ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಶಿಷ್ಟವಾಗಿ ಹೊಸವರ್ಷಾಚರಣೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಹಸಿರು ಬಳಗದದಿಂದ ವಿಭಿನ್ನವಾಗಿ ಹೊಸ ವರ್ಷದ ಆಚರಣೆ ನಡೆಯಿತು

ಹನುಮೇಶ ಭಾವಿಕಟ್ಟಿಯವರು ಮಾತನಾಡಿ ಹೊಸ ವರ್ಷವನ್ನು ಎಲ್ಲರೂ ವಿಧ ವಿಧವಾಗಿ ಆಚರಿಸುತ್ತಾರೆ ನಮ್ಮ ಹಸಿರು ಬಳಗದ ಯೋಚನೆ ಗಿಡಮರಗಳು ಅಲಂಕಾರಿಕವಾಗಿ ಕಾಣಬೇಕು ಎಂದು ಈ ಗಿಡಮರಗಳ ಬಳ್ಳಿಗಳಿಗೆ ಬಣ್ಣ ಸುಣ್ಣ ಹಚ್ಚುವುದರಿಂದ ಅದರ ಆಯಸ್ಸು ಹೆಚ್ಚಾಗುತ್ತದೆ ಹಾಗೂ ಕೆಲ ಹುಳುಗಳು ಗಿಡವನ್ನು ಗೊತ್ತಾಗದ ರೀತಿಯಲ್ಲಿ ಹಾಳು ಮಾಡುತ್ತಿದ್ದಲ್ಲಿ ತಕ್ಷಣ ಗೊತ್ತಾಗುತ್ತದೆ ಅದೆ ರೀತಿ ಇದರಿಂದ ಗಿಡಮರಗಳ ರಕ್ಷಣೆ ಆಗುತ್ತದೆ ಗಿಡಮರಗಳು ಅಲಂಕಾರವಾಗಿ ಚೆನ್ನಾಗಿ ಕಾಣುತ್ತವೆ
ಎಂದರು ಈ ಸಂದರ್ಭದಲ್ಲಿ ಶರಣಪ್ಪ , ಬಸವರಾಜ , ರಾಘವೇಂದ್ರ , ಗುರುರಾಜ ಹಾಗೂ ಹನುಮೇಶ ಭಾವಿಕಟ್ಟಿ ಹಾಜರಿದ್ದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!