ನಿಮ್ಮ ಕನಸಿನ ಮನೆಯನ್ನು ನಿರ್ಮಿಸಿಕೊಳ್ಳಲು ನನಸು ಮಾಡುವುದೇ ಪಿರಾಮಿಲ್ಲ ಫೈನಾನ್ಸ್ ಸಂಸ್ಥೆಯ ಗುರಿಯಾಗಿದೆ ಎಂದು ಬಾಗಲಕೋಟೆಯ ಶಾಖೆಯ ಮಾರುಕಟ್ಟೆ ಮ್ಯಾನೇಜರ್ ಪ್ರದೀಪ ಎಂ ಪದಮುಕ್ಕಿ ಹೇಳಿದರು.
ಸ್ಥಳೀಯ ನಗರದ ತಮ್ಮ ಕಚೇರಿಯಲ್ಲಿ ಸ್ಥಳೀಯ ಉದ್ಯಮಿದಾರರಾದ vla, ತರಬೇತಿ ಕಾರ್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಿರಾಮಿಲ್ಲ ಫೈನಾನ್ಸ್ ಸಂಸ್ಥೆಯು ಎಲ್ಲಾ ತರಹದ ಸಾಲಗಳಾದ ಮನೆಯ ಖರೀದಿಗಾಗಿ ಮನೆಯ ನಿರ್ಮಾಣಕ್ಕಾಗಿ ಪ್ಲಾಟ್ ಖರೀದಿ ಮತ್ತು ನಿರ್ಮಾಣಕ್ಕಾಗಿ ನಿವಾಸದ ಹಾಗೂ ವಾಣಿಜ್ಯ ಆಸ್ತಿಯ ಮೇಲೆ ಸಾಲ ವಾಣಿಜ್ಯ ಆಸ್ತಿಯ ಖರೀದಿ ಎನ್ ಆರ್ ಪಿ ಔದ್ಯೋಗಿಕ ಆಸ್ತಿಯ ಮೇಲೆ ಸಾಲ ಸೇರಿದಂತೆ ಬ್ಯಾಲೆನ್ಸ್ ವರ್ಗಾವಣೆ ಮತ್ತು ಟಾಪ್ ಆಫ್ ಸಾಲದ ಸೌಲಭ್ಯಗಳು ಕೊಡುತ್ತಿದ್ದು ಗ್ರಾಹಕರು ಕಾಮನ್ ಸರ್ವಿಸ್ ಸೆಂಟರ್ ಸ್ಥಳೀಯ ಉದ್ಯೋಗದಾರರಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು
ಸಿ ಎಸ್ ಸಿ ಜಿಲ್ಲಾ ಸಂಯೋಜಕ ಚೇತನ ಪಟ್ಟಣಶೆಟ್ಟಿ ಮಾತನಾಡಿ ಪಿರಾಮಿಲ್ ಸಂಸ್ಥೆ 1980 ರಿಂದ ಜನರ ವಿಶ್ವಾಸ ವಿಶ್ವಾಸಕ್ಕೆ ಪಾತ್ರ ಪಾತ್ರವಾಗಿದ್ದು 40 ವರ್ಷಗಳ ಪರಂಪರೆಯನ್ನು ಹೊಂದಿದೆ ಭಾರತದ ಅಗ್ರಗಣ್ಯ ವಾಣಿಜ್ಯ ಸಂಸ್ಥೆಯಾಗಿ ಭಾರತದ 25 ರಾಜ್ಯಗಳಲ್ಲಿ ನೂರು ಮಿಲಿಯನ್ ಹೆಚ್ಚು ಜನರಿಗೆ ಆರೋಗ್ಯ ಶಿಕ್ಷಣ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುತ್ತಿದೆ ಫಾರ್ಮ್ ಗ್ರಾಹಕರ ಉತ್ಪನ್ನ ರಿಯಲ್ ಎಸ್ಟೇಟ್ ಮತ್ತು ಹಣಕಾಸು ಸೇವಾ ವಿವಾರದಲ್ಲಿ ಸುಪ್ರಸಿದ್ಧ ಹೆಸರು ಗಳಿಸಿದೆ ಎಂದರಲ್ಲದೆ ನಮ್ಮ ಸಿ ಎಸ್ ಸಿ ಯೊಂದಿಗೆ ಹೊಂದಾಣಿಕೆಯಾಗಿದ್ದು ನಮ್ಮ ಲೀಡ್ ಕೊಡುವುದರ ಮೂಲಕ ತಮ್ಮ ಆರ್ಥಿಕ ಅಭಿವೃದ್ಧಿಯನ್ನು ಏರಿಕೆ ಮಾಡಿಕೊಳ್ಳುತ್ತಿದ್ದಾರೆ ಆ ಸಂಸ್ಥೆಯವರ ಸಹಕಾರ ಶ್ಲಾಘನೀಯವಾಗಿದೆ ಎಂದು ಅವರು ತಿಳಿಸಿದರು.
ಪಿರಾಮಿಲ್ಲ ಫೈನಾನ್ಸಿನ ಉಪಯುಕ್ತಗಳಾದ ಸುಲಭ ದಾರಿತ ಮತ್ತು ಪಾರದರ್ಶಿಕ ಪ್ರಕ್ರಿಯೆ ನಿಮ್ಮ ಪ್ರಫುಲ್ ಆದರದಲ್ಲಿ ಅವಶ್ಯಕತೆಯಂತೆ ರಚಿಸಲಾದ ಗೃಹ ಸಾಲುಗಳು 450 ಎಷ್ಟು ನಗರಗಳಲ್ಲಿ ಶಾಖೆಗಳ ಗಳು ಇದ್ದು ಸಂಸ್ಥೆಯ ಸೇವೆಗಳನ್ನು ತಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಅವರು ತಿಳಿಸಿದರು.
ಪಿರಾಮಿಲ್ಲ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿಗಳಾದ ಸಿದ್ದು ಆಲೂರ ವಿಠ್ಠಲ ಕುಂಬಾರ ಮೌನೇಶ್ ಸುತಾರ ಅರುಣ ಪಾಟೀಲ ಗೌರಿಶಂಕರ ಬೆನಕಟ್ಟಿ ಅರವಿಂದ ಮಲ್ಲಿಕಾರ್ಜುನ ಜೋಶಿ ವಿನೋದ ಪರಶುರಾಮ ಹಾಗೂ ಸ್ಥಳೀಯ ಉದ್ಯಮದಾರರಾದ (vla) ಪ್ರವೀಣ್ ವಿನೋದ್ ಎನ್ಕೆ ಜಗದೀಶ Hadli ಅಮಿತ್ ಪೇಟ್ಕರ್ ಆಶಿಶ್ ಪ್ರಭಾಕರ್
ಬಿ ಎಂ ಚಿತ್ತರಗಿ ಎಸ್ಎಂ ಅಂಜಿ ಎಂಎಸ್ ಸೋಮಪುರ ಸೇರಿದಂತೆ ಇತರರು ಭಾಗವಹಿಸಿದ್ದರು.
- ಕರುನಾಡ ಕಂದ ಸುದ್ದಿ




















