ನೀ ನುಡಿವ ನುಡಿಯಲಿ
ಮೌನಿಯಾಗಿಯೂ
ಮಾತಾಗಿಯೂ
ನಾನೇ ಇರುವಾಸೆ
ಏನೇ ಆದರೂ
ಏನೇ ಹೋದರೂ
ನಾನೇ ನೀನಾಗುವಾಸೆ
ನಾನೇ ನಿನಾಗಬೇಕು
ಎಂದಿಗೂ
ಕ್ಷಣಕೊಮ್ಮೆ
ಬದಲಾಗುವ ಜಗವನೇ
ಕ್ಷಣಿಕವೆನಿಸುವ ನಿನ್ನ ಒಲವೂ
ನಾನೇ ಆಗುವಾಸೆ
ಈ ನನ್ನ ಉಸಿರಿರುವವರೆಗೂ
ರಚನೆ:ಲೋಹಿತೇಶ್ವರಿ ಎಸ್.ಪಿ
ಚಳ್ಳಕೆರೆ

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನೀ ನುಡಿವ ನುಡಿಯಲಿ
ಮೌನಿಯಾಗಿಯೂ
ಮಾತಾಗಿಯೂ
ನಾನೇ ಇರುವಾಸೆ
ಏನೇ ಆದರೂ
ಏನೇ ಹೋದರೂ
ನಾನೇ ನೀನಾಗುವಾಸೆ
ನಾನೇ ನಿನಾಗಬೇಕು
ಎಂದಿಗೂ
ಕ್ಷಣಕೊಮ್ಮೆ
ಬದಲಾಗುವ ಜಗವನೇ
ಕ್ಷಣಿಕವೆನಿಸುವ ನಿನ್ನ ಒಲವೂ
ನಾನೇ ಆಗುವಾಸೆ
ಈ ನನ್ನ ಉಸಿರಿರುವವರೆಗೂ
ರಚನೆ:ಲೋಹಿತೇಶ್ವರಿ ಎಸ್.ಪಿ
ಚಳ್ಳಕೆರೆ
ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions