು ಸಂಭ್ರಮ ಸುಮನಗಳತ್ತ ಇದೀಗ ಹೊರಟಿದೆ ಪಯಣಸಾರಲು ಪುಷ್ಪ ಮೊಗ್ಗಗಳ ಐಸಿರಿಯ ತೋರಣಸದಭಿರುಚಿಕರ ಕಣ್ಮನಗಳಿಗಿದೊಂದು ರಸದೌತಣಬನ್ನಿರಿ ಆಸ್ವಾದಿಸುತ ನಾವು

Read More »

ನಲ್ಮುಂಜಾವು

ಗಾಜಿನ ಬಟ್ಟಲಲಿ ತೇಲಿದೆ ಹಳದಿ ಸೇವಂತಿಗೆಕೆಂಬಣ್ಣದ ಗುಲಾಬಿ ನಗುತಿದೆ ಜೊತೆ ಜೊತೆಗೆಪೀಠದಲಿ ಮತ್ತೊಂದು ಬಣ್ಣದ ಪುಷ್ಪಹೂನಗೆಸುತ್ತ ದಳಗಳಲಿ ಸಿಂಗಾರವಾಗಿದೆ ನಲ್ಮುಂಜಾವಿಗೆ ನಿತ್ಯ ಆಸ್ವಾದಕರಿಗೆ ಸುಲಲಿತ ಚಿತ್ತಾರವಾಗಿದೆಓದುಗ ಮನಗಳಿಗೊಂದು ಕಾವ್ಯ ಮೂಡಿದೆಕಾತುರದ ಅಭಿಮಾನಿಗಳತ್ತ ಓಡಿ ಬರುತಿದೆಮುದದಲಿ

Read More »

ಸುಪ್ರಭಾತ

ಪಪ್ಪಾಯ ಸಿಪ್ಪೆಯ ಪೀಠದ ನಡುವಲಿಅಡಗಿದೆ ಮಣಿಗಳ ಬೊಟ್ಟು ಬೀಜಗಳಲಿಅರಳಿದೆ ಲಘು ಪುಷ್ಪವು ಗುಲಾಬಿ ದಳಗಳಲಿಸಿಂಗಾರವಾಗಿದೆ ಎಕ್ಕದ ಹೂವಿನ ಪಳೆಯುಳಿಕೆಯಲಿ ಮಿನುಗಿದೆ ಕಲಾ ವೈಭವ ಸುಲಲಿತ ಚಿತ್ತಾರದಲಿಹರಿದಿದೆ ಸಾಹಿತ್ಯ ಕಾವ್ಯದ ಲಹರಿ ಬಣ್ಣನೆಯಲಿಬರುತಿದೆ ಮೆಲ್ಲನೆ ಕಲಾ

Read More »

ದಾಳಿಂಬೆ ಲಹರಿ

ದಾಳಿಂಬೆ ನೀನೆಷ್ಟು ಚಂದವಿರುವೆ ಅಂಬೆಎಲ್ಲರ ಮನಸೆಳೆವ ಬಣ್ಣದಾ ಗೊಂಬೆಕಾಳುಗಳಲಿ ಕಾಣುವೆ ದಂತಗಳಾ ಕೊಂಬೆಜೋಡಿಸಲು ಆಗಿರುವೆ ನೀನೇ ಆಗುಂಬೆ ಸೋರೆಯ ತುಣುಕುಗಳ ಸಿಂಗಾರದಲಿನಗುತಿರುವೆ ಕ್ಯಾರೇಟ್ಟಿನ ಗಾಲಿಗಳಲಿನಲಿದಿರುವೆ ಸುಲಲಿತೆಯ ಚಿತ್ತಾರದಲಿತೇಲುತಿರುವೆ ಕಾವ್ಯದಾ ಲಹರಿಯಲಿ

Read More »

ಒಣ ಬಣ

ಮುಗಿಲ ಮಾರುತ ಜಾರುತಿದೆಬಿಡಿಗಾಳಿಯ ನೆತ್ತರು ಬಸಿದುನೆಲ ಬಿರಿದು ದಿಗಿಲುಬಣ ಗುಡುತಿದೆ ಒಕ್ಕಲು ಆಹಾಕಾರದ ಬೇಗೆದಿಕ್ಕು ತೋಚದ ಮಡಿಲುಬಿಕ್ಕುತಿದೆ ಸೊರಗಿಕೊರಗುತಿಹ ಮಣ್ಣಿನ ಮಗ. ತಾಪಮಾನದ ಏರಿಕೆವಾಡಿಕೆ ಮಳೆ ಗರಿಕೆಒಕ್ಕಳೆದಿದ್ದಿದೆ ಕುಟೀರಗುಳೇ ಹೊರಟವರ ಗೋಳು ಕೇಳುವವರೇ. ಅತಂತ್ರ

Read More »

ಶುಭೋದಯ

ದೇವರಿಗೆ ಅರ್ಪಿಸಿದ ಸುಗಂಧರಾಜ ಪುಷ್ಪವುಬಾಡಿ ಬಸವಳಿದು ಮುದುಡಿತ್ತು ಮರುದಿನವುಬಿಸುಟುವ ಮುನ್ನ ಹಸಿರ ತೊಟ್ಟುಗಳ ಕತ್ತರಿಸಿದೆನುಸುಲಲಿತ ತೋಟದ ಅಂಗಳದಲಿ ಜೋಡಿಸಿದೆನು ಹಾಸಿರುವೆ ಜೋಳದ ಬಂಗಾರದ ನೂಲನುಪೋಣಿಸಿರುವೆ ಗುಲಾಬಿಯ ದಳಗಳನುಏರಿಸಿರುವೆ ಮುಡಿಗೆ ಬೇಲಿಯ ಸುಂದರ ಹೂವನುಪಳೆಯುಳಿಕೆಗಳಿಂದ ಜೋಡಿಸಿರುವೆ

Read More »

ಸುಪ್ರಭಾತ

ಚುರುಕು ಹಸಿಮೆಣಸಿನಕಾಯಿ ಕೇಳಿತುಕೋಪವೇಕೆ ನನ್ನ ಮೇಲೆಂದು ಕುಟುಕಿತುಹೆದರಿ ಕಟ್ಟೆಯಲಿ ಜೋಡಿಸಲಾಯಿತುಇತರ ಪಕಳೆಗಳಲಿ ಅಲಂಕರಿಸಲಾಯಿತು ನಂತರದಿ ಮೂಡಿತು ಸುಲಲಿತ ಚಿತ್ತಾರವಾಗಿಭಾವನೆಗಳು ಹೊರಬಂದವು ಕಾವ್ಯವಾಗಿನಲ್ಮುಂಜಾವಲಿ ಬರುತಲಿದೆ ಸುಮನಗಳಿಗಾಗಿಪರಸ್ಪರ ಆಸ್ವಾದಿಸುವ ಎಲ್ಲರೂ ಸಂತಸಕ್ಕಾಗಿ

Read More »
error: Content is protected !!