ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೊಸ ವರ್ಷದ ಶುಭಾಶಯಗಳು ೨೦೨೩

ಬಾಳಿಗೊಂದು ನಂಬಿಕೆ ಇರಲಿ
ಬದುಕಿಗೊಂದು ಭರವಸೆ ಇರಲಿ
ಹೊಸ ವರುಷ ನಿಮಗೆಲ್ಲಾ ತರಲಿ ಹರುಷ
ಮನಸ್ಸಲ್ಲಿ ಒಂದು ದಿಟ್ಟ ಗುರಿಯಿರಲಿ
ಮನಸ್ಸಿದ್ದರೆ ಬೆಟ್ಟವನ್ನು ಮೆಟ್ಟಿ ನಿಲ್ಲಬಹುದು

ಪ್ರೀತಿಸಿದವರ ಬಗ್ಗೆ ನಂಬಿಕೆಯಿರಲಿ
ಅ ನಂಬಿಕೆಯೆ ಪ್ರೀತಿಗೆ ಅಡಿಪಾಯ
ಈ ವರ್ಷ ನಿಮ್ಮ ಆಸೆಗಳೆಲ್ಲಾ ಈಡೆರಲಿ
ನಿಮ್ಮ ಪಯಣ ಗೆಲುವಿನತ್ತ ಇರಲಿ

ಕಾಲೆಳೆಯುವವರು ಇರುವವರು ಎಲ್ಲಾ ಕಡೆ
ಅವರು ಇವರ ಬಗ್ಗೆ ಚಿಂತೆ ಬಿಡಿ
ನಿಮ್ಮ ಗುರಿ ಗೆಲುವಿನ ಕಡೆಗೆ ಇರಲಿ
ಬಾಳಿಗೊಂದು ನಂಬಿಕೆ ಇರಲಿ
-ಹೊಸ ವರ್ಷದ ಶುಭಾಷಯಗಳು
ವಿ,ಶ್ರೀನಿವಾಸ,ವಾಣಿಗರಗಳ್ಳಿ,
ದೊಡ್ಡಬಳ್ಳಾಪುರ (ತಾ)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!