ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಿ|ಶ್ರೀದೀಪಕ್ ರಾವ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವನ್ನು

ಮಂಗಳೂರು:ಗಣೇಶಪುರ,ಕೈಕಂಬ:ಇಲ್ಲಿನ ಶಾರದಾಂಬ ಭಜನಾ ಮಂದಿರ ಮಂಗಲಪೇಟೆ ಯಲ್ಲಿ ಅಭ್ಯುದಯ ಭಾರತ್ ಸೇವಾ ಟ್ರಸ್ಟ್ (ರಿ,)ಕಾಟಿಪಳ್ಳ ವತಿಯಿಂದ ದಿ|ಶ್ರೀದೀಪಕ್ ರಾವ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಶ್ರೀ ಹನುಮಂತ ಕಾಮತ ಸಾಮಾಜಿಕಹೋರಾಟಗಾರರು ಮಂಗಳೂರು , ಶ್ರೀ.ಜಯ ಕುಮಾರ್ ಅಧ್ಯಕ್ಷರು,ಅಭ್ಯುದಯ ಭಾರತ್ ಸೇವಾ ಟ್ರಸ್ಟ್,ಶ್ರೀವಸಂತ ರಾವ್,ಶ್ರೀಲೋಕೇಶ್ ಬೊಳ್ಳಾಜೆ,ದಿ| ದೀಪಕ್ ರಾವ್ ರವರ ತಾಯಿ ಶ್ರೀಮತಿ ಪ್ರೇಮ ರಾವ್,ಶ್ರೀಯುತ ಸಾರ್ತೋಜಿ,ಶ್ರೀಪ್ರಸಾದ್ ಕೊಟ್ಟಾರಿ ಅಳಪೆ, ಯೇ. ಜೆ. ಆಸ್ಪತ್ರೆ ಮತ್ತು ವೆನ್ಲಾಕ್ ಆಸ್ಪತ್ರೆ ಯ ವೈದ್ಯರು ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ-ಚಂದ್ರಶೇಖರ ಹೆಬ್ಬಾರ್ ಕೊಲ್ಯ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!